Very sad to know that Congress Gen secretary smt @priyankagandhi ji has tested positive for covid-19.
I wish her a speedy recovery and good health.
Get well soon.
Whether it is a bikini, a ghoonghat, a pair of jeans or a hijab, it is a woman’s right to decide what she wants to wear.
This right is GUARANTEED by the Indian constitution. Stop harassing women. #ladkihoonladsaktihoon
@BJP4Karnataka ಭ್ರಷ್ಟ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಭೀವ್ರಧಿ ಆಗಲು ಸಾಧ್ಯವಿಲ್ಲ, ಏನಿದ್ದರೂ ಕಾಂಗ್ರೆಸ್ ಪಕ್ಷದ ಸರ್ಕಾರದಿಂದ ಮಾತ್ರ ಸಾಧ್ಯ,371ಜೆ ಬಂದು ಇಷ್ಟು ದೀವಸ ವಾದರು ಮಂಡಳಿ ರಚನೆ ಮಾಡಿಲ್ಲ, ಅಭಿವೃದ್ಧಿ ಶೂನ್ಯವಾಗಿದೆ ,@Eshwar_khandre ನಿವು ಮುನ್ನುಗ್ಗಿ ನಾವು ನಿಮ್ಮ ಜೂತೆ ಇದ್ದೆವೆ ಸರ್.
ಬೆಂಗಳೂರಿಗೆ ಕುಡಿಯುವ ನೀರು, ವಿದ್ಯುತ್, ಕೃಷಿ, ನೀರಾವರಿ ಸೇರಿದಂತೆ ಮೇಕೆದಾಟು ಯೋಜನೆ ರಾಜ್ಯದ ಅಭಿವೃದ್ಧಿಗೆ ಮಹತ್ವದ ಕೊಡುಗೆಯಾಗಲಿದೆ.
ಅಭಿವೃದ್ಧಿಯ ಚಿತ್ರಣವನ್ನೇ ಬದಲಿಸಬಲ್ಲ ಈ ಯೋಜನೆಯ ಕನಸು ಕಂಡು, ಸಾಕಾರಗೊಳಿಸುವ ನಿಟ್ಟಿನಲ್ಲಿ ಹಲವು ಹೆಜ್ಜೆ ಇಟ್ಟಿದ್ದೇವೆ, ಈಗ ಜಾರಿಗೆ ಒತ್ತಾಯಿಸಿ ಹೆಜ್ಜೆ ಇಡುತ್ತಿದ್ದೇವೆ.
#MekedatuPadayatre
ಬೆಂಗಳೂರು ನಗರ, ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ.
ಈಗಾಗಲೇ ಬೆಂಗಳೂರಿನಲ್ಲಿ ಸುಮಾರು 27,000 ಅಪಾರ್ಟ್ಮೆಂಟ್ಗಳಿದ್ದು, 70% ರಷ್ಟು ಭಾಗಕ್ಕೆ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಮೇಕೆದಾಟು ಯೋಜನೆಯಿಂದ ಈ ಸಮಸ್ಯೆ ಪರಿಹಾರವಾಗಲಿದೆ.
@eshwar_khandre@yash_gowdaa#MekedatuPadayatre
ಕಾವೇರಿ ನದಿ ನೀರು ಹಂಚಿಕೆಯ ಸಂಪೂರ್ಣ ಜವಾಬ್ದಾರಿ ಕೇಂದ್ರ ಸರ್ಕಾರದ್ದೇ ಆಗಿದೆ.
ಮೇಕೆದಾಟು ಯೋಜನೆ ಆರಂಭಕ್ಕೂ, ನೀರು ಹಂಚಿಕೆಗೂ ಯಾವುದೇ ಸಂಬಂಧವಿಲ್ಲ.
ಹಾಗಾಗಿ ನಮ್ಮ ಹಕ್ಕಿನ ನೀರಿಗಾಗಿ ನಡೆಯೋಣ. ಕೇಂದ್ರ, ರಾಜ್ಯ ಸರ್ಕಾರಗಳನ್ನು ಇದಕ್ಕಾಗಿ ಒತ್ತಾಯಿಸೋಣ.
@eshwar_khandre@yash_gowdaa#MekedatuPadayatre
ಪ್ರಸ್ತುತ ಬೆಂಗಳೂರಿಗೆ 1,350 ಮಿಲಿಯನ್ ಕಾವೇರಿ ನೀರು ಪೂರೈಸಲಾಗುತ್ತಿದೆ. ಅದರೆ 2030 ರ ವೇಳೆಗೆ 2285 ಮಿಲಿಯನ್ ಲೀಟರ್ ನೀರು ಬೇಕಾಗುತ್ತದೆ. ಮೇಕೆದಾಟು ಅಣೆಕಟ್ಟು ಯೋಜನೆ ಜಾರಿಯಾಗುವುದರಿಂದ 2030ರ ವೇಳೆಗೆ ಬೇಕಾಗುವಷ್ಟು ನೀರು ಪೂರೈಕೆಯಾಗುತ್ತದೆ.
