ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಪಿ.ಎಫ್.ಐ ಮತ್ತು ಬಜರಂಗದಳವನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವ ಪ್ರಯತ್ನ ನಡೆಸಿರುವುದು ಕಾಂಗ್ರೆಸ್ ನ ವಿಕೃತ ಮನಸ್ಥಿತಿಗೆ ಸಾಕ್ಷಿ. ಬಜರಂಗದಳವನ್ನು ನಿಷೇಧ ಮಾಡುವುದು ಒಂದೇ, ದೇಶಪ್ರೇಮವನ್ನು ನಿಷೇಧ ಮಾಡುವುದು ಒಂದೇ.. ಹಾಗಾದರೇ ಕಾಂಗ್ರೆಸ್ ದೇಶಪ್ರೇಮವನ್ನು ನಿಷೇಧಿಸಲು ಹೊರಟಿದೆಯೇ...?
Though there are 1.85 million people across the world speaking TULU language...why is it still considered a minority language!?#TuluOfficialinKA_KL#tulunadstate
Happy Teachers day 💐
ಶಿಕ್ಷಕರ ದಿನಾಚರಣೆಯ ಶುಭಾಶಯಗಳು 💐
ಜೀವನದ ದಾರಿಗಳ ಉದ್ದಕ್ಕೂ ಕಲಿತ ಪಾಠಗಳ ಗುರು ಒಂದೆಡೆಯಾದರೆ,ಗುರಿ ತಲುಪಲು ದಾರಿಯಲ್ಲಿ ನಮ್ಮ ಹಿಂದೆ ಗುರುಗಳು ಇನ್ನೊಂದೆಡೆ....🙏
ಗುರುಭ್ಯೋ ನಮಃ 😌
ಕೊರೊನ 3ನೆ ಅಲೆ ಮತ್ತೆ ಬರುತ್ತಿದೆ.ಬಸ್ ಸೇವೆ ನಿಲ್ಲಿಸಲಾಗಿದೆ, ಬೇರೆ ರಾಜ್ಯದ ವಿಧ್ಯಾರ್ಥಿಗಳು ಹೇಗೆ ಬರುವುದು!ಆದರೂ ನಿಮ್ಮ ಹಠ ಪರೀಕ್ಷೆ ನಡೆಸುವುದಾಗಿದೆ.ಯಾವ ಶಿಕ್ಷಣ ವ್ಯವಸ್ಥೆ ಇದು?😢 @BSBommai@narendramodi ನಿಮಗೆ ಆಡಲು ಯಾವ ಮೈದಾನವು ಇಲ್ಲವೇ! ವಿಧ್ಯಾರ್ಥಿಗಳ ಜೀವವೇ ಬೇಕೇ?
#savekarnatakastudents
ಎಲ್ಲಿದ್ದಾರೆ ನಿಮ್ಮ ನೆಚ್ಚಿನ ನಟರು?ಎಲ್ಲಿದೆ ನಿಮ್ಮ ನೆಚ್ಚಿನ ಪಕ್ಷ?ಎಲ್ಲಿದೆ ನಿಮ್ಮ ನೆಚ್ಚಿನ ಚಾನೆಲ್ಗಳು?ಎಲ್ಲಿದ್ದಾರೆ ನಿಮ್ಮ ಸಾಮಾಜಿಕ ಹೋರಾಟಗಾರರು?ಎಲ್ಲಿದ್ದಾರೆ ನಿಮ್ಮ ನೆಚ್ಚಿನ ಶಿಕ್ಷಕರು&ಪ್ರಾಂಶುಪಾಲರು?
ವಿದ್ಯಾರ್ಥಿಗಳ ಪರವಾಗಿ ಇರುವುದು @NSUIKarnataka@KarnatakaAidso ಮಾತ್ರ 🙏