SC others ಅಲ್ಲಿ 102 ಅಂಕ ಪಡೆದ ವ್ಯಕ್ತಿ ಆಯ್ಕೆ ಪಟ್ಟಿಯಲ್ಲಿ ಇದ್ದಾರೆ.ಆದರೆ 109.25 ಅಂಕ ಪಡೆದ ಅಭ್ಯರ್ಥಿ ಆಯ್ಕೆಪಟ್ಟಿ ಇಂದ ಹೊರಗೆ ಉಳಿದಿದ್ದಾನೆ.ಆದ್ದರಿಂದ ಇದನ್ನು ಸರಿಪಡಿಸಬೇಕಾಗಿ ತಮ್ಮಲ್ಲಿ ವಿನಂತಿ
#PSI545_ 4 ವರ್ಷದಿಂದ ನೆಮ್ಮದಿ ಹಾಗೂ ಹರುಷವಿಲ್ಲದೆ ನಡೆಯುತ್ತಿರುವ ಈ ಹೊಸ ವರ್ಷ ಆಚರಣೆಗೆ ಈ ವರ್ಷವಾದರೂ ಕನಸಾಗಿ ನಿಂತಿರುವ ನೆಚ್ಚಿನ ಹುದ್ದೆ ಪಾಲಿಸಿ ನಮ್ಮ ಕುಟುಂಬ ದವರಿಗೆ ನಾವು ಆಸರೆಯಾಗುವಂತೆ ಘನ ಸರ್ಕಾರವು ದೃಢ ನಿರ್ಧಾರ ಕೈಗೊಂಡು ಆಯ್ಕೆಯಾದ ಅಭ್ಯರ್ಥಿಗಳಿಗೆ ಆದೇಶ ಪ್ರತಿ ನೀಡಬೇಕಾಗಿ ವಿನಂತಿ
PSI ನೇಮಕಾ(ಎಷ್ಟು ಜನರ ಪ್ರಾಣ ತೆಗೆದುಕೊಳ್ಳಬೇಕೆಂದಿದ್ದೀರಿ)
ಪಂಚವಾರ್ಷಿಕ ಯೋಜನೆಯಾದ 545 Civil PSI ಹುದ್ದೆಗಳ ನೇಮಕಾತಿ.!!
ಆಯ್ಕೆಯಾದವರ ಆಯಸ್ಸೇ ಮುಗಿಯುತ್ತಿದೆ
ಆದರೆ ಆದೇಶ ಸಿಗುತ್ತಿಲ್ಲ.!!
(178th Rank ಶಿವರಾಜಕುಮಾರ ಮೊನ್ನೆ ಸಾವನ್ನಪ್ಪಿದ್ದಾರೆ.!)
ಹೌದು.! ಸಿಂಧುತ್ವ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳು ಮುಕ್ತಾಯವಾಗಿದ್ದರೂ, ನೇಮಕಾತಿ ಆದೇಶ ಸಿಕ್ಕಿಲ್ಲ.! ಆದಷ್ಟು ಬೇಗ Order ನೀಡುವಂತೆ ಆಯ್ಕೆಯಾದ ನೂರಾರು ಅಭ್ಯರ್ಥಿಗಳು ಮಾನ್ಯ ಘನ ಸರಕಾರಕ್ಕೆ AKSSA ಮೂಲಕ ವಿನಂತಿ.!!
ಕಾನೂನು ಸುವ್ಯವಸ್ಥೆ ಕಾಪಾಡುವ ಕೈಂಕರ್ಯದಲ್ಲಿ ಮೊದಲಿಗರಾಗಲಿರುವ ಇವ(PSI)ರನ್ನು ಇಷ್ಟೊಂದು ಸತಾಯಿಸಿ ಪೊಲೀಸ್ ಇಲಾಖೆಗೆ ಕರೆದುಕೊಂಡರೆ ಹೇಗೆ.?? ಹೊಸ ವ(ಹ)ರುಷಕ್ಕೆ ಸರಕಾರದಿಂದ ಸತಾಯಿಸುವ ಬದಲು ಸಂತೈಸುವ ಕೆಲಸವಾಗಲಿ.!!
