@KEA_karnataka@CMofKarnataka@drmcsudhakar ಬಿಟ್ಟಿರೋ ಅಂಕ ಪಟ್ಟಿಯನ್ನ 4 ಬಾರಿ ಪ್ರಕಟ ಮಾಡೋ ನಿಮಗೆ ಕನಿಷ್ಠ ಪರಿಜ್ಞಾನ ಇಲ್ಲ ಎಂದೆನಿಸುತ್ತದೆ...ನಿಮ್ಮ ಕರ್ತವ್ಯದ ಪ್ರಜ್ಞೆಯ ಕೊರತೆ ಎದ್ದುಕಾಣುತ್ತದೆ.....ಅಯ್ಯೋ ದೇವರೆ ನಿಮ್ಮನ್ನ ದೇವರೆ ಕಾಪಾಡಬೇಕು.
I tried my best to create awareness about dangers of family politics and fought hard against two candidates coming from powerful political families. Only 42907 voters got convinced and have voted for me. I didn’t distribute money or anything to get these votes. But at the same time lakhs of people in our constituency recognise and respect me for the work we have done. I treat this as a moral victory and a humble beginning of a long political journey. I have learnt many invaluable lessons from this experience. Thank you all for your support. 🙏🏼
#ಮಳೆ#ಮುನ್ಸೂಚನೆ: ಇತ್ತೀಚಿನ ಉಪಗ್ರಹ ಚಿತ್ರಣವನ್ನು ನೋಡಿದಾಗ ಅಲ್ಲಲ್ಲಿ ತೀವ್ರವಾದ ಗುಡುಗು ಮಿಂಚು ಬಿರುಗಾಳಿ ಸಹಿತ ಗಾಳಿಯ ವೇಗ ಗಂಟೆಗೆ40-60 ಕಿಮೀ ತಲುಪುವ ಸಾದ್ಯತೆಯಿದ್ದು ರಾಜ್ಯದಾದ್ಯಂತ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆ ಹ���ಗೂ ಅಲ್ಲಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
#ಮುಂಗಾರುಮಳೆ #KarnatakaRains @KarnatakaVarthe
@siddaramaiah ಹಿಂದಿನ ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ NHK ಭಾಗದ 24 ಜಿಲ್ಲೆಗಳಿಗೆ ನೇಮಕಾತಿಯಲ್ಲಿ ಅನ್ಯಾಯ ಆಗುತ್ತಿದೆ,,ನೇಮಕಾತಿಗಳು ವರ್ಷಾನುಗಟ್ಟಲೆ ವಿಳಂಬವಾಗುತ್ತಿದೆ,,ದಯವಿಟ್ಟು ಸರಿಪಡಿಸಿ.
@KEA_karnataka@CMofKarnataka@drmcsudhakar ಮಾನ್ಯರೇ,, PSI 402 ಪರೀಕ್ಷೆಯನ್ನು ಈ ಮುಂಚೆ May 8 ಕ್ಕೆ ನಿಗದಿ ಮಾಡಿ ಚುನಾವಣೆ ಹಿನ್ನಲೆಯಲ್ಲಿ ಮುಂದೂಡಲಾಗಿತ್ತು,,ಆದರೆ ಇದೇ ಪರೀಕ್ಷೆಯನ್ನು ಎಲ್ಲ ನೇಮಕಾತಿ ಪರೀಕ್ಷೆಗಳು ಆದ ನಂತರ ದಿನಾಂಕ ನಿಗದಿ ಮಾಡಿದ್ದು 2021 ರಿಂದ ಸಿದ್ದತೆ ಮಾಡುವವರಿಗೆ ವಿಳಂಬವಾಗಿ ಸಾಕಷ್ಟು ತೊಂದರೆಯಾಗುತ್ತಿದೆ..ದಯವಿಟ್ಟು ಪರೀಕ್ಷಾ ದಿನಾ��ಕವನ್ನು ಪರಿಶೀಲಿಸಿ.
@krishnabgowda ಮಾನ್ಯ ಸಚಿವರಲ್ಲಿ ವಿನಂತಿ,,ನೇಮಕಾತಿಯನ್ನ��� ಈಗಿರುವ ಜಿಲ್ಲಾವಾರು ನೇಮಕಾತಿ ಬದಲಾಗಿ ರಾಜ್ಯವಾರು ನೇಮಕಾತಿಗೆ ಅವಕಾಶ ನೀಡಿದರೆ ಮೆರಿಟ್ ಆಧಾರಿತ ಪ್ರತಿಭಾವಂತ ಅಭ್ಯರ್ಥಿಗಳ���ಗೆ ಅವಕಾಶವಾಗುತ್ತದೆ...(ಈ ಬೇಡಿಕೆ ಸಮಸ್ತ ವಿಧ್ಯಾರ್ಥಿಗಳ ಬೇಡಿಕೆಯಾಗಿದೆ.)..ನಿಮ್ಮ ಸ್ಪಂದನೆಗಾಗಿ ಕಾಯುತ್ತಿದ್ದೇವೆ...ಧನ್ಯವಾದಗಳು ಸರ್.
