ಕನ್ನಡ ಚಿತ್ರರಂಗ ಕಂಡ ಕ್ರಿಯಾಶೀಲ ನಿರ್ದೇಶಕರು ಹಾಗೂ ನಟರು.
ಕನ್ನಡಿಗರ ನೆಚ್ಚಿನ ಸಾಂಗ್ಲಿಯಾನ
ನಮ್ಮೆಲ್ಲರ ಪ್ರೀತಿಯ ಹೆಮ್ಮೆಯ ಶಂಕರ್ ನಾಗ್ ಅವರ ಪುಣ್ಯ ಸ್ಮರಣೆಯ ದಿನ ಅವರನ್ನು ನೆನೆಯುತ್ತಾ
ಈಗಾಗಲೇ ಹಲವು ಬಾರಿ ಮನವಿ ಮಾಡಿದ್ದೇವೆ.
ಮಾನ್ಯ
@CMofKarnataka
ಯಾವುದಾದ್ರು ಮೆಟ್ರೋ ನಿಲ್ದಾಣಕ್ಕೆ ಶಂಕರ್ ನಾಗ್ ಅವರ ಹೆಸರಿಡಿ.
ಕನ್ನಡಿಗರು💛❤️
ಮಾಜಿ ಪ್ರಧಾನಿ ಶ್ರೀ @H_D_Devegowda ರವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ,ಆದಷ್ಟು ಶೀಘ್ರ ಕೋವಿಡ್ ನಿಂದ ಗುಣಮುಖರಾಗಲೆಂದು ಇಡೀ ರಾಜ್ಯದ ಜನತೆ ಅವರ ಪರವಾಗಿ ಪ್ರಾರ್ಥಿಸುತ್ತಿರುವುದಾಗಿ ತಿಳಿಸಿದೆ.
I am grateful to Prime Minister @narendramodi for calling and enquiring after my health. I am also deeply moved by his offer to get me treated in any hospital of my choice in any city. I assured him that I am being looked after well in Bangalore, but will keep him informed.
ರಾಜ್ಯದಲ್ಲಿ ಸಿನಿಮಾ ಮಂದಿರಗಳಲ್ಲಿ ಶೇ. 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡುವ ಯಾವ ಪ್ರಸ್ತಾಪವೂ ಸರ್ಕಾರದ ಮುಂದಿಲ್ಲ. ಪ್ರೇಕ್ಷಕರು ಮತ್ತು ಥಿಯೇಟರ್ ಮಾಲೀಕರು ಎಲ್ಲಾ ಆವಶ್ಯಕ ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಪಾಲಿಸಿ, ಕೊರೋನಾ ನಿಯಂತ್ರಣಕ್ಕೆ ಸರ್ಕಾರದೊಂದಿಗೆ ಸಹಕರಿಸಿ.
ನೀವು ಮಾರ್ಕೆಟ್ ಗೆ ಹೋಗಿ ಹಬ್ಬಕ್ಕೆ ಸಾಮಾನು ಕೊಂಡಿದ್ದರೆ,,
ದೇವಸ್ಥಾನಕ್ಕೆ ಹೋಗಿ ಕೈ ಮುಗಿದು ಬಂದಿದ್ದರೆ,,
ಗ್ರೂಪ್ ಗೇಮ್ಸ್ ಆಡಿದ್ದರೆ,,
ಸಾರ್ವಾಜನಿಕ ವಾಹನದಲ್ಲಿ ಸಂಚಾರ ಮಾಡಿದ್ದರೆ,,
ರಾಜಕೀಯ ರ಼್ಯಾಲಿಯಲ್ಲಿ ಭಾಗವಹಿಸಿದ್ದರೆ,,,,,
ಆರಾಮಾಗಿ ಚಿತ್ರಮಂದಿರಕ್ಕೂ ಬರಬಹುದು.. ಅವೆಲ್ಲಾಕ್ಕಿಂತಲೂ ಇಲ್ಲಿ ಮುಂಜಾಗ್ರತೆಗೆ ಮಹತ್ವವಿದೆ..