ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ರಮಝಾನ್ ಮತ್ತು ಬಕ್ರೀದ್ ನಲ್ಲಿ ಪಾರ್ಥನೆ ಸಲ್ಲಿಸಲು ಮುಸ್ಲಿಮ್ ಸಮುದಾಯಕ್ಕೆ ಅವಕಾಶ ಕಲ್ಪಿಸಬೇಕು ಎಂದ ಕರ್ನಾಟಕ ಹೈಕೋರ್ಟ್ ತೀರ್ಪು, ನ್ಯಾಯದ ಪರ ಹೋರಾಟಗಾರರಿಗೆ ಯಶಸ್ಸನ್ನು ತಂದಿದೆ.
ಕಪೋಲ ಕಲ್ಪಿತವಾಗಿ ಸುದ್ದಿ ಬಿತ್ತರಿಸಿ PFI ಯನ್ನು ತೇಜೋವಧೆ ನಡೆಸುವುದು, ಜನ ಸಾಮಾನ್ಯರಲ್ಲಿ ಸಂಘಟನೆಯ ಬಗ್ಗೆ ಕೆಟ್ಟ ಭಾವನೆ ಮೂಡಿಸುವುದು,ಆ ಮೂಲಕ ತಮ್ಮ TRP ಹೆಚ್ಚಿಸಲು ಕೆಲವು ಮಾಧ್ಯಮಗಳು ಪ್ರಯತ್ನಿಸುತ್ತಿದೆ. ಇಂತಹ ವಿಕ್ಷಿಪ್ತ ನಡವಳಿಕೆಗಳ ವಿರುದ್ಧ
ಕಾನೂನು ಮೂಲಕ ಉತ್ತರ ನೀಡುತ್ತೇವೆ.
https://t.co/pBKRvoCNrL
By the release of Bilkis bano rape convicts, It proves that Our country is moving towards the wrong direction of Hindutva ideology. This needs to be stopped immediately.
#JusticeForBilkisBano
23. कानून का दुरुपयोग करके सामूहिक बलात्कार और नरसंहार करने वाले कसाइयों की रिहाई न्याय से इनकार नहीं है, बल्कि न्याय की हत्या है, अन्याय का विस्फोट है।
#JusticeForBilkisbano
ಬಿಲ್ಕಿಸ್ ಬಾನು ಪ್ರಕರಣವು ಶಿಕ್ಷೆ ಪ್ರಕರಣಗೊಂಡ ಪ್ರಕರಣಗಳಲ್ಲಿ ಒಂದಾಗಿದೆ. ಮುಸ್ಲಿಮ್ ಗೃಹಿಣಿ ಬಿಲ್ಕಿಸ್ ಬಾನು ಅವರ ವಿರೋಚಿತ ಕಾನೂನು ಹೋರಾಟ ಶ್ಲಾಘನಾರ್ಹ. ಬಿಲ್ಕಿಸ್ ಬಾನು ಗಲಭೆಯ ಸಮಯದಲ್ಲಿ ಅತ್ಯಂತ ಕೆಟ್ಟ ಕ್ರೌರ್ಯದಿಂದ ಬದುಕುಳಿದ ಮಹಿಳೆಯಾಗಿದ್ದಾರೆ
#JusticeForBilkisbano
I urge Karnataka media to play its designated role, it must be impartial and unprejudiced in coverage of news and views connected with all segments of society. It must not be subservient to vested interests or be distorted by them.
#KannadaMediaAgainstMuslims@tv9kannada@ndtv
ಸುರತ್ಕಲ್ ನ ಪಾಝಿಲ್ ಎಂಬ ಅಮಾಯಕ ಯುವಕ RSS-BJPಯ ಕೊಲೆ ರಾಜಕೀಯದ ಬಲಿಪಶು. ಆರೆಸ್ಸೆಸ್-ಬಿಜೆಪಿ ನಾಯಕರ ಹಿಂಸಾ ಪ್ರಚೋದನೆಯೇ ಈ ಹತ್ಯೆಗೆ ನೇರ ಕಾರಣ. ಕೋಮು ಧ್ರುವೀಕರಣಕ್ಕಾಗಿ ಬಿಜೆಪಿಯ ಕುಮ್ಮಕ್ಕಿನೊಂದಿಗೆ ನಡೆಯುತ್ತಿರುವ ಇಂತಹ ಹತ್ಯೆಗಳನ್ನು ತಡೆಯದೇ ಇದ್ದರೆ, ಇನ್ನಷ್ಟು ಅಮಾಯಕ ಜೀವಗಳು ಬಲಿಯಾಗಬಹುದು. ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಲಿ.