ಈ ನೇಮಕಾತಿ ನಡೆದು ಬಂದ ಹಾದಿ:
★ Notification Date : 21-01-2021
★ Original Exam Date : 03-10-2021
★ Re Exam Date : 23-01-2024
★ Provisionl Key Ans : 29-01-2024
★ Revised Key Ans : 23-02-2024
★ Final Key Ans : 01-03-2024
★ Provisional Marks : 01-03-2024
★ Final Marks : 28-03-2024
★ Provsnl Select List : 21-10-2024
★ Range Wise List : 29-10-2024
★ Order Copy: .?@DrParameshwara@siddaramaiah@DgpKarnataka@DKShivakumar
(@AKSSAofficial ) @shalinirajnish@siddaramaiah@PriyankKharge@INCKarnataka@tv9kannada@AsianetNewsSN@NewsFirstKan@publictvnews@BJPKarnataka@RAshokaBJP@BYVijayendra@INCIndia@INCKarnataka@BJPindia__@BJPKarnataka@BasanagoudaBJP@KannadaPrabha@Vijayavani_Digi
545PSI ಹುದ್ದೆಗೆ ನೇಮಕಾತಿ ಅಧಿಸೂಚನೆಯಾದ ನಂತರ 4 ಹೊಸ ವರ್ಷ ಕಳೆದಿವೆ.ಆದರೂ ಆಯ್ಕೆಯಾದ ಅಭ್ಯರ್ಥಿಗಳಿಗೆ ಆದೇಶ ಪ್ರತಿ ಸಿಕ್ಕಿ ಅವರ ಶ್ರಮಕ್ಕೇ ಇನ್ನೂ ಪ್ರತಿಫಲ ಸಿಕ್ಕಿಲ್ಲ.ಈಗಲಾದರೂ ಪೊಲೀಸ್ ಇಲಾಖೆ ಹೆಚ್ಚೇತುಕೊಂಡು ಆದೇಶ ಪ್ರತಿ ನೀಡಬೇಕಾಗಿ ವಿನಂತಿ.
@INCKarnataka ಚುನಾವಣ ಪ್ರಣಾಳಿಕೆಯಲ್ಲಿ ವರ್ಷಕ್ಕೆ ಲಕ್ಷ ಹುದ್ದೆ ತುಂಬುತ್ತೆವೆಂದು ಹೇಳಿದ್ದೀರಿ, ಆದರೆ ಪರೀಕ್ಷೆ ಆಗಿ ಎಲ್ಲಾ ದಾಖಲಾತಿ ಪರಿಶೀಲನೆ ಆದರೂ #PSI545 ನೇಮಕಾತಿ ಆದೇಶ ನೀಡುತ್ತಿಲ್ಲ. ಇದರಿಂದ ಉಳಿದ ಹುದ್ದೆಗಳಿಗೂ ತೊಂದರೆಯಾಗುತ್ತಿದೆ. ಆದಷ್ಟು ಬೇಗ ಆದೇಶ ಪ್ರತಿ ನೀಡಿ @BBMPAdmn @DrParameshwara@ChekrishnaCk
@BBMPAdmn @DrParameshwara@DgpKarnataka@PriyankKharge
ಇನ್ನೂ ಎಷ್ಟು ದಿನ ಈ PSI ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಆದೇಶ ಪ್ರತಿ ನೀಡದೆ ವಿಳಂಬ ಮಾಡುವಿರಿ? ಇದೇ ಮುಂದುವರಿದರೆ ಇದು ಅಭ್ಯರ್ಥಿಗಳ ಆಶಕ್ತಿಯನ್ನು ಕುಗ್ಗಿಸುತ್ತದೆ.
ಗಾಂಧೀಜಿಯನ್ನು ಬೈಯೋದು ಸುಲಭ,
ಆದರೆ ಅವರಂತೆ ಬಾಳೋದು ಕಷ್ಟ!
ಜಗತ್ತನ್ನೇ ಆಳುತ್ತಿದ್ದ ಬ್ರಿಟಿಷ್ ಚಕ್ರಾಧಿಪತ್ಯವನ್ನು ತಮ್ಮ ಸತ್ಯ, ಶಾಂತಿ ಮತ್ತು ಅಹಿಂಸೆಗಳಿಂದ ಮಕಾಡೆ ಮಲಗಿಸಿದ್ದರು ಗಾಂಧಿ. ಇಂತಹ ಕೆಲಸ ಗಾಂಧೀಜಿಯಂತವರಿಂದ ಮಾತ್ರ ಸಾಧ್ಯ.
ಬುದ್ಧ ಬಸವನ ನಂತರ ಭರತಖಂಡ ಕಂಡಂತಹ ಮಹಾ ಮಾನವತಾವಾದಿ ಗಾಂಧೀಜಿ.
