22 Years of the Cult Classic
#Kalasipalya ❤️🔥
175 Days in the Main Theatre
35 Weeks Run Across Karnataka
18 Cr Share in the Mysore Region
22 Cr Gross Collection
Based on the share, the gross collection was definitely more than 25 Cr. 📈
#BossOfSandalwood#DBoss
ನಿನ್ನ ಕಷ್ಟದ ಸಮಯ ಮುಗಿಯುವುದು ತಡವಾಗಬಹುದು ಆದರೆ ನಿನ್ನ ಮೇಲಿನ ಅಭಿಮಾನ,ಪ್ರೀತಿ,ಬೆಂಬಲ ನಿರಂತರವಾಗಿರುತ್ತದೆ... ನೀನು ಏನು ಅಂತ ನಿನ್ನ ಅಭಿಮಾನಿಗಳಿಗೆ ಮಾತ್ರ ಗೊತ್ತು ಎಂದಿಗೂ ಕೈ ಬಿಡುವುದಿಲ್ಲ ಕುಗ್ಗದೆ ಧೈರ್ಯವಾಗಿರು...ಅದೆಷ್ಟೇ ವರ್ಷಗಳಾದರು ನಿನ್ನ ಬರುವಿಕೆಗೆ ಕಾಯುತ್ತೇವೆ.😌❤️🙌🏻
#DBoss@dasadarshan
#ನಾ_ನೋಡಿದ_ಸಿನಿಮಾ : #TheDevil
ಬದುಕಿನ ಹಾದಿಗಳಲ್ಲಿ ಒಳ್ಳೆಯವನಾಗಿದ್ದುಕೊಂಡು, ಕನಸು ಬೆನ್ನತ್ತಿ ಯಾವ್ದೋ ಜಾಲದಲ್ಲಿ ಬಿದ್ದು ಕನಸನ್ನು ನನಸು ಮಾಡಿಕೊಳ್ಳುವ ಕಥೆ.
ಪಕ್ಕಾ ಕಮರ್ಷಿಯಲ್ ಸಿನಿಮಾ ಕೊಟ್ಟ ದುಡ್ಡಿಗೆ ಮನೋರಂಜನೆಗೆ,ಮೋಸ ಮಾಡದ ಒಂದೊಳ್ಳೆ ಕನ್ನಡ ಸಿನಿಮಾ.
#Dboss ಸರ್ ನಟನೆ as always ಟಾಪ್ ನಾಚ್.
ನೀವು ನೋಡಿ ಹಾರೈಸಿ 4*/5