ಭಿಕೂಜಿ ಅವರ ಜೊತೆ ಕೇರಳ ಮತ್ತೊಬ್ಬ ಸಾಮಾಜಿಕ ಹೋರಾಟಗಾರ ಸದಾನಂದನ್ ಮಾಸ್ತರ್ ಭಗವಾನ್ ಮಹಾವೀರ ಶಾಂತಿ ಪುರಸ್ಕಾರಕ್ಕೆ ಭಾಜನರಾಗುತ್ತಿದ್ದಾರೆ. ಸದಾನಂದನ್ ಮಾಸ್ತರ್ ಕೇರಳದಲ್ಲಿ ಕಮ್ಯುನಿಷ್ಟರ ಕ್ರೌರ್ಯ, ದೌರ್ಜನ್ಯದ ವಿರುದ್ಧದ ಹೊರಾಟದಲ್ಲಿ ತಮ್ಮ ಎರಡೂ ಕಾಲುಗಳನ್ನು ಕಳೆದುಕೊಂಡರೂ ಛಲಬಿಡದ ಸಾಹಸಿ. ಶಾಂತತೆಯ ಪ್ರತಿರೂಪ.
ಅಲೆಮಾರಿ ಸಮುದಾಯಗಳ ನಡುವಿನ ಅಪರೂಪದ ಹೋರಾಟಗಾರ ಭಿಕೂಜಿ ರಾಮಜಿ ಇದಾತೆ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಬಸವ ರಾಷ್ಟ್ರೀಯ ಪುರಸ್ಕಾರ ಸ್ವೀಕರಿಸಲು ಬೆಂಗಳೂರಿಗೆ ಬಂದಿದ್ದಾರೆ. ಇಂದು, ಜನವರಿ 31, ಬುಧವಾರ ಸಂಜೆ 6 ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪುರಸ್ಕಾರ ಸಮಾರಂಭ ನಡೆಯಲಿದೆ.1/4
ಭಿಕೂ ಇದಾತೆರವರದ್ದು ಅಲೆಮಾರಿ ಸಮುದಾಯಗಳ ನಡುವೆ ನಾಲ್ಕು ದಶಕಳಿಗೂ ಮಿಕ್ಕ ತಪಸ್ಸು. ಭಿಕೂ ಇದಾತೆ ಈ ಮೊದಲು ಆರೆಸ್ಸೆಸ್ ನ ಮಹಾರಾಷ್ಟ್ರ ಪ್ರಾಂತ ಕಾರ್ಯವಾಹರಾಗಿ, ಕ್ಷೇತ್ರೀಯ ಬೌದ್ಧಿಕ ಪ್ರಮುಖರಾಗಿಯೂ ಕೆಲಸ ಮಾಡಿದವರು. ಭಿಕೂಜಿ ಅವರನ್ನು 2020-21 ರ ಸಾಲಿನ ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಅಂದಿನ ಬಿಜೆಪಿ ಸರ್ಕಾರ ಆಯ್ಕೆ ಮಾಡಿತ್ತು. 4/4
Mumbai: Konkan Pranth Pracharak Sumant Amshekhar, other functionaries gave the invitation of Pran Pratishtha Ceremony of Ayodhya Sri Ram Mandir to Bharat Ratna Sri Sachin Tendulkar.
External Affairs Minister Dr S Jaishankar @DrSJaishankar offered tributes to RSS Founder Dr Keshav Baliram Hedgewar at 'Smriti Mandir' and Second Sarasanghachalak Guruji Golwakar at 'Smriti Chihn' at Reshimbagh, Nagpur.
ಖರ್ಗೆ ಅವರಷ್ಟು ಆಡಳಿತಾತ್ಮಕ ಅನುಭವ ಇಲ್ಲದಿದ್ದರೂ ' ನೆಹರೂ - ಗಾಂಧಿ ' ಕುಟುಂಬ ಅಧಿಕಾರ ತಮ್ಮ ಕೇಂದ್ರಿತವಾಗಿಯೇ ಇರಬೇಕೆಂದು ಬಯಸುತ್ತದೆ. ಎ ಸೂರ್ಯಪ್ರಕಾಶ್ ಅವರ ವಿಶ್ಲೇಷಣೆ, ಪ್ರಜಾವಾಣಿಯಲ್ಲಿ.
RSS Akhil Bharatiya Sampark Pramukh Ram Lal, Vishwa Hindu Parishad (VHP) President Alok Kumar, other senior functionaries cordially met Sri LK Advani, gave invitation of Pran Pratishta Ceremony of Sri Ram Mandir at Ayodhya.
Sri GS Umapathi will be RSS Pranth Sanghachalak of Karnataka Dakshin. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ನೂತನ ಪ್ರಾಂತ ಸಂಘಚಾಲಕರಾಗಿ ಶ್ರೀ ಜಿ.ಎಸ್. ಉಮಾಪತಿ.
https://t.co/yVknknkxTV
RSS Akhil Bharatiya Sampark Pramukh Ram Lal, VHP Functionary Alok Kumar, Chairman of the Ram Temple Complex Development Committee Nripendra Misra, gave formal invitation of the Pran Pratishta Ceremony at Sri Ram Mandir, Ayodhya to Former Prime Minister Sri HD Devegowda.
ಬೆಂಗಳೂರು ಡಿಸೆಂಬರ್ 4, 2023: ಮಿಥಿಕ್ ಸೊಸೈಟಿ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ನೂರ್ ಅಹಮದ್ ಅಲಿ ಖಾನ್ ವಾರ್ಷಿಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆಯವರು 'ಶ್ರೀ ಗುರೂಜಿ ಮತ್ತು ಹಿಂದೂ ಸಮಾಜದಲ್ಲಿ ಸಾಮಾಜಿಕ ಸಾಮರಸ್ಯ' ವಿಷಯದ ಕುರಿತು ಮಾತನಾಡಿದರು.
RSS Sarakaryavah Dattatreya Hosabale delivered Noor Ahmed Ali Khan Endowment Annual Lecture on 'Sri Guruji Golwakar and Social Harmony in Hindu Society' at Mythic Society, Bengaluru.
Welcome to PARAM !
Bengaluru's upcoming mega project PARAM is looking to hire enterprising, motivated, ambitious individuals for the position of Head of Marketing &ManyMore. See the attachment for various Opportunities at PARAM.
Send resumes to [email protected]
Welcome to PARAM !
Bengaluru's upcoming mega project PARAM is looking to hire enterprising, motivated, ambitious individuals for the position of Head of Marketing and Many More.
Send your resumes to [email protected]