@BJP4Karnataka ರೀ ಬಿಜೆಪಿ ಕರ್ನಾಟಕ ಸ್ವಲ್ಪ ಯಾವುದನ್ನ ವಿರೋಧ ಮಾಡಬೇಕು ಅನ್ನೋ ಜ್ಞಾನ ಇರಲಿ, 10 ಜನ ಬೀದಿ ಬದಿ ವ್ಯಾಪಾರ ಮಾಡೋರಿಗೋಸ್ಕರ ಅಲ್ಲಿ ನಡೆದಾಡೋ 100 ಜನರಿಗೆ ತೊಂದರೆ ಕೊಡೋಕೆ ಆಗಲ್ಲ, ಸರ್ಕಾರ ಒಳ್ಳೆ ಕೆಲಸ ಮಾಡಿದಾಗ ಸಪೋರ್ಟ್ ಮಾಡಿ, ಇಂತಹ ಒಳ್ಳೆ ಕೆಲಸಕ್ಕೆ ವಿರೋಧ ಮಾಡ್ತಿದ್ರೆ ಮುಂದಿನ 5 ವರ್ಷ ಕೂಡ ವಿರೋಧ ಪಕ್ಷದಲ್ಲಿ ಕೂತ್ಕೋ ಬೇಕಾಗು��್ತೆ.
@krishnabgowda@krishnabgowda@DKShivakumar@RahulGandhi Sir, good work clearing footpaths—please continue. Also enforce strict action against illegal parking and traffic/lane discipline. If Bengaluru improves in 2 years, even a core BJP supporter like me would consider voting for Congress.
ನನ್ನ ವಿನಂತಿಯನ್ನು ಮನ್ನಿಸಿ ರಾಜ್ಯದ ಮಾವು ಬೆಳೆಗಾರರ ನೆರವಿಗೆ ಧಾವಿಸಿ ಆರ್ಥಿಕ ನೆರವು ಘೋಷಿಸಿದ ಕೇಂದ್ರದ ಗೌರವಾನ್ವಿತ ಕೃಷಿ ಮತ್ತು ರೈತ ಕಲ್ಯಾಣ ಖಾತೆ ಮಂತ್ರಿಗಳಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ (@ChouhanShivraj) ಅವರಿಗೆ ಅನಂತ ಧನ್ಯವಾದಗಳನ್ನು ಸಲ್ಲಿಸುತ್ತ���ನೆ.
ಹವಾಮಾನ ವೈಪರೀತ್ಯ, ನಿರಂತರ ಬೆಲೆ ಕುಸಿತದಿಂದ ಮಾವು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಈ ಸಂಬಂಧ ಕೇಂದ್ರ ಕೃಷಿ ಸಚಿವರಿಗೆ ಜೂನ್ 17, 2026ರಂದು ಪತ್ರ ಬರೆದು ಮನವಿ ಸಲ್ಲಿಸಿದ್ದೆ. ತದನಂತರ ಬುಧವಾರ ಸಂಜೆ ನವದೆಹಲಿಯಲ್ಲಿರುವ ಕೃಷಿ ಸಚಿವರ ನಿವಾಸಕ್ಕೆ ತೆರಳಿ ಮಾವು ಬೆಳೆಗಾರರ ಸಂಕಷ್ಟದ ಬಗ್ಗೆ, ರಾಜ್ಯದಲ್ಲಿನ ರೈತರ ಸ್ಥಿತಿಗತಿಗಳ ಬಗ್ಗೆ ಮಾವರಿಕೆ ಮಾಡಿಕೊಟ್ಟು ಕೂಡಲೇ ನೆರವಿಗೆ ಬರಬೇಕು ಎಂದು ಕೋರಿದ್ದೆ. ನನ್ನ ಮನವಿಗೆ ಸ್ಪಂದಿಸಿ ತಕ್ಷಣವೇ ಆರ್ಥಿಕ ನ���ರವು ಘೋಷಣೆ ಮಾಡುವುದಾಗಿ ಸಚಿವರು ಭರವಸೆ ನೀಡಿದ್ದರು. ಅದರಂತೆಯೇ, ಸನ್ಮಾನ್ಯರು ಮಾರುಕಟ್ಟೆ ಹಸ್ತಕ್ಷೇಪ ಯೋಜನೆ (Market Intervention Scheme-MIS) ಅಡಿಯಲ್ಲಿ 1,30,000 ಮೆಟ್ರಿಕ್ ಟನ್ ಪ್ರಮಾಣದ ತೋತಾಪುರಿ ಮಾವಿಗೆ ಪ್ರತಿ ಕ್ವಿಂಟಲ್ಗೆ ₹1,750 ಆರ್ಥಿಕ ನೆರವು ನೀಡುವ ಆದೇಶ ಹೊರಡಿಸಿದ್ದಾರೆ.
