ಸಮಾಜದ ಸರ್ವಾಂಗೀಣ ಪ್ರಗತಿಗೆ ದುಡಿಮೆಯ ಸಂಸ್ಕೃತಿ ಅತ್ಯಗತ್ಯ ಎಂದು ಹೇಳುವ ಮೂಲಕ ಕಾಯಕ ತತ್ವವನ್ನು ಇಡೀ ವಿಶ್ವಕ್ಕೆ ಸಾರಿದ ಕಾಯಕಯೋಗಿ, ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಧೀಮಂತ ಪುರುಷ ಭಕ್ತಿ ಭಂಡಾರಿ ಬಸವಣ್ಣನವರ ಜಯಂತಿಯಂದು ಭಕ್ತಿ ಪೂರ್ವಕ ಪ್ರಣಾಮಗಳು.
ನಾಡಿನ ಸಮಸ್ತ ಜನತೆಗೆ ಬಸವ ಜಯಂತಿಯ ಶುಭಾಶಯಗಳು.
#BasavaJayanthi2022 | #ಬಸವ
ಸಾಗರೋತ್ತರ ಕನ್ನಡಿಗರು ವೇದಿಕೆಯ ಉಪಾಧ್ಯಕ್ಷರು ಆದ ಶ್ರೀಯುತ ಗೋಪಾಲ್ ಕುಲರ್ಣಿ ಅವರು, ನಾಡಿನ ಹಿರಿಯ ರಾಜಕಾರಣಿಗಳು ಮತ್ತು ನಮ್ಮ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಗರೋತ್ತರ ಕನ್ನಡಿಗರ ಮನದಾಳದ ಮಾತು ಕೇಳಿ ಹಾರೈಸಿದ ಅನೇಕ ಹಿರಿಯರಿಗೆ, ಸಾಗರೋತ್ತರ ಕನ್ನಡಿಗರ ನೆನಪಿನ ಕಾಣಿಕೆ ನೀಡಿ ಉಭಯ ಕುಶಲೋಪರಿ ವಿಚಾರಿಸಿಕೊಂಡು ಬಂದಿದ್ದಾರೆ.
ಸಹೃದಯಿ ಕನ್ನಡಿಗ ಬಾಂಧವರೇ ,
ಕನ್ನಡನಾಡಿನ ಐತಿಹಾಸಿಕ ಪರಿಸರ ಕ್ರಾಂತಿ ಮಾಡಿದ ಸಾಲುಮರದ ತಿಮಕ್ಕನ ಜೀವನ ಜಗತ್ತಿಗೆ ಮಾದರಿ, ಅಕ್ಷರ ಕಲಿಯದ ಅಕ್ಕ ಪರಿಸರವನ್ನು ಕಾಪಾಡಿದ ವಿಶ್ವ ವಿದ್ಯಾಲಯ, ನಾವೆಲ್ಲಾ ವಿದ್ಯಾರ್ಥಿಗಳಾಗಿ ಅವಳ ಮನದ ದನಿಗೆ ಕಿವಿಯಾಗೋಣ.