ಭಾರತದ ಜನರನ್ನು ಪದೇ ಪದೇ ದರೋಡೆ ಮಾಡುತ್ತಿರುವ, ಟ್ರಂಪ್ಗೆ ನೆತನ್ಯಾಹುಗೆ ಶರಣಾಗಿರುವ ಮೋದಿ ಮತ್ತು ಸರ್ಕಾರವು ಪೆಟ್ರೋಲಿನ ಹೆಸರಲ್ಲಿ ಕಬ್ಬಿನ ಜ್ಯೂಸು ಮಾರುತ್ತಿದ್ದಾರೆ.
ಈ ದುಷ್ಟರ ವಿರುದ್ಧ ಜನರ ಆಕ್ರೋಶ ಮಡುಗಟ್ಟಿದೆ!
ಇವರಿಗೆ ಜನರ ವಾಹನ ಹಾಳು ಮಾಡುವ ಯಾವ ಹಕ್ಕಿದೆ ?
#petrol#EthanolFuel
ಬಡವರು ತಿನ್ನುವ ಅನ್ನವನ್ನೂ ಕಿತ್ತುಕೊಳ್ತಿದೆ ಈ ತಿರ್ಬೋಕಿ ಕೇಂದ್ರ ಸರ್ಕಾರ.
ಎಥೆನಾಲ್ ತಯಾರಿಸಲು ಬಳಸಬಹುದು ಅನ್ನೊ ಕಾರಣಕ್ಕೆ ಬೇಕಂತ್ಲೇ ಲೆವಿ ಅಕ್ಕಿಯನ್ನು ಮಳೆಯಲ್ಲಿ ನೆನೆಸಿ ಕೊಳಿಯೋ ರೀತಿ ಮಾಡ್ತಿದ್ದಾರೆ!
ಎಲ್ಲವನ್ನೂ ತಿಂದು ತೇಗಿದ ಮೋದಿ ಈಗ ಬಡವರ ಹೊಟ್ಟೆಗೇ ಕೈ ಹಾಕ್ತಿದ್ದಾನೆ.
ಕೆಲಸಕ್ಕೆ ಕರೆಯಬೇಡ; ಊಟಕ್ಕೆ ಮರೆಯಬೇಡ
ಈ ಗಾದೆ ಪುಂಗಿರಾಜ ಮೋದಿಗೆ ಬಹಳ ಚೆನ್ನಾಗಿ ಒಪ್ಪುತ್ತೆ !
ರಾಮಮಂದಿರದಿಂದ ಹಿಡಿದು ರಸ್ತೆ ಗುಂಡಿಯವರೆಗೆ, ಪ್ರತಿ ಕೆಲಸದಲ್ಲಿಯೂ ಯರ್ರಾಬಿರ್ರಿ ಭೃಷ್ಟಚಾರ ಮಾಡಿರುವ ಮೋದಿ ಮತ್ತು @BJP4India ಸರ್ಕಾರ ಭ್ರಷ್ಟಾಚಾರದ ಮೇರು ಪರ್ವತ ಸೃಷ್ಟಿಸಿದೆ.
ಮೂರೇ ತಿಂಗಳಿಗೆ ದುಬಾರಿ ರಾಷ್ಟ್ರೀಯ ಹೆದ್ದಾರಿ ಗುಂಡಿ ಬೀಳುತ್ತಿದೆ. ಜಗತ್ತಿನಲ್ಲಿಯೇ ಅತೀ ಹೆಚ್ಚು ಖರ್ಚು ಮಾಡಿ ನಿರ್ಮಿಸಿರುವ ರಾಷ್ಟ್ರೀಯ ಹೆದ್ದಾರಿಗಳು ಒಂದು ವರ್ಷವೂ ಬಾಳುತ್ತಿಲ್ಲ!
ಪುಂಗಿರಾಜರ ಲೂಟಿಗೆ ಮಿತಿ ಇಲ್ಲ!
ಎಲೆಕ್ಷನ್ ಕಮಿಷನ್ನ SIR ಅರ್ಜಿಗಳು ಕನ್ನಡದಲ್ಲಿವೆ ಎಂದು ವಲಸಿಗರು ಮತ್ತು ಹತ್ತಾರು ವರ್ಷಗಳಿಂದ ರಾಜ್ಯದಲ್ಲಿದ್ದು ಕನ್ನಡ ಕಲಿಯದೆ ಇರುವವರು ಬೊಬ್ಬೆ ಹೊಡಿತಿದ್ದಾರೆ! ನಾವು ಬ್ಯಾಂಕ್,ಅಂಚೆ, ರೈಲ್ವೆ ಮತ್ತು ಇತರೆ ಒಕ್ಕೂಟ ಸರ್ಕಾರದಲ್ಲಿ ಕನ್ನಡದಲ್ಲಿ ಸೇವೆ ಕೇಳಿದ್ರೆ ಕೊಡಲು ತಕರಾರು ಮಾಡುವವರಿಗೆ ಈಗ ಅರ್ಥವಾಗಿರಬೇಕು!
BJP ತಂದ ಭುಸುಧಾರಣೆ ಕಾಯಿದೆ ಇಂದ, ಯಿ ಹಣೇಬರಹ.
State govt should make domicile and RTC holder name mandatory to buy Agriculture or Plantation lands in K’taka
ಉದ್ಘಾಟನೆಗೆ ನನ್ನ ಕರೆಯಿರಿ. ಆದರೆ ಅದರ ಗುಣಮಟ್ಟದ ಲೋಪ-ದೋಷಗಳ ಬಗ್ಗೆ ನನಗೆ ಪ್ರಶ್ನೆ ಕೇಳಿ ಕಿರಿಕಿರಿ ಮಾಡಬೇಡಿ #ಅಷ್ಟೇ.
#ಭ್ರಷ್ಟಾಚಾರ, ಕಳ್ಳತನ, ದರೋಡೆ, ಅತ್ಯಾಚಾರ, ಕೊಲೆಗಳನ್ನು ಕಂಡರೂ #ದೇವರು ಮೌನದಿಂದ ಕಲ್ಲಾಗಿ ಕುಳಿತಿಲ್ಲವೇ? ನಾನೂ ಕೂಡ ಹಾಗೆಯೇ ಕಲ್ಲಾಗಿ ಕುಳಿತಿದ್ದೇನೆ.