I was in same coach. This person is lying, he was touching a fellow passenger who is minor girl inappropriately.
Which was noticed by other passengers and they beaten him up. Informed police too. Once police came he started religion card. Me being a Muslim i beat him twice with chappal
So it is not related to Muslim
ಕಪ್ಪು ಕಪ್ಪೆಂದು ಬೇಸರಿಸದಿರು ಮನವೇ,
ಜಗದ ಸೌಂದರ್ಯ ತೋರುವ ಕಣ್ಣು ಕಪ್ಪಲ್ಲವೇ?
ಬಿಳಿಯ ಹತ್ತಿ ಬೆಳೆಯುವ ಮಣ್ಣು ಕಪ್ಪಲ್ಲವೇ?
ಅಯೋಧ್ಯೆಯ ಶ್ರೀ ರಾಮನೂ ಕಪ್ಪಲ್ಲವೇ?
ದೇಹಕ್ಕೆ ತಂಪಾದ ರಾಗಿಯೂ ಕಪ್ಪಲ್ಲವೇ?
ಯೌವ್ವನದ ಸಂಕೇತ ಕೂದಲು ಕಪ್ಪಲ್ಲವೇ?
ಜಗದೋಧ್ದಾರಕ ಶ್ರೀ ಕೃಷ್ಣ ಕಪ್ಪಲ್ಲವೇ?
ಕಪ್ಪು ಕಪ್ಪೆಂದು ಬೇಸರಿಸದಿರು ಮನವೇ
✍️ ವೀ
ಇದು ಕೇವಲ ಪ್ರಾರಂಭ
ಮುಂದೆ ಇನ್ನೂ ಭಯಾನಕ ಸಂಖ್ಯೆಯಲ್ಲಿ ಕ್ಯಾನ್ಸರ್ ಹೊರ ಹೊಮ್ಮಲಿದೆ.
ಇದಕ್ಕೆಲ್ಲ ಕಾರಣ
೧) ಪ್ರೊಸೆಸ್ಡ ಫುಡ್, ಜಂಕ್ ಫುಡ್ಸ & ಫಾಸ್ಟ ಫುಡ್ಸ, ಎನರ್ಜಿ ಡ್ರಿಂಕ್ಸ
೨) ರಾಸಾಯನಿಕ ಮಿಶ್ರಿತ ಆಹಾರ
೩) ವ್ಯಾಯಾಮ & ಯೋಗ ರಹಿತ ಜೀವನ
ಇಂದಿನ ಪೀಳಿಗೆ ಅತಿಯಾದ ಬೇಕರಿ & ಕುರುಕಲು ತಿಂಡಿಗಳನ್ನ ಸೇವಿಸುವುದೇ ಇದಕ್ಕೆ ಕಾರಣ
ನಾವು ಇಷ್ಟಿಷ್ಟು ಪ್ರಗತಿ ಮಾಡಿದ್ದೀವಿ
ಅಂತ ತಮ್ಮ ಸಾಧನೆಯ ಮೇಲೆ ಮತ ಕೇಳುವ ಕಾಲ ಹೋಯ್ತು
ಈಗೇನಿದ್ರು
ನಾವು ತಿಂಗಳು ಇಷ್ಟು ಹಣ ಕೊಡ್ತೀನಿ, ಇಷ್ಟು ಅಕ್ಕಿ ಕೊಡ್ತೀನಿ ಅಂತ ಪುಗ್ಸಟ್ಟೆಗಳನ್ನ ತೋರಿಸಿ ಮತ ಕೇಳುವ ಕಾಲ ಬಂದಾಯ್ತು.
😐😐😐😐😐😐😐😐😐
ವೇದೋಪನಿಷತ್ತುಗಳಲ್ಲಿ ಸಾಕ್ಷಾತ್ ದೇವರುಗಳು ಹೇಳಿರುವ ಪ್ರಕಾರ
*ರಾಮಃ ಈಶ್ವರೋ ಯಸ್ಯ ಸಃ ರಾಮೇಶ್ವರ*
ಅರ್ಥಾತ್ ;
ಪ್ರಭು ಶ್ರೀ ರಾಮ ಯಾರ ಪಾಲಿಗೆ ಈಶ್ವರನಾಗಿದ್ದಾನೋ ಅವನೇ ರಾಮೇಶ್ವರ.
*ಶಿವಾಯ ವಿಷ್ಣು ರೂಪಾಯ*
*ಶಿವ ರೂಪಾಯ ವಿಷ್ಣವೇ.*
ಅರ್ಥಾತ್ ;
ಶಿವನಿಲ್ಲದೇ ವಿಷ್ಣು ಇಲ್ಲ
ವಿಷ್ಣು ಇಲ್ಲದೇ ಶಿವನಿಲ್ಲ
ಇಬ್ಬರೂ ಒಂದೇ.
೧/೨
Trump failed to sell GM Crops in India so Trump has imposed 25% tarrif on Indian products in USA. Indian products will get 25% costlier in USA.
Who will bear the cost? US Importer and consumer. India mostly exports diamond and petroleum products to USA.
Congratulation USA, for paying more. Make America Pay More.
ಸ್ನಾತಕೋತ್ತರ ಪದವಿ ಒಳಗ ಇದ್ದಾಗ : *ಇಷ್ಟೆಲ್ಲ ಕಲತ ಮ್ಯಾಲ ನೌಕರಿ ಸಿಗುತ್ತ ಇಲ್ಲ ಲೇ, ಮದುವಿಗೆ ಹುಡುಗಿ ಸಿಗ್ತಾಳ ಇಲ್ಲಲೇ...?*
ಶಿಕ್ಷಣ ಮುಗಿಸಿ ಕೆಲಸ ಸಿಕ್ಕ ಮೇಲೆ : *ಪಗಾರ ಎಷ್ಟ ಬರಾಕತ್ತೇತಿ ಲೇ..?*
ಮಕ್ಕಳು ಆದ ಮೇಲೆ : *ರೊಕ್ಕ ಉಳಿಯಾಕತ್ತೇತಿ ಇಲ್ಲ ಲೇ..?*
ಮಕ್ಕಳು ವಯಸ್ಸಿಗೆ ಬಂದಾಗ: *ಬಿಪಿ ಶುಗರ್ ಬಂದಾವ ಏನ್ ಲೇ..?*