जो सपना डॉ श्यामा प्रसाद मुखर्जी जी ने देखा था कि देश में एक विधान, एक प्रधान और एक निशान होगा।
आज उस सपने को हमारे नेतृत्वकर्ता पीएम श्री नरेन्द्र मोदी ने पूरा करने का काम किया।
-श्री @NitinNabin
ಆಂಬ್ಯುಲೆನ್ಸ್ಗೂ ಜಾಗ ಬಿಡದ ವೀಲಿಂಗ್ ಪುಂಡರು! @PriyankKharge ಅವರೇ, ದಿನವೆಲ್ಲಾ ಟ್ವಿಟರ್ನಲ್ಲಿ ಜ್ಞಾನ ಹಂಚುವ ನಿಮಗೆ ನಿಮ್ಮದೇ ಸರ್ಕಾರದ ಮೂಗಿನಡಿಯಲ್ಲಿ ಬೆಂಗಳೂರಿನ ಕಾನೂನು ಸುವ್ಯವಸ್ಥೆ ಸಂಪೂರ್ಣ ಸತ್ತುಹೋಗಿರೋದು ಕಾಣಿಸುತ್ತಿಲ್ಲವೇ? ಸಿಲಿಕಾನ್ ಸಿಟಿಯಲ್ಲಿ ಸಾರ್ವಜನಿಕರ ಪ್ರಾಣಕ್ಕೆ ಬೆಲೆ ಇಲ್ಲದಂತಾಗಿದ್ದರೂ ನಿಮ್ಮ ಈ ದಿವ್ಯ ಮೌನಕ್ಕೆ ಕಾರಣವೇನು? ಸೋಷಿಯಲ್ ಮೀಡಿಯಾದಲ್ಲಿ ದೊಡ್ಡದಾಗಿ ಮಾತನಾಡೋ ನೀವು, ಈ ಪುಂಡರ ಹುಚ್ಚಾಟಕ್ಕೆ ಬ್ರೇಕ್ ಹಾಕೋದು ಯಾವಾಗ?
#CongressFailsKarnataka
Under PM Shri @narendramodi ji's mantra of 'Sahkar se Samriddhi' & the leadership of India's 1st Cooperation Minister Shri @AmitShah ji, India's cooperative sector has witnessed unprecedented & historic transformations over the last 5 years!
#SahkarSeSamriddhiKe5Saal
भारत की एकता एवं अखंडता के लिए अपने प्राणों का बलिदान देने वाले, प्रखर राष्ट्रवादी विचारक, महान शिक्षाविद, जनसंघ के संस्थापक एवं हमारे पथ प्रदर्शक डॉ. श्यामा प्रसाद मुखर्जी जी की जयंती पर शत्-शत् नमन।
ದೇಶದ ಏಕತೆ ಮತ್ತು ರಾಷ್ಟ್ರೀಯ ಅಖಂಡತೆಯ ಹರಿಕಾರ, ಭಾರತೀಯ ಜನಸಂಘದ ಸಂಸ್ಥಾಪಕರಾದ ಶ್ರೀ ಡಾ. ಶ್ಯಾಮ ಪ್ರಸಾದ್ ಮುಖರ��ಜಿ ಅವರ ಜಯಂತಿಯಂದು ಆ ಮಹಾನ್ ಚೇತನಕ್ಕೆ ಶ್ರದ್ಧಾಪೂರ್ವಕ ಪ್ರಣಾಮಗಳು.
'ಒಂದೇ ದೇಶದಲ್ಲಿ ಇಬ್ಬರು ಪ್ರಧಾನಿ, ಎರಡು ಸಂವಿಧಾನ ಇರಲು ಸಾಧ್ಯವಿಲ್ಲ' ಎಂದು ಪ್ರತಿಪಾದಿಸಿದ ಅವರ ರಾಷ್ಟ್ರ ನಿಷ್ಠೆ, ಜಮ್ಮುಕಾಶ್ಮೀರದ ಸಂಪೂರ್ಣ ವಿಲೀನಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಅವರ ಬಲಿದಾನ ಇತಿಹಾಸದಲ್ಲಿ ಅಮರ. ಅವರ ಅದಮ್ಯ ರಾಷ್ಟ್ರನಿಷ್ಠ ನಾಯಕತ್ವ ಮತ್ತು ಪ್ರಖರ ರಾಷ್ಟ್ರೀಯತೆ ನಮಗೆ ಎಂದೆಂದಿಗೂ ಪ್ರೇರಣಾಸ್ವರೂಪ.
