@royalreddytwitt ಹೊಟ್ಟೆಗೆ ಏನ್ ತಿಂತಿರಾ? ಪಕ್ಕದ್ಮನೆ ದು ನೋಡ್ಕೊಂಡು ನಿಮ್ ಮಕ್ಳುನ್ನ ಬೆಳುಸ್ತೀರಾ? ಬಿಟ್ಟಿ ಶೋಕಿ ಮಾಡಿ ಈಗ ರೇಟ್ ಜ್ಯಾಸ್ತಿ ಮಾಡಿ ಈಗ ನಮ್ದೇ ಕಮ್ಮಿ 🫢 ಪೆಟ್ರೋಲ್ ರೇಟ್ ಸೆಂಟರ್ ನೂರು ಕಮ್ಮಿ ಮಾಡ್ಲಿ 🫢 ಮೊಟ್ಟನ್ ರೇಟ್ ಆದ್ರೆ ತಿನ್ನಲ್ವಾ 🫢 ಇವಾ ನಿಮ್ಮ ಮಾತು? ನಿಜವಾಗಲೂ ನೀವು ಜನ ನಾಯಕರ? ನಾಲಾಯಕರ 🙋♂️
✅ SSC GD ಪರಿಕ್ಷೆಯಲ್ಲಿ ಬೇರೆ ರಾಜ್ಯದ ಅಭ್ಯರ್ಥಿಗಳು ಕರ್ನಾಟಕದಲ್ಲಿ ಕಟ್ ಆಫ್ ಕಡಿಮೆ ನಿಲ್ಲುತ್ತೆ ಅಂತಾ ಕರ್ನಾಟಕದ ಅಧಿಕಾರಿಗಳಿಗೆ ಲಂಚ್ ನೀಡಿ ಮೋಸದಿಂದ ಈ ರೀತಿ ಸರ್ಟಿಫಿಕೆಟ್ ಮಾಡಿಸಿಕೊಂಡು ಕರ್ನಾಟಕದವರು ಅಂತಾ ಬಿಂಬಿಸಿಕೊಂಡು ಕನ್ನಡಿಗರಿಗೆ ಅಂತಾ ಮೀಸಲಿರುವ ಹುದ್ದೆಗಳನ್ನು ತಿನ್ನುತ್ತಿದ್ದಾರೆ.
✅ CAPF Force ಗಳಿಗೆ ಉದಾ BSF, CRPF, CISF ಸೇರಿದಂತೆ ಕೇಂದ್ರ ಸರ್ಕಾರದ ಗೃಹ ಇಲಾಖೆಯ ಪೋಲಿಸ್ ಪಡೆಯಲ್ಲಿ ಕಾನ್ಸಟೆಬಲ್ ಹುದ್ದೆಗಳಲ್ಲಿ ಈ ನೇಮಕಾತಿ ಮಾಡಲಾಗುತ್ತದೆ.
✅ ಅರೆಸೇನಾಪಡೆಗಳಲ್ಲಿ ಎಲ್ಲಾ ಪ್ರಾದೇಶಿಕ ಪ್ರದೇಶಗಳಿಂದ ಯೋಧರು ಇರಬೇಕು ಎಂಬ ಮುಖ್ಯ ಉದ್ದೇಶದಿಂದ ಈ ��ರಿಕ್ಷೆಯಲ್ಲಿ Domicile Reservation ಇದೆ (ರಾಜ್ಯವಾರು ಮೀಸಲಾತಿ).
✅ ಕೇಂದ್ರ ಸರ್ಕಾರ ನಮ್ಮ ಕರ್ನಾಟಕಕ್ಕೆ 1000ಕ್ಕೂ ಅಧಿಕ ಹುದ್ದೆಗಳಿಗೆ GD 2024ರಲ್ಲಿ ನೀಡಿದ್ದರೆ, ನಮ್ಮ ಕರ್ನಾಟಕದ ಅಧಿಕಾರಿಗಳ ಲಂಚದ ಹಾಗೂ ಮೋಸಕ್ಕೆ ಸುಮಾರು 170-200 ಜನ ಬೇರೆ ರಾಜ್ಯದ ಅಭ್ಯರ್ಥಿಗಳು ಇದನ್ನು ಮೋಸದಿಂದ ತಮ್ಮದಾಗಿಸಿಕೊಂಡಿದ್ದಾರೆ.