Even CJI had to admit that Indian Media houses have lost their credibility.
Paid news, Unethical Reporting, Fabricating Stories without fact checking completely drifting off from their responsibiliies.
Media houses have now become Rwanda radios rather being custodians of truth.
ಸಣ್ಣ ಪ್ರಾಯದಲ್ಲೇ ಹುತಾತ್ಮತೆಯ ಪವಿತ್ರ ಮರಣ ನಿನ್ನದಾಯಿತು. ನಿನ್ನನು ಹತ್ಯೆಗೈದ ಕಿರಾತಕರಿಗೆ ತಕ್ಕ ಶಿಕ್ಷೆ ಆಗಿಯೇ ಆಗುತ್ತೆ. ನಿನ್ನ ಮರಣಕ್ಕೆ ನ್ಯಾಯ ಸಿಗುವವರೆಗೂ ನೆನಪಿಸುತ್ತಲೇ ಇರುವುವೆವು ಇಂಷಾ ಅಲ್ಲಾ
ಯಾ ಶಹೀದ್ ಅಸ್ಸಲಾಮ್.
ಜಿ.ರಾಜಶೇಖರ್ ಅವರ ಬದುಕು ಒಂದು ತೆರೆದ ಪುಸ್ತಕವಾಗಿದೆ. ಅವರ ಹೋರಾಟವು ಸತ್ಯ, ನ್ಯಾಯದ ಪರವಾಗಿತ್ತು. ದಮನಿತ ಸಮುದಾಯಗಳ ಕುರಿತು ಅವರು ಅತೀವ ಕಾಳಜಿ ಹೊಂದಿದ್ದರು. ಮಾನವ ಹಕ್ಕುಗಳ ಉಲ್ಲಂಘನೆ, ದೌರ್ಜನ್ಯಗಳ ವಿರುದ್ಧ ಅವರು ಗಟ್ಟಿ ಧ್ವನಿಯಾಗಿದ್ದರು. ಅವರ ಅಗಲುವಿಕೆ ಹಿಂದುತ್ವ ಫ್ಯಾಶಿಸಂ ವಿರೋಧಿ ಹೋರಾಟಕ್ಕೆ ದೊಡ್ಡ ನಷ್ಟವಾಗಿದೆ.
ಶಾಂತವಾಗಿದ್ದ ಸುಳ್ಯದ ಕಲಂಜದಲ್ಲಿ 19 ವರ್ಷದ ಮುಸ್ಲಿಂ ಬಾಲಕನ ಮೇಲೆ ಸಂಘಪಾರಿವಾರದ ಗೂಂಡಾಗಳು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಆಕಸ್ಮಿಕವಲ್ಲ, ಪೂರ್ವ ನಿಯೋಜಿತ ಕೃತ್ಯ ಸ್ಥಳೀಯರಲ್ಲದ 8 ಜನರ ತಂಡ ಈ ಕೃತ್ಯ ನಡೆಸಿದೆ ಇವರನ್ನು ಬಂಧಿಸಿ ಹೆಡೆಮುರಿಕಟ್ಟಿ, ಇದರ ಹಿಂದಿರುವ ಷಡ್ಯಂತ್ರವನ್ನು ಬಯಲಿಗೆಳೆಯಿರಿ. @spdkpolice
ಸುಳ್ಯದ ಕಳಂಜದಲ್ಲಿ ಮುಸ್ಲಿಂ ಯುವಕನನ್ನು ರಾಜಿ ಇತ್ಯರ್ಥ ನೆಪದಲ್ಲಿ ಕರೆಸಿಕೊಂಡು ಮಾರಣಾಂತಿಕ ಹಲ್ಲೆ ಹಾಗೂ ಕೊಲೆಯತ್ನ ನಡೆಸಿದ ಸಂಘಪರಿವಾರದ ಗೂಂಡಾಗಳ ವಿರುದ್ಧ ಪೋಲಿಸರು ಕಠಿಣ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ನೈತಿಕ ಪೋಲಿಸ್ಗಿರಿ ದಿನೇ ದಿನೇ ಹೆಚ್ಚುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕೂಡಲೇ ಪ್ರಕರಣ ದಾಖಲಿಸಿ ಬಂಧಿಸಬೇಕು @spdkpolice