ಮಾವು ಬೆಳೆಗಾರರಿಗೆ ಈ ನೆರವು ಅತಿದೊಡ್ಡ ಉಪಶಮನವಾಗಿದೆ ಹಾಗೂ ಶ್ರೀಗೌರವಾನ್ವಿತ ಪ್ರಧಾನಮಂತ್ರಿಗಳಾದ ಶ್ರೀ @narendramodi ಅವರ ದೂರದೃಷ್ಟಿ ನಾಯಕತ್ವದಲ್ಲಿ ಅನ್ನದಾತರನ್ನು ಬೆಲೆ ಕುಸಿತ ಹಾಗೂ ಹವಾಮಾನ ವೈಪರೀತ್ಯದಂತಹ ಸಂಕಷ್ಟಗಳಿಂದ ಪಾರು ಮಾಡಲು ಕೇಂದ್ರವು ಅವಿರತವಾಗಿ ಶ್ರಮಿಸುತ್ತಿದೆ ಎಂಬುದಕ್ಕೆ ಸಾಕ್ಷಿಭೂತವಾಗಿದೆ.
ಮತ್ತೊಮ್ಮೆ ರಾಜ್ಯದ ಜನತೆ ಪರವಾಗಿ, ಮಾವು ಬೆಳೆಗಾರರು, ರೈತಬಂಧುಗಳ ಪರವಾಗಿ ಗೌರವಾನ್ವಿತ ಪ್ರಧಾನಿಗಳಿಗೆ ಹಾಗೂ ಮಾನ್ಯ ಕೃಷಿ ಸಚಿವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
#ಕರ್ನಾಟದಮ���ವು #ತೋತಾಪುರಿ
#Karnataka #MangoGrowers
ಆವತ್ತು ಮಂಡ್ಯ ದಲ್ಲಿ ಜೋಡೆತ್ತಿನ ಜೊತೆ ಬಂದಿದ್ದಕ್ಕೆ ನಿಖಿಲ್ ನಾ ಸೋಲಿಸಿ ಆವಮ್ಮನಿಗೆ ಅಧಿಕಾರ ಕೊಟ್ರು...
ಕಷ್ಟ ಅಂತ ಬಂದಾಗ ಬೀದಿಗೆ ಇಳಿದು ಹೋರಾಟ ಮಾಡ್ತಾ ಇರೋದು ಆವತ್ತು ಅವಮಾನ ಅನುಭವಿಸಿದ ನಿಖಿಲ್...
ನಿಖಿಲ್ ಎಲ್ಲಿದಿಯಪ್ಪ, ಅಂತ ಕೇಳ್ತಾ ಇದ್ವಿ,
ಬಿಡದಿ ರೈತರ ಜೊತೆ ಇದಾನೆ ನೋಡಿ ಬನ್ನಿ... 👏🏻
@Randeep_Sisodia As a Kannadiga, I feel BJP is strong in many seats because of local MLAs, not the state leadership.
In 2028, BJP has a chance only if the BJP-JDS alliance stays united with proper seat sharing. Otherwise, defeating Congress will be difficult.
The time has come when the people of KA - from Bidar to Chamarajanagara, Uttara Kannada to Kolar, will realise the importance & greatness of HD Kumaraswamy.
2028 is going to be a battle between a real estate magnate and an empathetic statesman with deep grassroots connection.
@awaitasynk@Kuma50531Kumar HDK didn’t have full freedom in either term because both were coalition governments. And I’m not saying BJP should make him CM.
I’m saying BJP and JDS together have a better chance against Congress in 2028. Let’s see whom BJP projects as the CM face.
@awaitasynk@Kuma50531Kumar JDS needs BJP to come to power, but in the same way, BJP also needs JDS if they’re serious about coming to power in 2028.