"ಏಕ್ ದೇಶ್ ಮೇ ದೋ ವಿ���ಾನ್, ದೋ ನಿಶಾನ್, ದೋ ಪ್ರಧಾನ್ ನಹೀ ಚಲೇಂಗೇ" ಎಂಬ ಘೋಷಣೆಯ ಮೂಲಕ ಕಾಶ್ಮೀರವನ್ನು ಭಾರತದ ಅವಿಚ್ಛಿನ್ನ ಭಾಗವಾಗಿಸಲು ಹೋರಾಡಿದವರು ಭಾರತೀಯ ಜನಸಂಘದ ಸಂಸ್ಥಾಪಕರಾದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ.
ಇಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಾರ್ಯಾಲಯ, ಜಗನ್ನಾಥ ಭವನದಲ್ಲಿ ��ಾ. ಶ್ಯಾಮ ಪ್ರಸಾದ್ ಮುಖರ್ಜಿಯವರ 125ನೇ ಜಯಂತಿಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಗೌರವಾರ್ಪಣೆ ಮಾಡಲಾಯಿತು.
ಪ್ರಧಾನಿ ಶ್ರೀ @narendramodi ಜಿ ತಾಯಿಯ ಹೆಸರಲ್ಲಿ ಗಿಡ ನೆಡುವಂತೆ ಪರಿಸರ ಕಾಳಜಿಯಿಂದ ನೀಡಿರುವ #EkPedMaaKeNaam ಅಭಿಯಾನದಡಿ ಗಿಡವೊಂದನ್ನು ಈ ವೇಳೆ ನೆಡಲಾಯಿತು.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಶ್ರೀ @JoshiPralhad , ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಶ್ರೀ @RAshokaBJP , ಸಹ ಉಸ್ತುವಾರಿಗಳಾದ ಶ್ರೀ @ReddySudhakar21, ವಿಧಾನ ಪರಿಷತ್ ಸದಸ್ಯರಾದ ಶ್ರೀ ಎನ್ ರವಿಕುಮಾರ್, ಸೇರಿದಂತೆ ಗಣ್ಯರು, ಪಕ್ಷದ ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಮುಖ್ಯಮಂತ್ರಿ @DKShivakumar ಅವರೇ ಬಸ್ಸೇ ಇಲ್ಲದಿದ್ದರೆ ಉಚಿತ ಬಸ್ ಪಾಸ್ ಕೊಟ್ಟು ಏನು ಪ್ರಯೋಜನ?
ಸೌಲಭ್ಯಗಳಿಲ್ಲದೆ ವಿದ್ಯಾರ್ಥಿಗಳ ಭವಿಷ್ಯವನ್ನು ಸಂಕಷ್ಟಕ್ಕೆ ತಳ್ಳಿರುವ @INCKarnataka ಸರ್ಕಾರಕ್ಕೆ ಶಿಕ್ಷಣದ ಬಗ್ಗೆ ನಿಜವಾದ ಕಾಳಜಿಯಿಲ್ಲ. ದೂರದೃಷ್ಠಿಯಿಲ್ಲದ ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ನಾಡಿನ ಶಾಲಾ ಮಕ್ಕಳ ಭವಿಷ್ಯವೂ ಕತ್ತಲಾಗುತ್ತಿದೆ.