✅ ಕನ್ನಡಿಗರಿಗೆ ಈ ರೀತಿ ಮೋಸ ಆಗುತ್ತಿರುವುದು ಅವರಿಗೆ Certificate ನೀಡುತ್ತಿರುವ ಅಧಿಕಾರಿಗಳಿಂದ ಹಾಗಾಗಿ, ಕನ್ನಡಿಗರ ಈ ಹುದ್ದೆಗಳನ್ನು ಪರ ರಾಜ್ಯದವರಿಂದ ರಕ್ಷಿಸಲೇಬೇಕು. @siddaramaiah @DKShivakumar @PriyankKharge @BYVijayendra @BasanagoudaBJP @INCKarnataka @BJPKarnataka
@narendramodi @RahulGandhi @BJP4India @INCIndia @SSCorg_in @IndiaToday @ZeeNewsEnglish @DemonSlayerUSA @tv9kannada @AsianetNewsSN @KannadaPrabha @Vijayavani_Digi @AsianetNewsSN
@rajanna_rupesh ಅವ್ದು ವೀರಪ್ಪನ್ ನ ಶೂಟಿಂಗ್ ವಿಭಾಗದಲ್ಲಿ ಕಳಿಸಿ ಸಂಭ್ರಮಿಸಬೇಕಿತ್ತು ಆವಾಗಲೇ 🫢ಮೆಡಲ್ ಗಿಂತ ದೇಶ ದೊಡ್ಡದಲ್ವಾ 👋 ಆ ಯಮ್ಮ ಮಾಡಿದ ಆರೋಪ ನಿಜವಾದರೆ ಖಂಡಿತಾ ಬೆಂಬಲಿಸೋಣ ಮುಂದುವರೆಯಲಿ ಅವರ ಹೋರಾಟ 👍 ಅದೇ ರಾಜಕೀಯ ಪಿತೂರಿ ಆಗಿದ್ದರೆ? ಹೋರಾಟದಿಂದ ಸತ್ಯ ಆಚೆ ಬರಲಿ
@shilpa_cn@RachitaRamDQ So you concluded that he involved in it ? Then why investigation 😬 plz pass judgement Shilpa madam👏 Why wasting time and money 👍
ಪ್ರಧಾನಿ @narendramodi ಅವರೇ,
ಮೂರು ಹೊತ್ತು ಹಿಂದೂ - ಮುಸ್ಲಿಂ ದ್ವೇಷ ಕಾರುವ ನಿಮಗೆ ಜನರ ನಡುವೆ ಪ್ರೀತಿ ಹಂಚುವ ರಾಹುಲ್ ಗಾಂಧಿ ಹೇಗೆ ತಿಳಿಯಲು ಸಾಧ್ಯ?
@RahulGandhi ಯಾರೆಂದು ಜೂ��್ 4ರಂದು ದೇಶದ ಜನ ಹೇಳುತ್ತಾರೆ.
@siddaramaiah ಒಬ್ಬ ಸಿಎಂ ವಿಚಾರಣೆಯೇನೆಡೆಯದೆ ಮುಗಿಯದೆ ಮೊದಲೇ ಅತ್ಯಾಚಾರಿ ಅಂತ ಒಬ್ಬ ಎಂಪಿನ ಕರೀತನೇ ಅಂದ್ರೆ ದೇಶದ ಕಾನೂನು ಎಷ್ಟು ಗಟ್ಟಿ?ಇವರು ದೇಶದ ಕಾನೂನನ್ನ ರಕ್ಷಿಸುತ್ತಾರಂತೆ,ತಮ್ಮ ರಾಜಕೀಯ ತೆವಲಿಗೆ ಅಷ್ಟು ವಿಡಿಯೋ ಗಳನ್ನ ಅರಿಬಿಟ್ಟ ನಿಮ್ಮ ಪಕ್ಷದ?ಮನಸ್ಥಿತಿ, ಅದ���್ನು ಮಾಡಿದವನಿಗಿಂತ ಕ್ರೂರ ವಿಕೃತ ಅಲ್ವಾ? ದುರಂತ ನೀವೊಬ್ಬ ಲಾಯರ್ ಕೂಡ 😔😔😔
@RCBTweets What is the role of Simran in the team 😂 only RCB things No brain for couches and captain. . No hitters after #4 what kind playing 11 it is ? and the captain and her bowling changes 🙏