Kantara Chapter 1 — One Year.
The biggest challenge was to bring this prequel to an audience that had already showered Kantara with immense love. To give a prelude , go deeper into its roots, and tell a story that carries the soul of the land was both a responsibility and a privilege.
It’s been a year since Kantara Chapter 1 came to the big screen, and the love, appreciation, and blessings continue to pour in. ❤️
ಕಾಡಿನ ಸಂಸ್ಕೃತಿ ನಾಡಿಗೆ ಬಂದ ಕಥೆಯನ್ನು ಹೇಳುವ ಈ ಪ್ರಯತ್ನದಲ್ಲಿ, ನನ್ನ ಬೆನ್ನೆಲುಬಾಗಿ ನಿಂತ ನನ್ನ ತಂಡದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದಗಳು.
The satisfaction I saw on the faces of the audience is still fresh in my mind. That moment, that silence, that applause, and the love that followed will always remain special to me.
ನಮ್ಮ ಮುಂದಿನ ಎಲ್ಲಾ ಪ್ರಯತ್ನಗಳಿಗೂ ನಿಮ್ಮ ಪ್ರೀತಿ, ಆಶೀರ್ವಾದ ಮತ್ತು ಬೆಂಬಲ ಹೀಗೆಯೇ ಇರಲಿ ಎಂದು ಆಶಿಸುತ್ತೇನೆ.
ಐದು ವರ್ಷ… ಎರಡು ಕಥೆ… ಒಂದು ಕನಸು …
ಮರೆಯಲಾಗದ ಪಯಣ.
ನಿಮ್ಮೆಲ್ಲರ ಪ್ರೀತಿಗೆ ನಾನೆಂದೂ ಆಭಾರಿ . ❤️
#1YearOfKantaraCh1 #RishabShetty
#Kantara #KantaraChapter1
Four years of ‘Kantara’. ❤️
‘ಕಾಂತಾರ’ ನನಗೆ ಕೇವಲ ಒಂದು ಸಿನಿಮಾ ಅಲ್ಲ. ನಮ್ಮ ಮಣ್ಣಿನ ಸೊಗಡು, ನಮ್ಮ ಜನರ ಬದುಕು, ನಮ್ಮ ನಂಬಿಕೆ ಮತ್ತು ನಮ್ಮ ಸಂಸ್ಕೃತಿಯನ್ನು ತೆರೆಮೇಲೆ ಕಟ್ಟಿಕೊಟ್ಟ ಒಂದು ಸುಂದರ ಪಯಣ.
From the first sketch to the final look, every costume was created with one thought, to stay true to the world of ‘Kantara’.
Every character, every fabric and every little detail had a story behind it. We wanted every look to feel natural, real and rooted in the world of ‘Kantara’.
ನಮ್ಮ ಜೊತೆ ನಿಂತ ಇಡೀ ತಂಡಕ್ಕೂ, ಈ ಕಥೆಯನ್ನು ತಮ್ಮದೇ ಕಥೆಯಂತೆ ಸ್ವೀಕರಿಸಿದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದಗಳು. 🙏🏽
Four years later, ‘Kantara’ still feels very special.
A film that changed our lives. ❤️
#4YearsOfKantara #RishabShetty #Kantara #PragathiRishabShetty
Kantara – A Legend.
Four years since Kantara came to life on the big screen. The rest is history. Awards and appreciation started pouring in from everywhere, but the love you all showered on the film remains unmatched.
It was never just a film I made. It was a world I lived in, a story I carried within me, and a faith that shaped me.
ಮನದಾಳದ ಕಥೆಯನ್ನು ಪರದೆ ಮೇಲೆ ತರಲು ನನ್ನೊಂದಿಗೆ ಹೆಜ್ಜೆ ಹಾಕಿದ, ಹಗಲಿರುಳು ಶ್ರಮಿಸಿದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದಗಳು. ನಿಮ್ಮ ಪರಿಶ್ರಮ, ನಂಬಿಕೆ ಮತ್ತು ಪ್ರೀತಿಯೇ ಕಾಂತಾರವನ್ನು ನನಗಿಂತ ದೊಡ್ಡದಾಗಿಸಿತು.
