ಕಿವುಡು ಸರ್ಕಾರ @siddaramaiah ಮೂಕವಿರೋಧ ಪಕ್ಷ @RAshokaBJP@BYVijayendra ಗ್ರಂಥಾಲಯಕಾಲೇಜು ಅಂತ ಇರಬೇಕಾದ ವಿದ್ಯಾರ್ಥಿಗಳನ್ನು ಸ್ವತಂತ್ರ ಉದ್ಯಾನವನ ಹೈಕೋರ್ಟ್
ಕೆಎಟಿ ಅಂತ ಮುಂತಾದವು ಕ��ೆ ಬೀದಿಪಾಲು ಮಾಡಿದ ಸರ್ಕಾರ ಕನ್ನಡಕ್ಕೆ ಅನ್ಯಾಯವಾದರೂ ಕಂಡುಕಾಣದೆ ಇರುವ ಕನ್ನಡಪರಸಂಘಟನೆಗಳು @narayanagowdru ಎಲ್ಲರ ನಡುವೆ ಕನ್ನಡತಾಯಿ ಅನಾಥ
ಕಾಂಗ್ರೆಸ್ ಬಂದಿದೆ - ಕೆಪಿಎಸ್ಸಿಯ ಪ್ರಶ್ನೆ ಪತ್ರಿಕೆಗಳು ಸೋರುತಲೇ ಇವೆ!!!
ನಿನ್ನೆ ನಡೆದ ಕೆ.ಎ.ಎಸ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಸೀಲ್ ಪರಿಕ್ಷಾರ್ಥಿಗಳಿಗೆ ನೀಡುವ ಮುನ್ನವೇ ಓಪನ್ ಆಗಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಖಚಿತವಾಗಿದೆ.
ಸಿಎಂ @siddaramaiah ಅವರೆ, ಒಂದು ಪರೀಕ್ಷೆಯನ್ನು ಸಹ ನೆಟ್ಟಗೆ ನಡೆಸಲು ಯೋಗ್ಯತೆ ಇಲ್ಲದ ದಟ್ಟ-ದರಿದ್ರ-ದೈನೇಸಿ ಸರ್ಕಾರ ನಿಮ್ಮದು!!
ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟ ಆಡುವುದನ್ನು ಬಿಟ್ಟು ರಾಜೀನಾಮೆ ನೀಡಿ ತೊಲಗಿ.
#KPSCMosa #ಕೆಪಿಎಸ್ಸಿಮೋಸ #CongressFailsKarnataka
ಒಂದು ನೇಮಕಾತಿ ಪರೀಕ್ಷೆಯನ್ನ ನೆಟ್ಟಗೆ ನಡೆಸಲು 'ಕೈ'ಲಾಗದಿರುವ ಈ ನಾಲಾಯಕ್ @INCKarnataka ಸರ್ಕಾರ ಇದ್ದರೆಷ್ಟು ಸತ್ತರೆಷ್ಟು?
ಕೆಪಿಎಸ್ಸಿ ಪೂರ್ವಭಾವಿ ಪರೀಕ್ಷೆ, ಮರುಪರೀಕ್ಷೆ, ಮುಖ್ಯ ಪರೀಕ್ಷೆ, ಈ ಮೂರು ಪರೀಕ್ಷೆಗಳಲ್ಲೂ ಆಗಿರುವ ಭಾಷಾಂತರ ಲೋಪದಿಂದ ಈಗಾಗಲೇ ಲಕ್ಷಾಂತರ ಕನ್ನಡ ಮಾಧ್ಯಮ ಅಭ್ಯರ್ಥಿಗಳು ಅನ್ಯಾಯಕ್ಕೊಳಗಾಗಿದ್ದಾರೆ.
ಈಗ ಮುಖ್ಯ ಪರೀಕ್ಷೆಯ ಪ್ರಶ್ನೆಪತ್ರಿಕೆ ಎರಡು ದಿನಗಳ ಮುಂಚೆಯೇ ಸೋರಿಕೆ ಆಗಿತ್ತು ಎನ್ನುವ ಸುದ್ದಿ ಪ್ರಾಮಾಣಿಕ ಅಭ್���ರ್ಥಿಗಳಿಗೆ ಮತ್ತೊಮ್ಮೆ ಮರ್ಮಾಘಾತ ನೀಡಿದೆ.