Never knew that field of #politics is so uncertain and dynamic. Every moment is unpredictable here. The whole #UPSC journey is helping me a lot to deal with this uncertainty here. I am enjoying this journey. ✌️
ದಕ್ಷ ಅಧಿಕ���ರಿ ಶ್ರೀಮತಿ ಕೆ.ಎಸ್.ಲತಾ ಕುಮಾರಿ ಅವರನ್ನು ಬಿಟ್ಟು, ಆಯೋಗದಲ್ಲಿರುವ ಆಯಕಟ್ಟಿನ ಸ್ಥಾನದ ಎಲ್ಲಾ ಅಧಿಕಾರಿಗಳನ್ನು ಈ ಕೂಡಲೇ ವರ್ಗಾವಣೆ ಮಾಡಿ..ಯಾವುದೇ ಒತ್ತಡಕ್ಕೆ ಮಣಿಯದ, ನಿಷ್ಪಕ್ಷಪಾತವಾದ, 'ರಾಜಕೀಯ ನೆಂಟಸ್ತನ' ವಿಲ್ಲದ, ಶುದ್ಧಹಸ್ತದ ಅಧಿಕಾರಿಗಳನ್ನು ಈ ಕೂಡಲೇ ನೇಮಕ ಮಾಡಬೇಕೆಂದು ಆಗ್ರಹಿಸುತ್ತೇನೆ. ಈಗಾಗಲೇ, ಸಾಕಷ್ಟು ನೊಂದಿರುವ ಅಭ್ಯರ್ಥಿಗಳು ಹಾಗೂ ಅವರ ಪೋಷಕರ ಪರ ನನ್ನ ಬೆಂಬಲ, ಸಹಕಾರ ಖಂಡಿತ ಇರುತ್ತದೆ.
ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ತೆರಿಗೆ ಪಾಲಿನಲ್ಲಿ ತಾರತಮ್ಯ, ಅನುದಾನ ಹಂಚಿಕೆಯಲ್ಲಿ ಮೋಸ, ನೀರಾವರಿ ಯೋಜನೆಗಳಿಗೆ ಅನುಮತಿ ನಿರಾಕರಣೆ, ವಿಶೇಷ ಅನುದಾನಕ್ಕೆ ಅಡ್ಡಗಾಲು ಹಾಕಿ ಕನ್ನಡಿಗರಿಗೆ ಮೇಲೆ ಸಾಲು ಸಾಲು ದ್ರೋಹ ಎಸಗಿದೆ. ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ವಿರುದ್ಧವಾಗಿರುವ ಕೇಂದ್ರದ ಮಲತಾಯಿ ಧೋರಣೆ ವಿರುದ್ಧ ಇಂದು ದೆಹಲಿಯ ಜಂತರ್ ಮಂತರ್ನಲ್ಲಿ ಧರಣಿ ಸತ್ಯಾಗ್ರಹ ನಡೆಸಿ, ನಮ್ಮ ನ್ಯಾಯಯುತ ಪಾಲು ಮತ್ತು ಹಕ್ಕುಗಳಿಗಾಗಿ ಧ್ವನಿಯೆತ್ತುತ್ತಿದ್ದೇವೆ.
ಬನ್ನಿ ಭಾಗವಹಿಸಿ,
ಕರುನಾಡಿನ ಪರವಾದ ನಮ್ಮ ಧ್ವನಿಗೆ ನೀವೂ ಧ್ವನಿಗೂಡಿಸಿ.
#MyTaxMyRight
#ನನ್ನತೆರಿಗೆನನ್ನಹಕ್ಕು
Rooftop Solarization
To enable One Crore households to obtain upto 300 units of free electricity every Month
🔹Savings up to fifteen to eighteen thousand rupees annually for households from free solar electricity and selling the surplus to the distribution companies
🔹Charging of electric vehicles
Read More: https://t.co/bL9QaOOw0M
#Budget2024 #ViksitBharatBudget
ಬಾವುಟಗಳ ಘರ್ಷಣೆ ನಡುವೆ ಮರೆಯಾಗುತ್ತಿರೋ ಈ ಸುದ್ದಿ ಗಮನಿಸಿ.
ಇಷ್ಟ್ ದಿನ ಕೇವಲ ಅಭ್ಯರ್ಥಿಗಳು ��ಯೋಗದಲ್ಲಿ ಎಲ್ಲವೂ ಸರಿ ಇಲ್ಲವೆಂದು ಹೋರಾಡತ್ತಿದ್ದರು.
ಈಗ #KPSC ಕಾರ್ಯದರ್��ಿಯೇ
ಆಯೋಗದ ಅಧ್ಯಕ್ಷ ಹಾಗೂ ಸದಸ್ಯರ ಅಧಿಕಾರ ದುರುಪಯೋಗ‚ದುರ್ನಡತೆ ವಿರುದ್ಧ
ವಜಾ ಮಾಡಬೇಕೆಂದು ರಾಜ್ಯಪಾಲರಿಗೆ
ಪತ್ರ ಬರೆದಿದ್ದಾರೆ.
ಇನ್ನಾದರೂ ಇವರ ಪರ ನಿಲ್ಲೋಣ.