ಚಳಿಗಾಲ ಬಂದಾಗ ‘ಎಷ್ಟು ಚಳಿ?’ ಎಂದರು
ಬಂತಲ್ಲ ಬೇಸಿಗೆ, ‘ಕೆಟ್ಟಬಿಸಿಲ್ ‘ ಎಂದರು
ಮಳೆ ಬಿತ್ತೊ, ‘ಬಿಡದಲ್ಲ ಶನಿ!’ ಎಂಬ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!
.
.
.
.
ಇವರ ಬಯಕೆಗಳೇನೊ! ಇವರದೇ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!
-ಕೆ.ಎಸ್.ನ
#rain
sight ?
Just say:
ಒಂದೇ ನಿನ್ನ ನೋಟ ಸಾಕು ಮಳ್ಳನಾಗೋಕೆ
ಹೇಳು ಏನು ಮಾಡಬೇಕು ನಲ್ಲನಾಗೋಕೆ?
ಒಂದೇ ನಿನ್ನ ಮಾತು ಸಾಕು ಮೂಖನಾಗೋಕೆ
ಹೇಳು ಏನು ನೀಡಬೇಕು ಮಾತಾನಾಡೋಕೆ?
ಕಾಣದ ಒಂದು ಕಾಮನಬಿಲ್ಲು ಮೂಡಿದೆ ನನ್ನೆದುರಲ್ಲೂ
ಹೂವಿನ ಬಾಣ ನಾಟಿದೆಯೇನು? ಲೂಟಿಯಾಗಿ ಹೋದೆ ನಾನು..
You came in as a young, charming prince with a lot of aggression & the love and passion to win from any given scenario.
Now you're a King & an Emperor who still loves to play with that same aggression, but now with a lot of underneath calmness too.
Happy Birthday @imVkohli❤️
⬇️