Karnataka Residential Educational Institutions Society -KREIS has Established HAM stations in 20 Residential schools across Karnataka. Licensed Teachers and Students are interacting over HAM with overseas Amateurs @SWDGoK @CMahadevappa @Captain_Mani72
ಕೇಂದ್ರ ಸರ್ಕಾರ ಸಮಯೋಚಿತ ನಿರ್ಧಾರಗಳ ಪರಿಣಾಮವಾಗಿ, ದೇಶದಲ್ಲಿ ಎರಡನೇ ಬಾರಿಗೆ ವಿಪರೀತವಾಗಿ ಕಾಡಿದ ಕೋವಿಡ್ ಸೋಂಕು ಈಗ ಇಳಿಮುಖವಾಗುತ್ತಿದೆ.
ದಿನದಿಂದ ದಿನಕ್ಕೆ ಚೇತರಿಕೆಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಸೋಂಕಿತರಿಗಿಂತ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ.
#IndiaFightsCorona