#CongressFailsKarnataka
ರಾಜ್ಯದ @INCKarnataka ಸರ್ಕಾರ ಎಸ್ಐಆರ್ ಪ್ರಕ್ರಿಯೆಯ ಸದುದ್ದೇಶವನ್ನು ಹಾಳುಗೆಡವುತ್ತಿದೆ. ಕಾಂಗ್ರೆಸ್ ಏಜೆಂಟ್ಗಳು ಎಸ್ಐಆರ್ನಲ್ಲಿ ವ್ಯವಸ್ಥಿತವಾಗಿ ಅಕ್ರಮ, ಅನ್ಯಾಯಗಳನ್ನು ನಡೆಸುತ್ತಿದ್ದರೂ ರಾಜ್ಯ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ಬಿಎಲ್ಓಗಳು ಪ್ರತಿ ಮನೆಗೆ ತೆರಳಿ ಎಸ್ಐಆರ್ ನಡೆಸಬೇಕು ಎಂದು ಚುನಾವಣಾ ಆಯೋಗ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಕೆಳಹಂತದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿತ್ತು. ಆದರೆ ಆಯೋಗದ ನಿರ್ದೇಶನಕ್ಕೆ ಕ್ಯಾರೆ ಎನ್ನದ ಬಿಎಲ್ಒಗಳು ಮತ್ತೆ ರಾಜ್ಯದ ನಾನಾ ಕಡೆ ಈ ಹಿಂದೆ ನಡೆಸಿದಂತೆ ಗುಂಪು ಪ್ರಕ್ರಿಯೆ ಮೂಲಕ ಎಸ್ಐಆರ್ ನಡೆಸುತ್ತಿದೆ.
ಚುನಾವಣಾ ಆಯೋಗ ಮಧ್ಯಪ್ರವೇಶಿಸಿ, ಅಕ್ರಮ ನಡೆದಿರುವ ಕಡೆಗಳಲ್ಲಿ ನಡೆದಿರುವ ದತ್ತಾಂಶ ಸಂಗ್ರಹವನ್ನು ರದ್ದುಪಡಿಸಿ, ಹೊಸದಾಗಿ ಎಸ್ಐಆರ್ ನಡೆಸಬೇಕು.
#CongressFailsKarnataka
Paid floral tributes to Dr. Syama Prasad Mookerjee on his jayanti at the Central Hall of Samvidhan Sadan, along with Hon'ble Speaker of Lok Sabha Shri @ombirlakota ji, Hon'ble Deputy Chairman of Rajya Sabha Shri @harivansh1956 ji, Hon'ble Defence Mantri Shri @rajnathsingh ji, Hon'ble Union Minister Shri @dpradhanbjp ji, Hon'ble MoS Shri @arjunrammeghwal ji & Dr. @DrLMurugan ji & other MPs.
His enduring vision for a strong & united India, unwavering commitment to national unity & invaluable contribution to nation-building continue to inspire generations. I pay my humble tributes to this great son of India.
PM Modi wrote an op-ed on the life and legacy of Dr. Syama Prasad Mookerjee, highlighting his many contributions as a Vice-Chancellor, Union Minister, political leader and more.
Dr. Mookerjee dedicated his life to strengthening India’s unity. The abrogation of Articles 370 and 35(A) in 2019 is a tribute to the vision he dedicated his life to.
𝐑𝐞𝐚𝐝 𝐦𝐨𝐫𝐞: https://t.co/gH88fjmrmF
राष्ट्रनिष्ठा, अखंडता और सांस्कृतिक राष्ट्रवाद के प्रखर संवाहक श्रद्धेय ड��. श्यामा प्रसाद मुखर्जी जी की 125वीं जयंती पर उन्हें शत्–शत् नमन।
डॉ. श्यामा प्रसाद मुखर्जी जी ने ‘एक देश में दो विधान, दो प्रधान, दो निशान नहीं चलेंगे’ के दृढ़ संकल्प के साथ राष्ट्र की एकता और अखंडता के लिए अपना जीवन समर्पित किया। उनका यह राष्ट्रवादी विचार आज भी भारत की नीतियों और संकल्पों में जीवंत है।
