🇮🇳 TIRANGA YATRA 🇮🇳
A proud Tiranga Yatra filled with patriotism, unity and love for our nation. 🇮🇳❤️
Let the Tricolour fly high with pride in every heart and every home.
Our Tiranga, Our Pride! 🇮🇳
Jai Hind! Vande Mataram! ?
#TirangaYatra#bjpkarnataka#HarGharTiranga#JaiHind
🇮🇳 Har Ghar Tiranga 🇮🇳
Our pride, our National Flag!
Let’s hoist the Tricolour in every home.
With a spirit of patriotism, let’s participate in the Har Ghar Tiranga campaign. 🇮🇳❤️
#HarGharTiranga#Tiranga#India#ProudIndian
��ಿಶ್ವಮಟ್ಟದಲ್ಲಿ ಚಿತ್ರಕಲಾದ ಮೂಲಕ ಮನ್ನಣೆ ಗಳಿಸಿದ ಮೇರು ಕಲಾವಿದ ಶ್ರೀ ಬಿ.ಕೆ.ಎಸ್.ವರ್ಮಾ ಅವರ ನಿಧನವು ತುಂಬಾ ದುಃಖ ತಂದಿದೆ. ಅವರ ಚಿತ್ರಕಲೆಯನ್ನೇ ಉಸಿರಾಡಿದ ಬದುಕು ಹಲವು ಯುವ ಕಲಾವಿದರಿಗೆ ಮಾದರಿ ಹಾಗೂ ಸ್ಪೂರ್ತಿ ಆಗಿದ್ದರು. ದೇವರು ಆ ಮಹಾನ್ ಚೇತನಕ್ಕೆ ಸದ್ಗತಿ ಕರುಣಿಸಲೆಂದು ಪ್ರಾರ್ಥಿಸುತ್ತೇನೆ. ಭಾವಪೂರ್ಣ ಶ್ರದ್ಧಾಂಜಲಿ.💐🙏🏼
ಭಾರತದ ಅತ್ಯಂತ ಪ್ರಸಿದ್ಧ ಗಾಯಕಿ ಮತ್ತು ಭಾರತ ರತ್ನ ಪ್ರಶಸ್ತಿ ಪುರಸ್ಕೃತರಾದ #ಲತಾಮಂಗೇಶ್ಕರ್ ಅವರ ಅವರ ಪುಣ್ಯತಿಥಿಯಂದು ನನ್ನ ಗೌರವ ಪೂರ್ವಕ ನಮನಗಳು. ಸಂಗೀತವನ್ನು ತಲೆಮಾರುಗಳವರೆಗೆ ವ್ಯಾಖ್ಯಾನಿಸಿದ ದೇಶದ ಅತಿದೊಡ್ಡ ಸಾಂಸ್ಕೃತಿಕ ಪ್ರತಿಮೆಗಳಲ್ಲಿ ಒಬ್ಬರಾದ ಅವರನ್ನು ಸದಾ ಸ್ಮರಿಸುತ್ತಾ, ಅವರ ಹಾಡುಗಳನ್ನು ನೆನಪಿಸಿಕೊಳ್ಳೋಣ.💐🙏🏼
ನಮ್ಮ ಕರ್ನಾಟಕದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟನೆ ಮಾಡಲು ರಾಜ್ಯಕ್ಕೆ ಆಗಮಿಸುತ್ತಿರುವ ನೆಚ್ಚಿನ ಪ್ರಧಾನಿ ಶ್ರೀ @narendramodi ಜೀ ಅವರಿಗೆ ಹೃತ್ಪೂರ್ವಕ ಸುಸ್ವಾಗತ ಮತ್ತು ಅಭಿನಂದನೆಗಳು. ಭಾರತೀಯರಾದ ನಾವೆಲ್ಲರೂ ಹೆಮ್ಮೆ ಪಡೋಣ. 💐🙏🏼 @BJP4India, @BSYBJP, @BJP4Karnataka, @BSBommai, @PMOIndia, #HAL
@BJP4Karnataka ಹಿರಿಯ ನಾಯಕರು ಹಾಗೂ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಪ್ರಸ್ತುತ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ, ಸಣ್ಣ ನೀರಾವರಿ ಸಚಿವರಾದ ಶ್ರೀ @JC_Madhuswamy ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಉತ್ತಮ ಆಯುರಾರೋಗ್ಯ ಕರುಣಿಸಲೆಂದು ಶುಭ ಕೋರುವೆ.🙏🏼
ಕರ್ನಾಟಕ ವಿಧಾನ���ಭೆ ಚುನಾವಣೆ ಹಿನ್ನೆಲೆಯಲ್ಲಿ @BJP4Karnataka ಉಸ್ತುವಾರಿಯಾಗಿ ಕೇಂದ್ರ ಸಚಿವರಾದ ಶ್ರೀ @dpradhanbjp ಜಿ & ಸಹ ಉಸ್ತುವಾರಿಯಾಗಿ @BJP4TamilNadu ಅಧ್ಯಕ್ಷರಾದ ಶ್ರೀ @annamalai_k ಅವರು ನೇಮಕಗೊಂಡಿರುವುದಕ್ಕೆ ಹೃತ್ಪೂರ್ವಕ ಶುಭಾಶಯಗಳು ಮತ್ತು ಅಭಿನಂದನೆಗಳು.
ನಿಮ್ಮ ನೇತೃತ್ವದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲಿ.
ನಮ್ಮ ದೇಶದ ಮೊಟ್ಟಮೊದಲ ಶಿಕ್ಷಕಿ, ಆಧುನಿಕ ಶಿಕ್ಷಣದ ಜನನಿ, ಸಾ���ಾಜಿಕ ಹಾಗೂ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಸಾವಿತ್ರಿಬಾಯಿ ಫುಲೆ ಅವರ ಜಯಂತಿಯಂದು ಅನಂತಕೋಟಿ ನಮನಗಳು.
#SavitribaiPhule