And one more thing — I agree that HDK is an opportunist, but he’s also one of the finest CMs we’ve had in Karnataka’s history.
ಕರ್ನಾಟಕದ ಒಟ್ಟು ಇತಿಹಾಸದ ಸಾಲ ₹8.24 ಲಕ್ಷ ಕೋಟಿಯಾದರೆ, ಅದರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಅಂದರೆ ₹4.35 ಲಕ್ಷ ಕೋಟಿ ಸಾಲವನ್ನು ಕೇವಲ 3 ವರ್ಷಗಳಲ್ಲಿ ಮಾಡಿದ್ದು ಇದೇ ಕಾಂಗ್ರೆಸ್ ಸರ್ಕಾರ!
ರಾಜ್ಯದಲ್ಲಿ ಯಾವುದೇ ಗಣನೀಯ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ, ಖಜಾನೆ ಖಾಲಿಯಾಗಿದೆ, ಆದರೂ ಸಾಲದ ಪ್ರಮಾಣ ಮಾತ್ರ ದಾಖಲೆ ಮಟ್ಟದಲ್ಲಿ ಏರುತ್ತಿದೆ.
ಮುಂದಿನ ಪೀಳಿಗೆಯನ್ನು ಸಾಲದ ಸುಳಿಗೆ ತಳ್ಳುತ್ತಿರುವುದೇ ಈ ಸರ್ಕಾರದ 3 ವರ್ಷಗಳ ಆಡಳಿತದ ನಿಜವಾದ ಸಾಧನೆ.
#3YearsOfINCMisrule
11 Years of Governance Failure.
That is why Modi is asking us to buy less gold.
That is why Modi is asking us to save fuel.
Brilliant logic.
Except it is completely wrong.
Before you repeat that narrative.
Look at what 11 years actually built.
Not as BJP Supporter.
Not as Congress Supporter.
Let us count the failures.
One by one.
In 2013.
Per capita income: Rs 74,920 a year.
Today: Rs 2,05,324 a year.
Nearly 3x.
In 2013.
4 crore homes had no electricity.
Today: 99.5% electrified.
In 2013.
23.87 crore Indians had internet.
Today: 102.8 crore.
Four times the population of USA.
Mobile subscribers today: 116 crore.
Data cost in 2014: Rs 308 per GB.
Data cost today: Rs 9.34 per GB.
97% cheaper.
UPI did not exist in 2013.
Today, 21.7 billion transactions per month.
Accepted in 12 countries.
Highways in 2013: 91,287 km.
Highways today: 1,46,560 km.
11 km per day then.
34 km per day now.
Expressways in 2013: 93 km.
Expressways today: 3,052 km.
3,180% growth.
Metro in 2013: 248 km.
Metro today: 1,013 km.
23 cities.
Airports in 2013: 74.
Airports today: 162.
Solar in 2013: 3 GW.
Solar today: 150 GW.
53 times.
Third largest on earth.
Defence exports in 2013: Rs 686 crore.
Defence exports today: Rs 23,622 crore.
34 times.
100 plus countries.
Made in India defence: 25% in 2013.
Made in India defence: 68% today.
NAViC.
BrahMos.
Semiconductor mission.
Nuclear capacity doubled.
A warship every 6 weeks.
If India was failing.
Why is energy demand exploding?
700 Mtoe in 2013.
1,213 Mtoe today.
Nearly double.
Mtoe = Million Tonnes of Oil Equivalent
A failing economy does not double its energy demand.
A roaring one does.
Fossil fuels in power: 90% in 2013.
73% today.
Renewables: 12% in 2013.
50% today.
This is a civilisation in mid-flight.
Hit by a storm it did not create.
Brazil.
Turkey.
Indonesia.
All falling faster than the rupee.
Nobody writes those headlines.
Modi's speech was not weakness.
It was a war communication.
A message to OPEC: India will not beg.
Ask who benefits from the "India failed" narrative.
Ask who profits when Indians lose faith in India.
That is the real war.
Fought with words.
With headlines.
With manufactured despair.
India has survived invasions.
Colonisation.
Partition.
Sanctions.
It will survive this too.
The temporary pain is real.
Accept it.
The destination is permanent.
Believe it.