आदरणीय प्रधानमंत्री श्री नरेंद्र मोदी जी के नेतृत्व में उनके इस दृष्टिकोण को साकार रूप देते हुए राष्ट्र की एकता, अखंडता और सशक्त भारत के संकल्प को नई ऊंचाइयां प्राप्त हो रही हैं।
भारत की एकता एवं अखंडता के लिए अपने प्राणों का बलिदान देने वाले, प्रखर राष्ट्रवादी विचारक, महान शिक्षाविद, जनसंघ के संस्थापक एवं हमारे पथ प्रदर्शक डॉ. श्यामा प्रसाद मुखर्जी जी की जयंती पर शत्-शत् नमन।
ಭಾರತದ ಏಕತೆ ಮತ್ತು ಅಖಂಡತೆಯ ಜಾಗೃತ ಚೈತನ್ಯ ಸ್ವರೂಪ ಶ್ರೀ ಡಾ. ಶ್ಯಾಮಾ ಪ್ರಸಾದ್ ಮುಖರ್ಜಿ ಅವರ ದಿವ್ಯ ದರ್ಶನ ಮತ್ತು ಸಶಕ್ತ ರಾಷ್ಟ್ರ ನಿರ್ಮಾಣದ ಅವರ ಚಿಂತನೆಗಳು, ರಾಷ್ಟ್ರೀಯ ಹಿತಾಸಕ್ತಿ ಹಾಗೂ ವೈಚಾರಿಕ ಭಿನ್ನಾಭಿಪ್ರಾಯ ಮೂಡಿದಾಗ ಸಿದ್ಧಾಂತಕ್ಕಾಗಿ ಕೇಂದ್ರ ಸಚಿವ ಪದವಿಯನ್ನೇ ತ್ಯಜಿಸಿದ ಅವರ ಮಹೋನ್ನತ ವ್ಯಕ್ತಿತ್ವ, ಭಾರತಾಂಬೆಯ ಆ ಹೆಮ್ಮೆಯ ಪುತ್ರನ ಅಚಲ ಬದ್ಧತೆ, ಆದರ್ಶಗಳು ಹಾಗೂ ಪ್ರೇರಣೆಗಳ ಕುರಿತು ಹೆಮ್ಮೆಯ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ @narendramodi ಜೀ ರವರ ಈ ನುಡಿ ನಮನ ಇಲ್ಲಿದೆ. ಅವರ ಸ್ಪೂರ್ತಿದಾಯಕ ವಿಚಾರಧಾರೆಗಳನ್ನು ತಪ್ಪದೇ ಓದಿ.
एक विचार, जिसने राष्ट्रहित को सर्वोपरि रखा।
एक व्यक्तित्व, जिसने राष्ट्रसेवा को जीवन का संकल्प बनाया।
परम श्रद्धेय डॉ. श्यामा प्रसाद मुखर्जी जी की जयंती पर कोटिशः नमन।
ಇಂದು ಹಾವೇರಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಹಾವೇರಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ವತಿಯಿಂದ ಹಾವೇರಿ, ಗದಗ ಮತ್ತು ಧಾರವಾಡ ಜಿಲ್ಲೆಗ��� ರಾಜ್ಯ ಸರ್ಕಾರಿ ನೌಕರರ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದೆನು.
ಸರ್ಕಾರಿ ನೌಕರರು ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೆ ಆತ್ಮಸಾಕ್ಷಿ, ಕಾನೂನು ಮತ್ತು ನ್ಯಾಯದ ಪರವಾಗಿ ಕಾರ್ಯನಿರ್ವಹಿಸಬೇಕು. ರಾಜಕಾರಣಿಗಳು ಬರುತ್ತಾರೆ, ಹೋಗುತ್ತಾರೆ. ಆದರೆ ಆಡಳಿತ ವ್ಯವಸ್ಥೆ ಶಾಶ್ವತವಾಗಿರುತ್ತದೆ. ಆದ್ದರಿಂದ ಜನರಿಗೆ ನ್ಯಾಯ ಒದಗಿಸುವ ಹೊಣೆಗಾರಿಕೆ ಸರ್ಕಾರಿ ನೌಕರರ ಮೇಲಿದೆ.
ಸರ್ಕಾರ ರೂಪಿಸು��� ಯೋಜನೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವಲ್ಲಿ ಸರ್ಕಾರಿ ನೌಕರರ ಪಾತ���ರ ಅತ್ಯಂತ ಮಹತ್ವದ್ದಾಗಿದೆ. ಆಡಳಿತಗಾರರು ಮತ್ತು ಅಧಿಕಾರಿಗಳ ನಡುವೆ ಪರಸ್ಪರ ವಿಶ್ವಾಸ, ಸಮನ್ವಯ ಹಾಗೂ ಜವಾಬ್ದಾರಿಯುತ ಕಾರ್ಯವೈಖರಿ ಇದ್ದಾಗ ಮಾತ್ರ ಉತ್ತಮ ಆಡಳಿತ ಸಾಧ್ಯ.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತಾ, ಅವರು ಉತ್ತಮ ಸಂಸ್ಕಾರ, ಜ್ಞಾನ ಮತ್ತು ರಾಷ್ಟ್ರಸೇವೆಯ ಮನೋಭಾವದೊಂದಿಗೆ ದೇಶದ ಭವಿಷ್ಯವನ್ನು ಕಟ್ಟುವ ಶಕ್ತಿಯಾಗಿ ಬೆಳೆಯಲಿ ಎಂದು ಹಾರೈಸಿದೆ.
