ಬಾದಾಮಿಯ ಹಲಕುರ್ಕಿ ಹಾಗೂ ಕೊಂಕನಕೊಪ್ಪ ಗ್ರಾಮಗಳ ರೈತರ ಜಮೀನಿಗೆ ಭೇಟಿ ನೀಡಿ, ಅವರ ಸಂಕಷ್ಟಗಳನ್ನು ಆಲಿಸಿ ಆತ್ಮೀಯವಾಗಿ ಮಾತುಕತೆ ನಡೆಸಿದೆವು.
ಕರ್ನಾಟಕ ರಾಜ್ಯದಲ್ಲಿ ರೈತರ ಸಾಲ ಮನ್ನಾ ಮಾಡುವ ತಾಯಿ ಹೃದಯಿ ಇರೋದು ಕುಮಾರಸ್ವಾಮಿಯವರಿಗೆ ಮಾತ್ರ..
@JanataDal_S@H_D_Devegowda@hd_kumaraswamy@Nikhil_Kumar_k@SN_Kandkur
ಇಂದು @JanataDal_S ವತಿಯಿಂದ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ವಿಭಾಗಗಳ ನೆರೆ ಮತ್ತು ಬರ ಅಧ್ಯಯನ ತಂಡದೊಂದಿಗೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ವಿಧಾನಸಭಾ ಕ್ಷೇತ್ರದ ಹಲಕುರ್ಕಿ, ಕೊಂಕನಕೊಪ್ಪ, ಹಂಗರಗಿ ಹಾಗೂ ಖಾಜಿಬೂದಿಹಾಳ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳ ಕೃಷಿ ಪ್ರದೇಶಗಳಿಗೆ ತಂಡ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದೆವು..
ಇಂದು @JanataDal_S ವತಿಯಿಂದ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ವಿಭಾಗಗಳ ನೆರೆ ಮತ್ತು ಬರ ಅಧ್ಯಯನ ತಂಡದೊಂದಿಗೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ವಿಧಾನಸಭಾ ಕ್ಷೇತ್ರದ ಹಲಕುರ್ಕಿ, ಕೊಂಕನಕೊಪ್ಪ, ಹಂಗರಗಿ ಹಾಗೂ ಖಾಜಿಬೂದಿಹಾಳ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳ ಕೃಷಿ ಪ್ರದೇಶಗಳಿಗೆ ತಂಡ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದೆವು..
ಇಂದು ಬಾದಾಮಿಯಲ್ಲಿ ಶ್ರೀ ಬನಶಂಕರಿ ದೇವಿ ಅಮ್ಮನವರ ದರ್ಶನವನ್ನು @JanataDal_S ಯುವ ಘಟಕದ ರಾಜ್ಯಾಧ್ಯಕ್ಷರಾದ ಶ್ರೀ @Nikhil_Kumar_k ಅವರೊಂದಿಗೆ ಮಾನ್ಯ ಜನಪ್ರಿಯ ಶಾಸಕರಾದ ಶ್ರೀ @SN_Kandkur ಅಣ್ಣವರು ಅಮ್ಮನವರ ದರ್ಶನ ಪಡೆದರು..
ಇಂದು ಬಾದಾಮಿಯಲ್ಲಿ ಶ್ರೀ ಬನಶಂಕರಿ ದೇವಿ ಅಮ್ಮನವರ ದರ್ಶನವನ್ನು @JanataDal_S ಯುವ ಘಟಕದ ರಾಜ್ಯಾಧ್ಯಕ್ಷರಾದ ಶ್ರೀ ನಿಖಿಲ್ ಕುಮಾರಸ್ವಾಮಿ ಅವರೊಂದಿಗೆ ಮಾನ್ಯ ಜನಪ್ರಿಯ ಶಾಸಕರಾದ ಶ್ರೀ @SN_Kandkur ಅಣ್ಣವರು ಅಮ್ಮನವರ ದರ್ಶನ ಪಡೆದರು..
ಗುರುಮಠಕಲ್ ಕ್ಷೇತ್ರದ ಮೀನಸಪೂರ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದಿಂದ ರಾಜು ಮನೆವರೆಗೆ & ಶಾಮ್ ಮನೆಯಿಂದ ರಮೇಶ್ ಮನೆಯವರೆಗೆ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ..