ನನ್ನ ಈ ಪ್ರಯತ್ನವನ್ನು ಕೊಂಡಾಡಿ, ಅದನ್ನು ಗಡಿದಾಟಿಸಿ , ಕನ್ನಡದ ಹೆಮ್ಮೆಯ ಸಿನಿಮಾವಾಗಿ ಇಡೀ ಪ್ರಪಂಚಕ್ಕೆ ತಲುಪಿಸಿದ ಪ್ರತಿಯೊಬ್ಬ ಪ್ರೇಕ್ಷಕನಿಗೂ ನಾನು ಎಂದೆಂದಿಗೂ ಚಿರಋಣಿ.
Four years later, the love still feels just as overwhelming.
Forever grateful to everyone who believed in Kantara, celebrated it, and carried it from our soil to the world.
This legend belongs to all of you. ❤️🙏
#4YearsOfKantara #Kantara #RishabShetty
@PrimeVideoIN@shetty_rishab@KantaraFilm@hombalefilms https://t.co/QFyvczgHkP
ತಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ಚಲನಚಿತ್ರದಿಂದ ಪ್ರೇರಣೆಗೊಂಡು ನಮ್ಮ ಎನ್ಎಸ್ಎಸ್ ಘಟಕದ ಸಂಘಟನಾ ಕಾರ್ಯದರ್ಶಿಗಳಾದ ಮಾನಸ ಅವರು ಅತ್ಯಂತ ಕಿರಿಯ ವಯಸ್ಸಿನಲ್ಲೇ 29ಕ್ಕೂ ಹೆಚ್ಚು ಗ್ರಾಮೀಣ ಹಾಗೂ ಹಾಡಿಯ ಸರ್ಕಾರಿ ಕನ್ನಡ ಶಾಲೆಗಳನ್ನು ಅಭಿವೃದ್ಧಿಪಡಿಸಿದ್ದಾರೆ.
https://t.co/QFyvczgHkP @shetty_rishab@PragathiRShetty@rishabsfilms
ತಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ಚಲನಚಿತ್ರದಿಂದ ಪ್ರೇರಣೆಗೊಡು ಕಿರಿಯ ವಯಸ್ಸಿನಲ್ಲೇ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ನಮ್ಮ ಎನ್ಎಸ್ಎಸ್ ಘಟಕದವಸಂಘಟನಾ ಕಾರ್ಯದರ್ಶಿಗಳಾದ ಮಾನಸ ಸಿ ಆರ್
ಉತ್ತರ ಕರ್ನಾಟಕದ ಪ್ರತಿಭೆಗಳಿಗಾಗಿ ಪ್ರತ್ಯೇಕ ಅವಕಾಶ. ಕಲಬುರಗಿಯಲ್ಲಿ ಆಡಿಷನ್ ಆಯೋಜಿಸುತ್ತಿದ್ದೇವೆ. 🎬✨
ಸ್ಥಳ ಮತ್ತು ಸಮಯವನ್ನು ಶೀಘ್ರದಲ್ಲೇ ತಿಳಿಸಲಾಗುವುದು.
ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರತಿಭೆಗಳಿಗಾಗಿ ಅಕ್ಟೋಬರ್ 02ರಂದು ವಿಜಯ ಕಾಲೇಜು, ಜಯನಗರ, ಬೆಂಗಳೂರಿನಲ್ಲಿ ಆಡಿಷನ್ ನಡೆಯಲಿದೆ.
ನಿಮಗೆ ಅನುಕೂಲವಾಗುವ ಸ್ಥಳವನ್ನು ಆಯ್ಕೆ ಮಾಡಿಕೊಂಡು, ಈ ಸುಂದರ ಪ್ರಯಾಣದ ಭಾಗವಾಗಿ! ❤️
We’re pleased to announce a separate audition in KALABURAGI for aspiring talents from North Karnataka and surrounding areas.
The venue and timings for Kalaburagi will be announced soon. Stay tuned!
Talents from Bengaluru and nearby areas can attend the Bengaluru audition on OCTOBER 02nd at Vijaya College, Jayanagar, Bengaluru.
Choose the location that’s most convenient for you and be a part of this exciting journey! 🎬❤️
#RishabShetty #RishabShettyFilms
ಉತ್ತರ ಕರ್ನಾಟಕದ ಪ್ರತಿಭೆಗಳಿಗಾಗಿ ಪ್ರತ್ಯೇಕ ಅವಕಾಶ. ಕಲಬುರಗಿಯಲ್ಲಿ ಆಡಿಷನ್ ಆಯೋಜಿಸುತ್ತಿದ್ದೇವೆ. 🎬✨
ಸ್ಥಳ ಮತ್ತು ಸಮಯವನ್ನು ಶೀಘ್ರದಲ್ಲೇ ತಿಳಿಸಲಾಗುವುದು.
ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರತಿಭೆಗಳಿಗಾಗಿ ಅಕ್ಟೋಬರ್ 02ರಂದು ವಿಜಯ ಕಾಲೇಜು, ಜಯನಗರ, ಬೆಂಗಳೂರಿನಲ್ಲಿ ಆಡಿಷನ್ ನಡೆಯಲಿದೆ.
ನಿಮಗೆ ಅನುಕೂಲವಾಗುವ ಸ್ಥಳವನ್ನು ಆಯ್ಕೆ ಮಾಡಿಕೊಂಡು, ಈ ಸುಂದರ ಪ್ರಯಾಣದ ಭಾಗವಾಗಿ! ❤️
We’re pleased to announce a separate audition in KALABURAGI for aspiring talents from North Karnataka and surrounding areas.
The venue and timings for Kalaburagi will be announced soon. Stay tuned!
Talents from Bengaluru and nearby areas can attend the Bengaluru audition on OCTOBER 02nd at Vijaya College, Jayanagar, Bengaluru.
Choose the location that’s most convenient for you and be a part of this exciting journey! 🎬❤️
ಚಿಕ್ಕವಯಸ್ಸಿನಲ್ಲಿ ನೆಲದ ಮೇಲೆ ಕುಳಿತು TV ಯಲ್ಲಿ ನಿಮ್ಮನ್ನು ನೋಡಿಕೊಂಡು ಬೆಳೆದ ನನಗೆ , ನಿಮ್ಮನ್ನು ನಿರ್ದೇಶನ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಪಾಲಿಗೆ ದೊಡ್ಡ ಗೌರವ. ಅಂತಹ ನನ್ನ ನೆಚ್ಚಿನ ಕಲಾವಿದರು ಗೌರವಾನ್ವಿತ ರಾಷ್ಟ್ರಪತಿಗಳಿಂದ ಸಿನಿಮಾ ರಂಗದ ಅತ್ಯುನ್ನತ ಪ್ರಶಸ್ತಿಯಾದ " ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಿದ್ದು " ಪ್ರತಿಯೊಬ್ಬ ಅಭಿಮಾನಿಗೂ ಸಂತೋಷ ಮನತುಂಬಿ ಬರುವಂತಹ ಕ್ಷಣ .
Hearty Congratulations to Padma Bhushan Sri Anant Nag Sir on receiving the prestigious Dadasaheb Phalke Award. Your natural performances, simplicity and love for cinema have inspired generations, including many of us.
Truly happy and proud to see you receive this honour, Sir. 🙏❤️
#AnantNag #DadasahebPhalkeAward #KannadaCinema
ನಮ್ಮನ್ ನೋಡ್ಲಿಕ್ಕೆ ನೀವ್ ಬಂದಿದಿರಿ
ನಿಮ್ಮನ್ ನೋಡ್ಲಿಕ್ಕೆ ನಾವ್ ಬರ್ತಿದ್ದೇವೆ.
ರಿಷಬ್ ಶೆಟ್ಟಿ ಫಿಲಂಸ್ ಕಡೆಯಿಂದ ಪ್ರತಿಭಾವಂತರಿಗೆ ಸುವರ್ಣ ಅವಕಾಶ.
Your journey into cinema could begin here. 🎬
A new story is taking shape, and we’re looking for fresh talent to be a part of this exciting new project from Rishab Shetty Film's .
If you believe you have what it takes, this could be your chance to step into the world of cinema.
Come, be a part of the journey. ❤️
ತುಳು ಅಪ್ಪೆನ ಮೋಕೆದ ತುಳುವೆರೆಗ್ ಎನ್ನ ಉಡಲ್ದಿಂಜಿ ಅಭಿನಂದನೆಲು.
A truly proud moment for every Tuluva. The recognition of Tulu as Karnataka’s second additional administrative language is a historic step and a beautiful recognition of our language, culture and heritage.
Tulu is one of the ancient languages that has carried our culture, traditions and heritage through generations. This recognition makes the moment even more special.
Heartfelt thanks to Hon’ble CM @CMofKarnataka Shri @DKShivakumar and the Karnataka Government for making this long-standing dream a reality.