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮದ್ರಸಗಳ ಪಾತ್ರ ಮಹತ್ತರವಾದುದು. ಮದ್ರಸಾಗಳಲ್ಲಿ ಕಲಿತ ಉಲಮಾಗಳು ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣ-ಸಂಪತ್ತು ಎಲ್ಲವನ್ನೂ ತ್ಯಾಗ ಮಾಡಿದರು. @BCNagesh_bjp ಅವರೇ, ನೀವು ರಾಷ್ಟ್ರ ಧ್ವಜಾರೋಹಣಕ್ಕೆ ಆದೇಶಿಸಬೇಕಾಗಿರುವುದು ಸಂಘಪರಿವಾರದ ಸಂಸ್ಥೆಗಳಿಗೆ ಹೊರತು, ದೇಶಪ್ರೇಮವನ್ನು ಅರಿತಿರುವ ಮದ್ರಸಾಗಳಿಗಲ್ಲ.
ಪಠ್ಯ ಪುಸ್ತಕ ಪರಿಷ್ಕರಣೆಯ ಹೆಸರಿನಲ್ಲಿ ಕೋಟಿಗಟ್ಟಲೆ ಹಣವನ್ನು ಪೋಲು ಮಾಡಿ ಶಿಕ್ಷಣವನ್ನು ಕೇಸರಿಕರಣಗೊಳಿಸುವ ಬದಲಿಗೆ ಇಂತಹ ಶಾಲೆಗಳ ಅಭಿವೃದ್ಧಿಗೊಳಿಸಿರುತ್ತಿದ್ದರೆ ಈ ಪುಠಾಣಿ ಮಕ್ಕಳು ಮೇಲ್ಛಾವಣಿ ಸೋರುವಂತಹ ಕೊಠಡಿಯಲ್ಲಿ ಕುಳಿತು ಭಯದಿಂದ ಪಾಠ ಕೇಳುವ ಪ್ರಮೇಯ ಬರುತ್ತಿರಲಿಲ್ಲ. 1/2
The Lulu group and its owner thought that having the mall inaugurated by Yogi will keep him safe from the ire of Hindutvawadis. Just a namaz was enough to bring his senses to reality.
It's time Muslims must take the RSS backed Muslim Rashtriya Manch as a serious internal security threat..The damage they have done in Rajasthan is the real objective they were created by Indresh Kumar.
Remember Indresh Kumar was in news for his links with Hindutva terror cases.
ಹಸಿವು ಮುಕ್ತ -ಭಯ ಮುಕ್ತ ಸ್ವಾತಂತ್ರ್ಯ ಎಂಬ ಗುರಿ ಇಟ್ಟುಕೊಂಡು ಹಾಗೂ ಇದಕ್ಕೆ ಮಾರಕವಾಗಿರುವ ಫ್ಯಾಸಿಸ್ಟ್ ರನ್ನು ಎದುರಿಸುತ್ತಾ ಸೋಶಿತ,ದಮನಿತ,ಹಾಗೂ ನಿರ್ಗತಿಗರ ಧ್ವನಿಯಾದ ಕಾರಣಕ್ಕಾಗಿ ನಮ್ಮಿಂದ ಅಗಲಿದ ಹಲವಾರು ನಿಸ್ವಾರ್ಥ ಕಾರ್ಯಕರ್ತರ ಬಲಿದಾನದ ತ್ಯಾಗವನ್ನು ಸ್ಮರಿಸುತ್ತಾ ಎಸ್ಡಿಪಿಐ ಪಕ್ಷಕ್ಕೆ 13 ನೆ ವರ್ಷದ ಶುಭಾಶಯಗಳು
@sdpofindia