@eshwar_khandre@yash_gowdaa#MekedatuPadayatre
ಬೆಂಗಳೂರಿನ ಕುಡಿಯುವ ನೀರಿನ ದಾಹ ತೀರಿಸಲು ಮೇಕೆದಾಟು ಅಣೆಕಟ್ಟು ನಿರ್ಮಾಣವಾಗಬೇಕು. ಇದರಿಂದ 100 ವರ್ಷಗಳವರೆಗೆ ನೀರಿನ ಸಮಸ್ಯೆ ಇರುವುದಿಲ್ಲ. ವಿದ್ಯುತ್ ತೊಂದರೆಯೂ ನೀಗುತ್ತೆ. 10 ಜಿಲ್ಲೆಗಳ ಜನರ ಬವಣೆಯೂ ತೀರುತ್ತೆ. ತಮಿಳುನಾಡಿಗೂ ನೀರು ಹರಿಸಬಹುದಾಗಿದೆ.
@eshwar_khandre@yash_gowdaa#MekedatuPadayatre
ಮೇಕೆದಾಟು ಯೋಜನೆ ಜಾರಿಗೆ ತರುವ ಮೂಲಕ ಬೆಂಗಳೂರು ನಗರಕ್ಕೆ ಕುಡಿಯುವ ನೀರನ್ನು ಒದಗಿಸುವ ಯೋಜನೆ ಇದಾಗಿದ್ದು, ಇದರಿಂದ ಸುಮಾರು 2.5 ಕೋಟಿ ಜನರ ನೀರಿನ ಸಮಸ್ಯೆ ನೀಗುತ್ತದೆ. ಬೆಂಗಳೂರು ನಗರದಲ್ಲಿ ನೀರಿನ ಅಭಾವವು ನೀಗುತ್ತದೆ.
@eshwar_khandre@yash_gowdaa#MekedatuPadayatre
ಪ್ರಸ್ತುತ ಬೆಂಗಳೂರಿಗೆ 1,350 ಮಿಲಿಯನ್ ಕಾವೇರಿ ನೀರು ಪೂರೈಸಲಾಗುತ್ತಿದೆ. ಅದರೆ 2030 ರ ವೇಳೆಗೆ 2285 ಮಿಲಿಯನ್ ಲೀಟರ್ ನೀರು ಬೇಕಾಗುತ್ತದೆ. ಮೇಕೆದಾಟು ಅಣೆಕಟ್ಟು ಯೋಜನೆ ಜಾರಿಯಾಗುವುದರಿಂದ 2030ರ ವೇಳೆಗೆ ಬೇಕಾಗುವಷ್ಟು ನೀರು ಪೂರೈಕೆಯಾಗುತ್ತದೆ.
@eshwar_khandre@yash_gowdaa#MekedatuPadayatre
ಕೇಂದ್ರ, ರಾಜ್ಯ ಸರ್ಕಾರಗಳು ಕೂಡಲೇ ಮೇಕೆದಾಟು ಯೋಜನೆಯ ಕಾಮಗಾರಿ ಆರಂಭಿಸಬೇಕು.
ಇಲ್ಲಿ ನಿರ್ಮಿಸುವ ಅಣೆಕಟ್ಟಿನಿಂದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಿಗೆ ಮುಂದಿನ 50 ವರ್ಷಗಳ ಗುರಿಯೊಂದಿಗೆ ನೀರನ್ನು ಪೂರೈಸಬಹುದಾಗಿದೆ.
@eshwar_khandre@yash_gowdaa#MekedatuPadayatre
ಬೆಂಗಳೂರಿನ ಕುಡಿಯುವ ನೀರಿನ ದಾಹ ತೀರಿಸಲು ಮೇಕೆದಾಟು ಅಣೆಕಟ್ಟು ನಿರ್ಮಾಣವಾಗಬೇಕು. ಇದರಿಂದ 100 ವರ್ಷಗಳವರೆಗೆ ನೀರಿನ ಸಮಸ್ಯೆ ಇರುವುದಿಲ್ಲ. ವಿದ್ಯುತ್ ತೊಂದರೆಯೂ ನೀಗುತ್ತೆ. 10 ಜಿಲ್ಲೆಗಳ ಜನರ ಬವಣೆಯೂ ತೀರುತ್ತೆ. ತಮಿಳುನಾಡಿಗೂ ನೀರು ಹರಿಸಬಹುದಾಗಿದೆ.
@eshwar_khandre@yash_gowdaa#MekedatuPadayatre
ಎಷ್ಟು ಜನ ಸೋಂಕಿತರಿದ್ದಾರೆ, ಎಷ್ಟು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ, ಅವರಲ್ಲಿ ಎಷ್ಟು ಜನ ಐಸಿಯುನಲ್ಲಿ ಇದ್ದಾರೆ ಎಂಬ ಮಾನದಂಡದ ಅಡಿಯಲ್ಲಿ ಮಾತ್ರವೇ ಲಾಕ್ಡೌನ್, ಕರ್ಫ್ಯೂನಂತಹ ತೀರ್ಮಾನ
ಬಿಜೆಪಿ ಸರ್ಕಾರ ಈ ಮಾನದಂಡವನ್ನು ಅನುಸರಿಸದೇ ಕರ್ಫ್ಯೂ, ಮಿನಿ ಲಾಕ್ಡೌನ್ ಘೋಷಿಸಿದ್ದರ ಉದ್ದೇಶವೇನು?