ಸಿಎಂ @siddaramaiah ನವರೇ, ಒಂದು ಸ್ಪರ್ಧಾತ್ಮಕ ಪರೀಕ್ಷೆಯನ್ನ ನೆಟ್ಟಗೆ ನಡೆಸಲಾಗದ ತಾವು ಯಾವ ಸೀಮೆ ಮುಖ್ಯಮಂತ್ರಿ ಸ್ವಾಮಿ? ತಮ್ಮ ಕೈಯಲ್ಲಿ ಆಡಳಿತ ನಡೆಸುವುದು ಸಾಧ್ಯವಿಲ್ಲ ಎನ್ನುವುದಾದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಅದು ಬಿಟ್ಟು ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ಈ ರೀತಿ ಪದೇ ಪದೇ ಯಾಕೆ ತೊಂದರೆ ಕೊಡುತ್ತೀರಿ?
ಭ್ರಷ್ಟ @INCKarnataka ಸರ್ಕಾರದ ಯೋಗ್ಯತೆಗೆ ಒಂದು ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸಲು ಸಾಧ್ಯವಾಗದಿರುವುದು ರಾಜ್ಯದ ದುರಂತ.
#KAS ಪರೀಕ್ಷೆ ವೇಳೆಯೂ ಅಕ್ರಮ ನಡೆದಿರುವುದು @siddaramaiah ಸರ್ಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿ.
ಪರೀಕ್ಷೆಗೂ ��ುನ್ನವೇ ಪ್ರಶ್ನೆ ಪತ್ರಿಕೆ ಬಂಡಲ್ಗಳು ಓಪನ್ ಆಗಿದೆ ಎಂದು ಆರೋಪಿಸಿ #KPSC ವಿರುದ್ಧ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೆ ಕೂಡ ಪರೀಕ್ಷೆ ವೇಳೆ ಕನ್ನಡಕ್ಕೆ ಭಾಷಾಂತರ ವೇಳೆ 3 ಬಾರಿ ಎಡವಟ್ಟು ಮಾಡಿದ್ದ ಕೆಪಿಎಸ್ಸಿ, ಇಂದು ಪರೀಕ್ಷೆಗೂ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ.
ವಚನ ಭ್ರಷ್ಟ ಸಿದ್ದರಾಮಯ್ಯ ಸರ್ಕಾರದ ಬೇಜವಾಬ್ದಾರಿಯಿಂದ ಉದ್ಯೋಗದ ಕನಸು ಕಂಡಿದ್ದ ಸಾವಿರಾರು ಅಭ್ಯರ್ಥಿಗಳ ಭವಿಷ್ಯವೇ ಡೋಲಾಯಮಾನವಾಗಿದೆ.
#KPSCMosa
#KAS
ಕನ್ನಡ ಅರ್ಹತಾ ಪ್ರಶ್ನೆ ಪತ್ರಿಕೆಯೋ; ಕನ್ನಡ ಅನರ್ಹತಾ ಪ್ರಶ್ನೆ ಪತ್ರಿಕೆಯೋ ?
ಅಪೂರ್ಣ ವಾಕ್ಯ ರಚನೆ, ಗೊಂದಲಮಯ ಪದಗಳು, ಅರ್ಥವಾಗದ ಪದಪುಂಜ, ಸಾಲು ಸಾಲು ದೋಷಗಳು, ಒತ್ತಕ್ಷರಗಳಿಲ್ಲ, ವ್ಯಾಕರಣ ಶುದ್ದಿಯಂತೂ ಇಲ್ಲವೇ ಇಲ್ಲ.
ಇದು ಮೂರನೇ ತರಗತಿಯೋ, ನಾಲಕ್ಕನೆ ತರಗತಿಯೋ ಓದುವ ಮಗು ಬರೆದಿರುವುದಲ್ಲ
ಇದು ಕನ್ನಡ ಅರ್ಹತಾ ಪರೀಕ್ಷೆಗೆ ಕರ್ನಾಟಕ ಲೋ(ಪ)ಕ ಸೇವಾ ಆಯೋಗ ಕೊಟ್ಟಿರುವ ಪ್ರಶ್ನೆ ಪತ್ರಿಕೆ. ಸದನದಲ್ಲಿ ಸಂಧಿ, ಸಮಾಸ, ಗಣಿತ, ಮಗ್ಗಿ ಪಾಠ ಮಾಡುವ; ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷರೂ ಹಾಲಿ ಮುಖ್ಯ ಮಂತ್ರಿಗಳೂ ಆಗಿರುವ ಸಿದ್ದರಾಮಯ್ಯ ನವರ ಆಡಳಿತದಲ್ಲಿ ಆಗುತ್ತಿರುವ ಕನ್ನಡದ ಕಗ್ಗೊಲೆ.