@SN_Kandkur
ಗಾನ ಕೋಗಿಲೆ, ಭಾರತೀಯ ಸಂಗೀತ ಲೋಕದ ದಂತಕಥೆ ಎಸ್. ಜಾನಕಿ ಅವರ ನಿಧನದ ಸುದ್ದಿ ಅತ್ಯಂತ ದುಃಖಕರ, ಭಾರತೀಯ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.
ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ. ಅವರ ಕುಟುಂಬದ ಸದಸ್ಯರು ಹಾಗೂ ಅಪಾರ ಅಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು.
ಓಂ ಶಾಂತಿ🙏🏻
ಇಂದು @JanataDal_S ನಮ್ಮ ಪಕ್ಷದ ಯಾದಗಿರಿ ಜಿಲ್ಲಾ ಅಧ್ಯಕ್ಷರಾದ ಶ್ರಿ ಸುಭಾಷ್ ಚಂದ್ರ ಕಟಕಟಿ ಅವರು ಗುರಮಠಕಲ್ ಮಕ್ಷೇತ್ರದ ಕಾಕ್ಲವಾರ, ಎಂಟಿಪಲ್ಲಿ ಮತ್ತು ಸಿದ್ದಾಪೂರ ಗ್ರಾಮಗಳ ಮತದಾರರ ಪಟ್ಟಿ ಪರಿಷ್ಕರಣೆ (SIR) ಕಾರ್ಯದ ಪರಿಶೀಲನೆ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಸಮರ್ಪಕವಾಗಿ ಪರಿಶೀಲನೆ ನಡೆಸಿದರು.
@SN_Kandkur
ಗುರುಮಠಕಲ್ ಕ್ಷೇತ್ರದ ಯಂಪಾಡ ಕಾರ್ಯಕ್ರಮಕ್ಕೆ ಬಂದಿರುವ ಸಮಯದಲ್ಲಿ ವಿದ್ಯಾರ್ಥಿಗಳು ಬಸ್ಸಿನ ಸಮಸ್ಯೆ ಇದೆ ಎಂದ ತಕ್ಷಣ ಯಾದಗಿರಿ KKRTC ಡಿಸಿ ಅವರಿಗೆ ಮಾತನಾಡಿ ಸಮಸ್ಯೆ ಬಗೆಹರಿಸಿದ ಮಾನ್ಯ ಜನಪ್ರಿಯ ಶಾಸಕರಾದ ಶ್ರೀ @SN_Kandkur ಅಣ್ಣವರಿಗೆ ತುಂಬು ಹೃದಯದ ಧನ್ಯವಾದಗಳು..🙏❤️🩹
ಇಂದು ಗುರುಮಠಕಲ್ ಕ್ಷೇತ್ರದ ಮಾನ್ಯ ಜನಪ್ರಿಯ ಶಾಸಕರಾದ ಶ್ರೀ @SN_Kandkur ಅಣ್ಣವರು ಬಸಂತಪುರ್, ವಡ್ನಳ್ಳಿ ಹಾಗೂ ಅಲ್ಲಿಪುರ್ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು..
ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ಸ್ಪಂದಿಸಿ ಬಗೆಹರಿಸುವಂತೆ ಮಾರ್ಗದರ್ಶನ ನೀಡಿದೆ.
ದಿನಾಂಕ 08-07-2026 ಬುಧವಾರ ರಂದು
ಮಾನ್ಯ ಜನಪ್ರಿಯ ಶಾಸಕರಾದ ಶ್ರೀ @SN_Kandkur ಅಣ್ಣವರ ಕಾರ್ಯಕ್ರಮಗಳ ವಿವರ...
📍ಸ್ಥಳ ಆಸನಾಳ ಗ್ರಾಮ ಸಮಯ (9:00 ಗಂಟೆಗೆ)
📍 ಸ್ಥಳ ಹೋನಗೇರಾ ಗ್ರಾಮ ಸಮಯ (10:00 ಗಂಟೆಗೆ)
📍 ಸ್ಥಳ ಯಡ್ಡಳ್ಳಿ ಗ್ರಾಮ ಸಮಯ (10:30 ಗಂಟೆಗೆ)