ಜನಸೇವೆ, ನ್ಯಾಯ ಮತ್ತು ಉತ್ತಮ ಆಡಳಿತವೇ ನಮ್ಮೆಲ್ಲರ ಧ್ಯೇಯವಾಗಿರಬೇಕು.
ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ 125 ನೇ ಜನ್ಮ ದಿನಾಚರಣೆಯಂದು ಅವರಿಗೆ ಗೌರವ ಸ್ಮರಣಾರ್ಥವಾಗಿ ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಈ ಲೇಖನ ಬರೆದಿದ್ದಾರೆ. ಡಾ. ಮುಖರ್ಜಿ ಅವರ ಜೀವನ, ರಾಷ್ಟ್ರ ಸೇವೆ, ಭಾರತದ ಏಕತೆಯ ಮೇಲಿನ ಪ್ರೀತಿ, ಶಿಕ್ಷಣ, ಅಭಿವೃದ್ಧಿ ಮತ್ತು ಸಾರ���ವಜನಿಕ ಸೇವೆ ಮತ್ತು ರಾಷ್ಟ್ರೀಯ ಪ್ರಗತಿಗೆ ಅವರ ಬದ್ಧತೆಯ ಕುರಿತು ಮಾನ್ಯ ಪ್ರಧಾನಿಗಳು ಈ ಲೇಖನದಲ್ಲಿ ಪ್ರಸ್ತುತಪಡಿಸಿದ್ದಾರೆ.
On the occasion of the 125th birth anniversary of Dr. Syama Prasad Mookerjee, Hon’ble Prime Minister Shri Narendra Modi Ji has written a thoughtful tribute reflecting on his enduring legacy.
The article highlights Dr. Mookerjee’s life and his unwavering commitment to nation-building, India’s unity and integrity, education, development, public service, and national progress.
Here is the link to read article: https://t.co/Vf8SCqvGRO
#SyamaPrasadMookerjee #125thBirthAnniversary #YKCW #YaduveerWadiyar #MysuruKodaguMP
@narendramodi
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ 125ನೇ ಜನ್ಮದಿನೋತ್ಸವದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಪರಿಸರ ಕಾಳಜಿಯ ಸಂಕೇತವಾಗಿ, ಪ್ರಧಾನಮಂತ್ರಿಯವರು ಕರೆ ನೀಡಿರುವ #EkPedMaaKeNaam ಅಭಿಯಾನದಡಿ ಸಸಿಯೊಂದನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಶ್ರೀ @RAshokaBJP, ಸಹ ಉಸ್ತುವಾರಿಗಳಾದ ಶ್ರೀ ಸುಧಾಕರ್ ರೆಡ್ಡಿ @ReddySudhakar21, ವಿಧಾನ ಪರಿಷತ್ ಸದಸ್ಯರಾದ ಶ್ರೀ @CTRavi_BJP, ಶ್ರೀ ಎನ್ ರವಿಕುಮಾರ್ @nrkbjp ಸೇರಿದಂತೆ ಗಣ್ಯರು, ಪಕ್ಷದ ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಹತ್ಯೆಗೀಡಾದ ಸಣ್ಣ ವ್ಯಾಪಾರಿ ಶ್ರೀ ಶಿವಾಜಿರಾವ್ ಬೈರೋಜಿ ಅವರ ನಿವಾಸಕ್ಕೆ ಇಂದು ಮಾಜಿ ಮುಖ್ಯಮಂತ್ರಿಗಳು, ಹಾಲಿ ಸಂಸದರೂ ಆಗಿರುವ ಶ್ರೀ @BSBommai ಅವರೊಂದಿಗೆ ಭೇಟಿ ನೀಡಿ, ದುಃಖತಪ್ತ ಕುಟುಂಬಸ್ಥರಿಗೆ ಸಾಂತ್ವನ ಹೇಳಲಾಯಿತು. ತಮ್ಮ ಪಾಡಿಗೆ ತಾವು ಸ್ವಾವಲಂಬಿ ಬದುಕು ನಡೆಸುತ್ತಿದ್ದ ಅಮಾಯಕ ಹಿರಿಯ ನಾಗರೀಕರನ್ನು ಅವರ ಮಗನ ಕಣ್ಮುಂದೆಯೇ ಅಮಾನವೀಯವಾಗಿ ಕೊಲೆ ಮಾಡಿರುವುದು ತೀವ್ರ ಆಘಾತಕಾರಿ ಹಾಗೂ ಖಂಡನೀಯ. ಮೃತರ ಆತ್ಮಕ್ಕೆ ಸದ್ಗತಿ ಕೋರುತ್ತಾ, ಕುಟುಂಬದ ಸದಸ್ಯರಲ್ಲಿ ಸಂತಾಪ ವ್ಯಕ್ತಪಡಿಸಿ, ಈ ಕಠಿಣ ಪರಿಸ್ಥಿತಿಯಲ್ಲಿ ಅವರೊಂದಿಗೆ ನಮ್ಮ ಪಕ್ಷ ಸಂಪೂರ್ಣವಾಗಿ ನಿಂತಿದೆ ಎಂದು ಧೈರ್ಯ ತುಂಬಲಾಯಿತು.
ವ್ಯಾಪಾರದ ಸಮಯದಲ್ಲಿ ��ಡೆದ ಜಗಳದಲ್ಲಿ ಅಮಾನುಷವಾಗಿ ಒಬ್ಬ ಹಿರಿಯ ಅಮಾಯಕ ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಉದ್ದೇಶಪೂರ್ವಕವಾಗಿ ಜಗಳ ಆರಂಭಿಸಿ ಅದನ್ನು ಗುಂಪು ಘರ್ಷಣೆಯಾಗಿ ಮಾಡಿದ್ದು ಮತಾಂಧತೆಯ ಪರಾಕಾಷ್ಠೆ ಮಾತ್ರವಲ್ಲ, ಅಸಹಿಷ್ಣುತೆ, ಕೋಮು ದ್ವೇಷ ಹರಡುವ, ಅದಕ್ಕಾಗಿ ಹತ್ಯೆ ಮಾಡುವ ಸಮಾಜಘಾತುಕರ ಕುಕೃತ್ಯವಾಗಿದೆ. ರಟ್ಟಿಹಳ್ಳಿ ಘಟನೆ ಮೇಲ್ನೋಟಕ್ಕೆ ಇಬ್ಬರ ನಡುವಿನ ಜಗಳ ಎಂಬಂತೆ ಕಂಡರೂ ಅಲ್ಲಿ ಮತಾಂಧಶಕ್ತಿಗಳು ಅಟ್ಟಹಾಸ ಮೆರೆಯುತ್���ಿರುವುದು ಕಾಣುತ್ತಿದೆ. ಶಿವಾಜಿ ರಾವ್ ಭೈರೋಜಿ ರವರ ಹತ್ಯೆ ಕೇವಲ ಅಕಸ್ಮಿಕ ಅಲ್ಲ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಈ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮತಾಂಧ ಶಕ್ತಿಗಳು ಹಿಂದೂಗಳ ಮೇಲೆ ನಿರಂತರ ದಬ್ಬಾಳಿಕೆ, ಹಲ್ಲೆ ನಡೆಸುತ್ತಿರುವುದಕ್ಕೆ ರಟ್ಟಿಹಳ್ಳಿ ಪ್ರಕರಣ ಮತ್ತೊಂದು ಸೇರ್ಪಡೆಯಾಗಿದೆ.