ಆಯೋಗಕ್ಕೆ ಪ್ರಶ್ನೆ ಪತ್ರಿಕೆ ತಯಾರು ಮಾಡುವುದಕ್ಕೆ, ಅರ್ಥಗರ್ಭಿತವಾಗಿ ತರ್ಜುಮೆ ಮಾಡುವುದಕ್ಕೆ ಸಾಧ್ಯವಿಲ್ಲದಿದ್ದರೆ ನನ್ನ ಕಚೇರಿಗೆ ಕೊಡಿ. ನಾವೇ ಆಯೋಗದ ಎಲ್ಲ ನಿಯಮಾವಳಿಗಳನ್ನು ಪೂರೈಸಿ, ಸುರಕ್ಷತೆಗೆ ಧಕ್ಕೆ ಬರದಿರುವ ರೀತಿಯಲ್ಲಿ, ಪರೀಕ್ಷಾರ್ಥಿ ಸ್ನೇಹಿಯಾಗಿ ತಯಾರು ಮಾಡಿಕೊಡುತ್ತೇವೆ. ತನ್ಮೂಲಕ ಕನ್ನಡ ಸೇವೆ ಮಾಡಲು ನಾವು ಸಿದ್ದರಿದ್ದೇವೆ.
ಈ ರೀತಿ ದೋಷಪೂರಿತ ಪ್ರಶ್ನೆ ಪತ್ರಿಕೆ ತಯಾರಿಸಿ ಇದಕ್ಕೆ ಕನ್ನಡ ಅರ್ಹತಾ ಪ್ರಶ್ನೆ ಪತ್ರಿಕೆ ಎಂದು ಹೆಸರಿಟ್ಟು ಅವಮಾನಿಸಬೇಡಿ
@AKSSAofficial I @KannadaPrabha I @tv9kannada I @prajavani
ಕರ್ನಾಟಕ ಲೋಕಸೇವಾ ಆಯೋಗ- ಇಂದು ಇಡೀ ದೇಶಕ್ಕೆ ಒಂದು ಕೆಟ್ಟ ಸಂದೇಶ ರವಾನಿಸಿದೆ. ಒಂದು ಲೋಕಸೇವಾ ಆಯೋಗ ಹೇಗೆ ಮಾದರಿಯಾಗಿ ಇರಬಾರದು ಅನ್ನೊದನ್ನು ಇಡೀ ದೇಶಕ್ಕೆ ತೋರಿಸಿದೆ.
ಪರೀಕ್ಷೆ ಆರಂಭಕ್ಕೂ ಮೊದಲಿನಿಂದಲೂ ಗೊಂದಲ, ತಪ್ಪುಗಳು. ಪರೀಕ್ಷೆಯಲ್ಲಿ ಸಾಲು ಸಾಲು ತಪ್ಪು, ಎಡವಟ್ಟುಗಳು. ತಪ್ಪು ತಪ್ಪಾಗಿ ಕನ್ನಡದಲ್ಲಿ ಪ್ರಶ್ನೆಗಳ ಪ್ರಕಟ. ಎರಡೆರಡು ಬ��ರಿ ಪರೀಕ್ಷೆ, ಅದರಲ್ಲಿಯೂ ಸಾಲು ಸಾಲು ತಪ್ಪುಗಳು. ದುರಾಡಳಿತ ಅನ್ನೊದು ಕೆಪಿಎಸ್ ಸಿ ಮತ್ತು ನಿಮ್ಮ ಕಾಂಗ್ರೆಸ್ ಸರ್ಕಾರ ಇಡೀ ದೇಶಕ್ಕೆ ತೋರಿಸುತ್ತಿದೆ.
@siddaramaiah ನವರೇ, ಕಳೆದ ಸದನದಲ್ಲಿ ಕೆಪಿಎಸ್ ಸಿ ವಿಚಾರವಾಗಿ "ಸರ್ವಪಕ್ಷ ಸಭೆ ಕರೆಯುತ್ತೇನೆ.. ಎಲ್ಲರಿಂದ ಅಭಿಪ್ರಾಯ ಪಡೆಯುತ್ತೇನೆ.. ಕನ್ನಡಿಗರಿಗೆ ಅನ್ಯಾಯ ಆಗಲು ಬಿಡುವುದಿಲ್ಲಾ.." ಹೀಗೆ ಸುಳ್ಳು ಹೇಳಿ ರಾತ್ರೋರಾತ್ರಿ ದುರಾಡಳಿತದ ಈ ಪರೀಕ್ಷೆ ನಡೆಸಲು ಮುಂದಾಗುತ್ತೀರುವ ನಿಮಗೆ ನಾಚಿಕೆ ಮಾನ ಮರ್ಯಾದೆ ಇಲ್ಲವೇ?