#MekedatuPadayatre@yash_gowdaa
ಬೆಂಗಳೂರು ನಗರ, ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ.
ಈಗಾಗಲೇ ಬೆಂಗಳೂರಿನಲ್ಲಿ ಸುಮಾರು 27,000 ಅಪಾರ್ಟ್ಮೆಂಟ್ಗಳಿದ್ದು, 70% ರಷ್ಟು ಭಾಗಕ್ಕೆ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಮೇಕೆದಾಟು ಯೋಜನೆಯಿಂದ ಈ ಸಮಸ್ಯೆ ಪರಿಹಾರವಾಗಲಿದೆ.
#MekedatuPadayatre@eshwar_khandre@yash_gowdaa
ನೀರಿಗಾಗಿ ನಡೆಯುತ್ತಿರುವ ಹೋರಾಟ ಯಶಸ್ವಿಯಾಗಿ ಮುನ್ನಡೆಯಲಿ.
ಮೇಕೆದಾಟು ಯೋಜನೆ ಜಾರಿಯಾಗಿ ಬೆಂಗಳೂರು ಹಾಗೂ ಸುತ್ತ-ಮುತ್ತಲಿನ ಪ್ರದೇಶದ ಜನರಿಗೆ ನೀರಿನ ಲಭ್ಯತೆ ಹಾಗೂ ವಿದ್ಯುತ್ ಸೌಕರ್ಯ ದೊರಕುವಂತಾಗಲಿ.
#MekedatuPadayatre@eshwar_khandre@yash_gowdaa
ಕೋವಿಡ್ ನಿಯಮವನ್ನು ಪಾಲನೆ ಮಾಡೋಣ, ಮಾಸ್ಕ್ ಧರಿಸೋಣ, ಸ್ಯಾನಿಟೈಸ್ ಮಾಡಿಕೊಳ್ಳೋಣ. ಜನರ ಆರೋಗ್ಯದ ಬಗೆಗೆ ಚಿಂತಿಸೋಣ.
ಮತ್ತೆ ನೀರಿಗಾಗಿ ಹೆಜ್ಜೆ ಮುಂದೆ ಇಡೋಣ. ನಮ್ಮ ನೀರು ನಮ್ಮ ಹಕ್ಕು ಎಂದು ಸರ್ಕಾರಕ್ಕೆ ಮನವರಿಕೆ ಆಗುವವರೆಗೂ ಕೂಗಿ ಹೇಳೋಣ.
@eshwar_khandre@yash_gowdaa#MekedatuPadayatre
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಅಣೆಕಟ್ಟು ನಿರ್ಮಾಣದ ಸಂಪೂರ್ಣ ರೂಪುರೇಷೆಗಳನ್ನು ಸಿದ್ದಪಡಿಸಲಾಗಿದೆ.
ಕೇಂದ್ರ ಸರ್ಕಾರದ ಪರಿಸರ ಸಚಿವಾಲಯದ ಅನುಮತಿಯಷ್ಟೇ ಇದಕ್ಕೆ ಕೇಂದ್ರ ಸರ್ಕಾರಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲದ ಕಾರಣ ಈ ಜನಾಂದೋಲನ ಅನಿವಾರ್ಯವಾಗಿದೆ.
@eshwar_khandre@yash_gowdaa#MekedatuPadayatre
ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಹೋರಾಟ ಮಾಡಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಇದರ ಹಿಂದೆ ಇರುವುದು ಬೆಂಗಳೂರು ನಗರ ಸೇರಿದಂತೆ 5 ಜಿಲ್ಲೆಗಳ ಹಿತಾಸಕ್ತಿಯೇ ಹೊರತು ಯಾವುದೇ ರಾಜಕಾರಣವಿಲ್ಲ.
ರಾಜಕೀಯ ರಹಿತ ಹೋರಾಟಕ್ಕೆ ನಿಮ್ಮ ಬೆಂಬಲವೂ ಇರಲಿ. ಹೋರಾಟದ ಯಶಸ್ವಿಗೆ ಹಾರೈಕೆಯೂ ಇರಲಿ.
@eshwar_khandre#MekedatuPadayatre
ಎಲ್ಲ ಬೇಧಗಳನ್ನು ಮರೆತು ಒಗ್ಗಟ್ಟಿನಿಂದ ನಡೆಯೋಣ. ಹೋರಾಟವನ್ನು ಯಶಸ್ವಿಗೊಳಿಸೋಣ.
ಮೇಕೆದಾಟು ಯೋಜನೆ ಜಾರಿಯ ಮೂಲಕ ಜನರಿಗೆ ಅನುಕೂಲ ಮಾಡಿಕೊಡುವ ಪ್ರಯತ್ನ ಮಾಡೋಣ.
ನಮ್ಮ ನೀರು, ನಮ್ಮ ಹಕ್ಕು.
@eshwar_khandre#MekedatuPadayatre