ಎಂದಿನಂತೆ ಈ ಕಾಂಗ್ರೆಸ್ ಸರ್ಕಾರ ಶಿವಾಜಿ ರಾವ್ ಬೈರೋಜಿ ಹತ್ಯೆ ಪ್ರಕರಣದ ತನಿಖೆಯನ್ನೂ ಕೂಡ ಸಿಐಡಿಗೆ ವಹಿಸಿ ಕೈತೊಳೆದುಕೊಂಡರೆ ನಾವು ಸ��ಮ್ಮನೆ ಕೂರುವುದಿಲ್ಲ. ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಸರ್ಕಾರ ಹಾವೇರಿ ಜಿಲ್ಲೆಯಿಂದ ಗಡಿಪಾರು ಮಾಡಬೇಕು, ಪ್ರಕರಣದಲ್ಲಿ ಇನ್ನೂ ಕೆಲವರು ತಲೆತಪ್ಪಿಸಿಕೊಂಡಿದ್ದು ಅವರೆಲ್ಲರನ್ನೂ ಕೂಡಲೇ ಬಂಧಿಸಬೇಕು, ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರ ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸುತ್ತೇವೆ.
ಇತ್ತೀಚೆಗೆ ಹಾನಗಲ್ ನಲ್ಲಿ ನಡೆದ ಘಟನೆಯಲ್ಲಿ ಪೊಲೀಸರು, ಬಿಜೆಪಿ ಕಾರ್ಯಕರ್ತರು ಎಂಬ ಹಣೆಪಟ್ಟಿ ಕಟ್ಟಿ ಆರೋಪಿಗಳನ್ನು ಬಚಾವ್ ಮಾಡಲು ಪ್ರಯತ್ನಿಸಿರುವುದು ಈಗಾಗಲ�� ಜಗಜ್ಜಾಹೀರಾಗಿದೆ. ಈ ರಾಜ್ಯದ ಗೃಹ ಸಚಿವರು ಅಮೆರಿಕಾ, ಇರಾನ್, ರಷ್ಯಾ ಯುದ್ಧದ ಬಗ್ಗೆ ಮಾತನಾಡುತ್ತಾರೆ ವಿನಃ ಕರ್ನಾಟಕದಲ್ಲಿ ಕೋಮು ದಳ್ಳುರಿ ಹೊತ್ತಿ ಉರಿಯುತ್ತಿರುವುದನ್ನು ನೋಡುವುದಿಲ್ಲ. ನಮ್ಮ ಕರ್ನಾಟಕಕ್ಕೆ ಸೋಶಿಯಲ್ ಮೀಡಿಯಾ ಗೃಹ ಸಚಿವರು ಬೇಕಾಗಿಲ್ಲ, ರಾಜ್ಯದ ಜನರಿಗೆ ಬೇಕಾಗಿರುವುದು ಶಾಂತಿ, ಕಾನೂನು ಸುವವಸ್ಥೆ ಕಾಪಾಡುವ ಗೃಹ ಸಚಿವರು ಶ್ರೀ @PriyankKharge ಅವರಿಗೆ ಗೃಹ ಇಲಾಖೆ ಬಗ್ಗೆ ಆಸಕ್ತಿ ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಕೇವಲ @INCKarnataka ವಕ್ತಾರರಾಗಿ, ಬೆಳಗ್ಗೆ��ಿಂದ ಸಂಜೆವರೆಗೆ ಹೇಳಿಕೆ ಕೊಡುತ್ತಾ ಕೂರ���ಿ, ಅದನ್ನು ಬಿಟ್ಟು ಗೃಹ ಸಚಿವರ ಸ್ಥಾನದಲ್ಲಿ ಕುಳಿತು, ಕೇವಲ 'ಸ್ಟೇಟ್ಮೆಂಟ್ ಮಿನಿಸ್ಟರ್' ಆದರೆ ರಾಜ್ಯದ ಜನರಿಗೆ ಯಾವ ಪ್ರಯೋಜನವೂ ಇಲ್ಲ.
ಭೇಟಿ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಶ್ರೀ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಶ್ರೀ ಅರುಣ್ ಕುಮಾರ್, ಮುಖಂಡರಾದ ಶ್ರೀ ಪಾಲಾಶ್ ಗೌಡ, ಧಾರವಾಡ ವಿಭಾಗದ ಸಹ ಪ್ರಭಾರಿ ಶ್ರೀ ಭೋಜರಾಜ್ ಕರೂಡಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
#CongressFailsKarnataka #HinduVirodhiCongress