ತ���ರಾತ್ರಿ ದೂರದ ಊರಿನಿಂದ ಮಹಿಳೆಯರು ಹೇಗೆ ಬೆಂಗಳೂರಿಗೆ ಬರಲು ಸಾಧ್ಯ? ಕೆಪಿಎಸ್ ಸಿ ಕರ್ನಾಟಕದ ಪಾಲಿಗೆ ಶಾಪದ ಸಂಸ್ಥೆಯಾಗಿದೆ. ಕೆಪಿಎಸ್ ಸಿ ದೇಶಕ್ಕೆ ಕಪ್ಪು ಚುಕ್ಕೆಯಾಗಿರುವುದು ಅತ್ಯಂತ ದುರಾದೃಷ್ಟಕರ ಹಾಗೂ ಸರ್ಕಾರದ ಅತಿದೊಡ್ಡ ವೈಫಲ್ಯಗಳಲ್ಲಿ ಒಂದು..
ನಿಮ್ಮ ದುರಾಡಳಿತದ ಸರ್ಕಾರ ಅಭ್ಯರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ.. ನಿಮಗೆ ಸರ್ಕಾರದ ದುರಾಡಳಿತ ರಾಜ್ಯಕ್ಕೆ ಬೇಡವಾಗಿದೆ. ನಿಮ್ಮ ರಾಜಿನಾಮೆ ಮಾತ್ರ ನ್ಯಾಯ ಒದಗಿಸುತ್ತದೆ.
#CongressFailsKarnataka
#KPSC
ಕರ್ನಾಟಕದ ರಾಜ್ಯದಲ್ಲಿ ಇತಿಹಾಸ ಸೃಷ್ಟಿಸಿದ ಕೆಪಿಎಸ್ಸಿ!
ಇಂದು ರಾತ್ರಿ 12 ಗಂಟೆಯ ತನಕ ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೋರಿದೆ
ಇದರ ಕಾರ್ಯವೈಖರಿ ಮೆಚ್ಚಬೇಕು!
ಏನ್ರಿ ಇಷ್ಟೊಂದು ಅವಸರ ನಿಮಗೆಲ್ಲಾ? ಏಕೆ ಇಷ್ಟು ಜಿದ್ದಾ ಜಿದ್ದಿ, ಕನ್ನಡದ ಯುವಕರು ಭವಿಷ್ಯದ ಮೇಲೆ ನೀವು ಸಮಾಧಿ ಕಟ್ಟಲು ಹೊರಟಿದ್ದೀರಿ! ಮಾಧ್ಯಮಗಳೇ @tv9kannada ಗಮನಿಸಿ
ಇದೊಂದು ಐತಿಹಾಸಿಕ ನೇಮಕಾತಿ ಪರೀಕ್ಷೆಯಾಗಿ ದಾಖಲೆ ಸೃಷ್ಟಿಸಲಿದೆ!
ಕೆಎಎಸ್ ಹುದ್ದೆಯ ಪರೀಕ್ಷೆಗೆ ರಾತ್ರಿ 12 ಗಂಟೆವರೆಗೂ ಅರ್ಜಿ ಸಲ್ಲಿಸಿ, ಹಾಲ್ ಟಿಕೆಟ್ ಪಡೆದು ಬೆಳಗ್ಗೆ ಪರೀಕ್ಷೆ ಬರೆಯಬೇಕು!
#kpsc#KASExam
@siddaramaiah@narendramodi ದೇಶದ ಬಗ್ಗೆ ಇಷ್ಟೊಂದು ಕಾಳಜಿ ಇರುವ ನಿಮಗೆ ನಾಡಿನ ಮಕ್ಕಳ ಮೇಲೆ ಯಾಕೆ ಇಲ್ಲ ಭ್ರಷ್ಟ #kpsc ತಾಳಕ್ಕೆ ಕುಣಿಯುತ್ತ ಕನ್ನಡ ಮಕ್ಕಳಿಗೆ ದ್ರೋಹ ಆಗುತ್ತಿದರು ನಾವೇ ತಿಳಿಸ�� ಹೇಳಿದರು ಕೊನೆಗೂ ನಿಮ್ಮಮನಸ್ಸು ಕರಗಲಿಲ್ಲ ಯಾರು ಕನ್ನಡವನ್ನು ಅವಮಾನಿಸುವರೋ ಕನ್ನಡಿಗ ಎಂದು ಹೇಳಿ ಕನ್ನಡಕ್ಕೆದ್ರೋಹ ಮಾಡುತರೊಅವರಿಗೆ ನಾಯಕನಾಗುವ ಯಾವ ಅರ್ಹತೆಯು ಇಲ್ಲ
1. Background: The Karnataka Public Service Commission (KPSC) conducted the Gazetted Probationary Prelims Examination.
2. Issue: There were about 79 translation errors in the prelims exam paper.