A day we will remember with immense pride. 🙏
ತುಳು ಭಾಷೆಗ್ ಸಂದಿನ ಈ ಮಾನದಿಗೆ ಪ್ರತಿಯೋರಿ ತುಳುವಾಗ ತಿಕ್ಕಿನ ಮಾಮಲ್ಲ ಪೆರ್ಮೆ.❤️
#Tulu #TuluOfficialNow #TuluGetsOfficialStatus #TuluOfficialLanguage #TuluOfficialinKA
ಕನ್ನಡ ಚಿತ್ರರಂಗದ ಸಾಹಸಸಿಂಹ, ಡಾ. ವಿಷ್ಣುವರ್ಧನ್ ಅವರ ಜನ್ಮದಿನದ ಸವಿನೆನಪಿನ ಶುಭಾಶಯಗಳು. ❤️
Remembering the legendary Sahasa Simha Dr. Vishnuvardhan on his birth anniversary. His unforgettable characters and contribution to Kannada cinema will always remain close to our hearts.
ಅವರ ನೆನಪು, ಅಭಿನಯ ಮತ್ತು ವ್ಯಕ್ತಿತ್ವ ಸದಾ ನಮ್ಮೊಂದಿಗೆ. 🙏❤️
ಕನ್ನಡ ಚಿತ್ರರಂಗದ ಸಾಹಸಸಿಂಹ, ಡಾ. ವಿಷ್ಣುವರ್ಧನ್ ಅವರ ಜನ್ಮದಿನದ ಸವಿನೆನಪಿನ ಶುಭಾಶಯಗಳು. ❤️
Remembering the legendary Sahasa Simha Dr. Vishnuvardhan on his birth anniversary.
ಅವರ ನೆನಪು, ಅಭಿನಯ ಮತ್ತು ವ್ಯಕ್ತಿತ್ವ ಸದಾ ನಮ್ಮೊಂದಿಗೆ. 🙏❤️
Heartiest congratulations to Padma Bhushan Sri Anant Nag Sir on receiving the prestigious Dadasaheb Phalke Award. 🙏
Your contribution to Kannada cinema is truly timeless. We feel deeply grateful to have been part of your journey through Sarkari Hi. Pra. Shaale, Kasaragodu.
ಪದ್ಮಭೂಷಣ ಶ್ರೀ ಅನಂತ್ ನಾಗ್ ಸರ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ❤️
#AnantNag #DadasahebPhalkeAward #KannadaCinema
A truly special evening at the #SiimaAwards.
Best Actor, Best Director and Best Film for #Kantara, along with the Special Appreciation for Mayakara. Grateful for every bit of recognition and, more than that, for everyone who made this film possible.
Congratulations to the entire #Kantara team on 9 awards across Best Actress, Best Cinematographer, Best Music, Best Lyricist and Special Appreciation for Costume Design.
Every award is a reflection of the hard work, belief and love that went into creating this world. Thank you to the entire team, the audience and everyone who stood by #Kantara through this journey.
A night to remember.
ಎಲ್ಲ ಪ್ರಶಸ್ತಿಗಳನ್ನು ದೈವದ ಪಾದಕ್ಕೆ ಅರ್ಪಿಸುತ್ತೇನೆ.
ಜೈ ಕರ್ನಾಟಕ ಮಾತೆ
May Lord Ganesha bless us all with happiness, good health, prosperity, and beautiful new beginnings. Wishing everyone a very Happy Ganesh Chaturthi!
ಎಲ್ಲರಿಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು! 🌺
ಗಣಪತಿ ಬಪ್ಪಾ ಮೋರಿಯಾ! 🙏
#HappyGaneshChaturthi#GaneshChaturthi
ಪುಟಾಣಿ ತುಂಟಾಟದಲ್ಲಿ ಕೃಷ್ಣನ ನೆನಪು, ಪ್ರೀತಿಯ ಬಂಧದಲ್ಲಿ ಹಬ್ಬದ ಸಂಭ್ರಮ. 💙✨
ಎಲ್ಲರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು!
Celebrating moments of love, joy, and togetherness. Happy Krishna Janmashtami ! 🦚
#HappyKrishnaJanmashtami#RishabShetty
ನಮ್ಮೆಲ್ಲರ ಪ್ರೀತಿಯ ಪದ್ಮಭೂಷಣ ಅನಂತ್ ನಾಗ್ ಸರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು! ❤️🙏
Happy Birthday to Padma Bhushan Anant Nag Sir!
Your timeless performances and incredible contribution to Kannada cinema continue to inspire generations. Wishing you good health, happiness, and many more wonderful years ahead, Sir. ❤️
#HappyBirthdayAnantNag