Received a phone call from PM @netanyahu of Israel. He briefed me on the evolving situation. I shared India's concerns and emphasized the need for early restoration of peace and stability in the region.
ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದು. ದೇಶ ಮತ್ತು ಪಾರ್ಟಿಗಿಂತ ದೊಡ್ಡವರ್ಯಾರು ಇಲ್ಲ.
ಬಿಜೆಪಿಯನ್ನು ಕಟ್ಟಿ ಬೆಳೆಸಿದ ಸಾವಿರಾರು ಕಾರ್ಯಕರ್ತರ ತ್ಯಾಗ, ಬಲಿದಾನವನ್ನು ಗೌರವಿಸಿ, ಕೋಟ್ಯಾನುಕೋಟಿ ಕಾರ್ಯಕರ್ತರಿಗೆ ನೋವಾಗದಂತೆ ನಾವು ನಡೆದುಕೊಳ್ಳಬೇಕು.
ನಕ್ಸಲ್ ವಿಕ್ರಮ್ ಗೌಡರನ್ನು ಎನ್ ಕೌಂಟರ್ ಮಾಡಿದ ಪೊಲೀಸರ ದಿಟ್ಟ ಕ್ರಮಕ್ಕೆ ಮಾನ್ಯ @siddaramaiah ಇಂದು ಪ್ರಾಯಶ್ಚಿತ್ತ ಮಾಡಿಕೊಂಡಿದ್ದಾರೆ.ಮತ್ತು ಪೊಲೀಸ್'ರನ್ನ ಅಣಕಿಸುವ ರೀತಿ ಸಿ.ಎಂ ನಡೆದುಕೊಂಡಿದ್ದಾರೆ.ಇಲ್ಲಿ ಯಾರ ಶರಣಾಗತಿ?ಸರ್ಕಾರದ ಮುಂದೆ ನಕ್ಸಲರಶರಣಾಗತಿಯೋ?ಅಥವಾ ಬುದ್ದಿಜೀವಗಳ ಒತ್ತಡಕ್ಕೆ ಮಣಿದ ಸಿದ್ದರಾಮಯ್ಯ ನಕ್ಸಲರಿಗೆಶರಣಾದರೊ?
Heartiest congratulations my friend @realDonaldTrump on your historic election victory. As you build on the successes of your previous term, I look forward to renewing our collaboration to further strengthen the India-US Comprehensive Global and Strategic Partnership. Together, let’s work for the betterment of our people and to promote global peace, stability and prosperity.
ಕನ್ನಡ ನೆಲದ ವರಸುತ ಆಂಜನೇಯನ ಆಶೀರ್ವಾದದೊಂದಿಗೆ ಭಾರತ ಇತಿಹಾಸದ ಸರ್ವಶ್ರೇಷ್ಠ ಭಾವವೊಂದನ್ನು ತೆರೆಯ ಮೇಲೆ ತರಲಿದ್ದೇವೆ.
ನಿಮ್ಮೆಲ್ಲರ ಪ್ರೀತಿ ಬೆಂಬಲ ಆಶೀರ್ವಾದ ಎಂದಿನಂತೆ ಸದಾ ಇರಲಿ - ಜೈ ಹನುಮಾನ್
A vow from the Tretayuga, bound to be fulfilled in the Kaliyuga🙏
We bring forth an epic of loyalty, courage and devotion❤️🔥
Extremely happy to collaborate with Director @prasanthvarma and Producers @mythriofficial
#Jaihanuman #Jaishreeram #Blessed
#JaiHanumanFirstlook #HappyDiwali
ಬಿಜೆಪಿಗಾಗಿ ಕಂಡ ಕನಸು ಆಗದಿರಲಿ ವ್ಯರ್ಥ!
ಮರಳಿ ಕಟ್ಟುವೆನು ಬಿಜೆಪಿಯನ್ನು
ನಾನು ಕಾರ್ಯಕರ್ತ!!
ಪದವೀದರ ಕ್ಷೇತ್ರಕ್ಕೆ
ಕಾರ್ಯಕರ್ತ ಬೆಂಬಲಿತ ಅಭ್ಯರ್ಥಿಗೆ ಮತ ನೀಡಿ.
#raghupathibhat#udupi
This person literally snatched Mike from our volunteers and spoke about @narendramodi during Rathayatra organised by @Namobrigade2
He is from a village near Madduru, Mysuru. He said we are the children of the PM and he looks after us in the same manner. We too blame him sometimes as the children do to their parents!!
He literally stole the show.. believe me the people in the village have more connect to PM..🙂