I may not have gone where l intended to go, but I think I have ended up where I needed to be. Labour Dept GOK
ಹೆಮ್ಮೆಯ ಕಾನ್ನಡತಿ / Kalburgi ean
in Bengaluru
ಆಶಾದೀಪ ಯೋಜನೆಯಡಿ ಮೇ॥ ರೋಕ್ವೆಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬೆಳಗಾವಿ, ಇವರೆಗೆ ಶ್ರೀ. ಮಲ್ಲಿಕಾರ್ಜುನ ಜೋಗೂರ್ ಕಾರ್ಮಿಕ ಅಧಿಕಾರಿ ಉಪವಿಭಾಗ-01 ಬೆಳಗಾವಿ, ಇವರು ಇ.ಎಸ್.ಐ ಮತ್ತು ಇ.ಪಿ.ಎಫ್ ವಂತಿಕೆ ಮರುಪಾವತಿಯ ಚೆಕ್ ಅನ್ನು ವಿತರಿಸಿದರು.
ಕರ್ನಾಟಕ ರಾಜ್ಯ ಸರಕಾರವು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಜಾರಿಗೆ ತಂದಿರುವ "ಆಶಾದೀಪ ಯೋಜನೆ".
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಕಾರ್ಮಿಕ ಸಹಾಯವಾಣಿ : 155214 (24x7)
ಅಶಾದೀಪ ಯೋಜನೆಯಡಿ ಮೇ॥ ಬಿಗ್ ಬ್ಯಾಗ್ ಇಂಟರ್ನ್ಯಾಷನಲ್ ಪೈ.ಲಿ. ದ.ಕ ಮಂಗಳೂರು, ಇವರಿಗೆ ಶ್ರೀ. ಶಿವಕುಮಾರ್ ಸಹಾಯಕ ಕಾರ್ಮಿಕ ಆಯುಕ್ತರು, ದ.ಕ ಮಂಗಳೂರು. ಇವರು ಚೆಕ್ ಅನ್ನು ವಿತರಿಸಿದರು.
ಆಶಾದೀಪ ಯೋಜನೆ ಸೊಸೈಟಿಯ ಸದಸ್ಯ ಕಾರ್ಯದರ್ಶಿಯವರಾದ ಶ್ರೀ. ಡಾ; ಎಸ್.ಬಿ ರವಿಕುಮಾರ್ ಇವರು ಮೆ॥ ಪ್ರೇಮ್ ಇಂಡಸ್ಟ್ರೀಸ್ ಪೈ.ಲಿ. ಮೈಸೂರು, ಇವರಿಗೆ ಆಶಾದೀಪ ಯೋಜನೆಯಡಿ ಇ.ಎಸ್.ಐ ಹಾಗೂ ಇ.ಪಿ.ಎಫ್ ವಂತಿಕೆ ಮರುಪಾವತಿಯ ಚೆಕ್ ಅನ್ನು ವಿತರಿಸಿದರು.
Prompt response by RPF personnel saved the precious life of a man who slipped and fell on tracks minutes before the arrival of a train at KR Puram Railway Station, Bengaluru.
"ಉದ್ಯೋಗದಾತರ" ಗಮನಕ್ಕೆ ಕರ್ನಾಟಕ ರಾಜ್ಯ ಸರಕಾರವು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗಾಗಿ ಜಾರಿಗೆ ತಂದಿರುವ "ಆಶಾದೀಪ ಯೋಜನೆ".
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಕಾರ್ಮಿಕ ಸಹಾಯವಾಣಿ: 155214 (24×7)
Latha Girish treasurer Ubuntu Consortium handed over a memorandum for the growth of Women Entrepreneurs in Karnataka to Hon’ble CM Shri Basavaraj Bommai during the pre budget meeting.@narendramodi@CMofKarnataka @ ubuntu consortium @minmsme