@PMOIndia@narendramodi Respective.
Dear sir YTPS plants labours issues care me sir so many day strike not eating foods..
Please consend official issues solve me sir please
Your faithfully.
Sadananda
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಕಾರ್ಮಿಕ ಇಲಾಖೆಗೆ ಸಂಬಂಧಿಸಿದಂತೆ 2019- 2020 ನೇ ಸಾಲಿನ ಆಯವ್ಯಯದ ಪೂರ್ವಭಾವಿ ಚರ್ಚೆ ನಡೆಸಿದರು.
ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್, ಕಾರ್ಮಿಕ ಸಚಿವ ವೆಂಕಟರಮಣಪ್ಪ, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಸುಬ್ರಹ್ಮಣ್ಯ ಹಾಜರಿದ್ದರು.
Congratulations to my dear friend @rajeev_mp for taking oath as a Rajya Sabha member for the third time, and thank you for taking oath in #Kannada, because #Kannada is not just a language it is an emotion for us, You made us proud, you are true Kannadiga.
Need jobs karnataka one how con pass of 10th puc & diploma Engineering degree & Education experience is available but not successful in jobs? How can lifestyle lead successful ? https://t.co/Yl6eqx7PC3
ಇಂದು ನಾನು ಯುವಕರಲ್ಲಿ ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. ನಿಮ್ಮ ಜೀವನದ ಸಂಕಲ್ಪವೇನು? ಈ ಪ್ರಶ್ನೆಗೆ ನೀವು ಎಷ್ಟು ಬೇಗ ಉತ್ತರ ಹುಡುಕುತ್ತಿರೊ, ಅಷ್ಟೇ ಬೇಗ ನಿಮ್ಮ ಜೀವನದಲ್ಲಿ ಸ್ಪಷ್ಟತೆ ಬರುತ್ತದೆ : ಶ್ರೀ @narendramodi , ಯುವ ಸಮಾವೇಶ, ತುಮಕೂರು.