@kreisigrs263@SWDGoK@Saprayog2 A wonderful blend of music, movement, and joyful energy. It is heartwarming to see children beginning their day with fitness, enthusiasm, and happiness.
Congratulations @kreisigrs263 on creating such a positive atmosphere for students 👏🌿
@kreisigrs263@SWDCommissioner@SWDGoK ಶಾಲೆಯಲ್ಲಿ ವಿವಿಧ ಶೈಕ್ಷಣಿಕ ಕ್ಲಬ್ಗಳ ರಚನೆಯು ವಿದ್ಯಾರ್ಥಿಗಳ ಪ್ರತಿಭೆ, ನಾಯಕತ್ವ ಹಾಗೂ ಸೃಜನಶೀಲತೆಯನ್ನು ಬೆಳೆಸುವ ಉತ್ತಮ ಹೆಜ್ಜೆಯಾಗಿದೆ. ಪ್ರಾಂಶು��ಾಲರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಅಭಿನಂದನೆಗಳು. ಈ ಕ್ಲಬ್ಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಲಿ. ಶುಭಾಶಯಗಳು!👏🏼💐🎉
ಇಂದು ಪರಿಸರ ಅಧ್ಯಯನ ಕೇಂದ್ರ ಶಿವಮೊಗ್ಗ ಇವರು ನೆಡೆಸಿದ "ಪರಿಸರ ಮತ್ತು ನಾವು" ಒಂದು ದಿನದ ಶಿಬಿರದಲ್ಲಿ 9ನೇ ತರಗತಿಯ ಮಕ್ಕಳು&ಶಿಕ್ಷಕರು ಹಾಜರಾಗಿ ವಿವಿಧ ಜಾತಿಯ ಮರಗಿಡಗಳ ಪರಿಚಯದೊಂದಿಗೆ ಪರಿಸರ ಸಂರಕ್ಷಣೆಯ ಅರಿವನ್ನು ಗಳಿಸಿದರು.
#karnataka_kreis_schools@SWDGoK@shobhana_88@ed_kreis
@kreisemahithi
@JaisudhaVijay
@kreisigrs263@SWDGoK@shobhana_88@ed_kreis @kreisemahithi These initiatives help students bridge the gap between theory and practice in environmental conservation. Kudos to the Environmental Study Center, Shimoga, for instilling a deep sense of environmental stewardship in the students of @kreisigrs263