ಗೀತಾ ಚಿತ್ರದ “ಕನ್ನಡ ಕನ್ನಡ ಕನ್ನಡವೇ ಸತ್ಯ” ಎಂಬ ಕನ್ನಡದ ಜಾಗೃತಿ ಹಾಗು ಹೋರಾಟಕ್ಕೆ ಸಂಬಂಧ ಪಟ್ಟ ಸಂತೋಷ�� ಆನಂದ್ ರಾಮ್ ಬರೆದಿರುವ ಹಾಡನ್ನು ನಮ್ಮ ನೆಚ್ಚಿನ ಪುನೀತ್ ರಾಜ್ ಕುಮಾರ್ ಸರ್ ಹಾಡಿದ್ದಾರೆ,ಈ ಹಾಡನ್ನು ಸಮಸ್ತ ಕನ್ನಡ ಜನತೆಗೆ ,ಸ್ವಾಭಿಮಾನಿ ಕನ್ನಡಿಗರಿಗೆ ಅರ್ಪಿಸುತ್ತಿದ್ದೇವೆ🙏 ಅಪ್ಪು ಸರ್ ��ೆ ನನ್ನ ತುಂಬು ಹೃದಯದ ಧನ್ಯವಾದಗಳು💐
🌐Dear #India, Happy Independence Day! 🇮🇱🇮🇳
🌐सभी भारतवासियों को इजरायल की ओर से स्वतंत्रता दिवस की हार्दिक शुभकामनायें।
🌐ಆತ್ಮೀಯ ಭಾರತ, ಸ್ವಾತಂತ್ರ್ಯ ದಿನ ಶುಭಾಷಯಗಳು!
🌐प्रिय भारता स्वातंत्र���यदिनाच्या हार्दिक शुभेच्छा!
#GrowingPartnership #IndependenceDayindia2019
ನಿಮ್ಮೆಲ್ಲರ ಆಶಯದಂತೆ ಮತ್ತೊಮ್ಮೆ ಗಾಳಿಪಟ ಹಾರಿಸಲು ನಾನು ಹಾಗೂ ಭಟ್ರು @yogarajofficial ಜೊತೆ ಸೇರಿದ್ದೇವೆ. ಮಹೇಶ್ ದಾನನ್ನವರ್ ನಿರ್ಮಾಣದಲ್ಲಿ ತಯಾರಾಗುವ ಈ ಗಾಳಿಪಟ ಇನ್ನೂ ಎತ್ತರಕ್ಕೆ ಹಾರಿ ನಿಮ್ಮೆಲ್��ರನ್ನು ಮತ್ತಷ್ಟು ರಂಜಿಸಲಿದೆ. ನಿಮ್ಮೆಲ್ಲರ ಪ್ರೀತಿ,ಸಹಕಾರ ಸದಾ ಇರಲಿ 🙏 #Galipata2
We failed to deliver as a team when it mattered, 30 minutes of poor cricket yesterday & that snatched away our chance for the cup. My heart is heavy as I’m sure yours is too.The support away from home was incredible.Thank you all for painting most of uk blue wherever we played 🇮🇳
@Official_Ganesh Drawn by my brother @virajadiga with much luv Anna .... Waiting for ur response...💓💓💓💓💓💓💓
Belated happiee birthday "Abhinaya Adhipathi".. 🍰🍰
ಸದಾ ವಿವಾದದಿಂದ ದೂರ!ತಾನಾಯಿತು ತನ್ನ ಸಿನಿಮಾ ಆಯ್ತು ಅಂತ ಬದುಕಿರೋ ಇವ್ರ ನಟನೆ,ವ್ಯಕ್ತಿತ್ವ ಇಷ್ಟ.ಹೆಮ್ಮೆಯ ಸಜ್ಜನ @Official_Ganesh sir,HBD!
ಗಣೇಶ್ ಬಾಸ್ ಅಂತ ಕರೀತಾ ಇದ್ದಿದ್ದಕೆfansನ ಮನೆಗೆ ಕರೆದು ನಾನು ಯಾರಿಗೂ ಬಾಸ್ ಅಲ್ಲಪ್ಪ,ದುಡ್ಡುಕೊಟ್ಟು ನನ್ನ ಸಿನಿಮಾಗಳನ್ನ ನೋಡೋ ನೀವು ನನಗೆ ಬಾಸ್ ಅಂತ ಹೇಳಿದ ಸರಳತೆ ಇವ್ರಿಂದ ಕಲಿಯಬೇಕು!