ಉಡೋ ಬಟ್ಟೆಯಿಂದ ಹಿಡಿದು ತಿನ್ನೋ ಅನ್ನ ಸೇರಿಸಿಕೊಂಡು, ಜೀವನದ ಮೂಲೆ ಮೂಲೆಗಳ ಕುರಿತು ಗಾಂಧೀಜಿ ತಮ್ಮದೇ ಸಿದ್ಧಾಂತ ಪ್ರತಿಪಾದಿಸಿದ್ದಾರೆ. ಆದರೆ ಎಲ್ಲಿಯೂ ಅದನ್ನು ಹೇರಲು ಹೋಗಿಲ್ಲ.
ಇಂದು ನಾವು ಹೇಳುವ ರಾಮ ರಾಜ್ಯದ ಮೊದಲ ಕಲ್ಪನೆ ಕೊಟ್ಟಿದ್ದೇ ಗಾಂಧೀಜಿ. ಇಡೀ ಜಗತ್ತು ಒಬ್ಬ ವ್ಯಕ್ತಿಯನ್ನು ಆರಾಧನೆ ಮಾಡುತ್ತದೆ ಎಂದರೆ ಅದು ಸುಮ್ಮನೆ ಅಲ್ಲ. ಅದರ ಹಿಂದೆ ಅಪಾರ ಶ್ರಮವಿರುತ್ತದೆ.
ಗಾಂಧೀಜಿ, ಭಾರತದ ಮನೆ ಮನೆಗೆ ತಲುಪಿದ ಮೊದಲ ನಾಯಕ. ಅವರು ಬರೀ ಸ್ವಾತಂತ್ರ ಹೋರಾಟಗಾರರಾಗಿರಲಿಲ್ಲ. ದೇಶದ ಸಾವಿರಾರು ನಾಯಕರ ಮಾನಸ ಗುರುಗಳಾಗಿದ್ದರು. ಹಳ್ಳಿ ಹಳ್ಳಿಗಳಲ್ಲಿ ಸ್ವ-ಉದ್ಯಮಗಳನ್ನು ಗಾಂಧೀಜಿ ಪ್ರೇರಣೆಯಿಂದ ಯುವಕರು ಆರಂಭಿಸಿದ್ದರು.
20 ನೇ ಶತಮಾನದ ಆದಿಯಲ್ಲಿಯೇ ಅಸ್ಪೃಶ್ಯತೆಯನ್ನ ಖಡಾಖಂಡಿತವಾಗಿ ತಿರಸ್ಕರಿಸಿದ ಧೀರ ಗಾಂಧೀಜಿ.
ಯಾರು ಏನೇ ಹೇಳಲಿ,
ಗಾಂಧೀಜಿ = ಗಾಂಧೀಜಿ...
1924 ರ ಡಿಸೆಂಬರ್ ನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆವಹಿಸಿದ್ದರು ಗಾಂಧೀಜಿ.
ಇಂದಿಗೆ ಬರೊಬ್ಬರಿ 100 ವರ್ಷ.
ಅಂದಿನ ಭಾರತಕ್ಕೂ ಇಂದಿನ ಭಾರತಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಭಾರತ ಬಹಳಷ್ಟು ಬೆಳೆದಿದೆ. ಭಾರತೀಯರಾದ ನಾವೂ ಬೆಳೆಯಬೇಕಿದೆ - ಆರ್ಥಿಕವಾಗಿ (ತಲಾ ಆದಾಯ) ಮತ್ತು ಸಾಮಾಜಿಕವಾಗಿ, UI ನಲ್ಲಿ ಉಪೇಂದ್ರರವರು ಹೇಳುವಂತೆ, ಬೌದ್ಧಿಕವಾಗಿ.
Let's Celebrate 🎉 100 Years Glory! 🌳
(ಆಸಕ್ತರು ಗಾಂಧೀಜಿಯವರ "ನನ್ನ ಸತ್ಯ ಸಂಶೋಧನೆ" ಎನ್ನುವ ಆತ್ಮಕತೆಯನ್ನು ತಪ್ಪದೇ ಓದಿ - ನಾನು 2 ಸಾರಿ ಓದಿದೀನಿ - ಗಾಂಧೀಜಿಯವರ ಬರವಣಿಗೆಯ ಶಕ್ತಿಯ ಅರಿವಾಗುತ್ತದೆ. ನಿಮ್ಮ ಬರವಣಿಗೆಯೂ ವೃದ್ಧಿಸುತ್ತದೆ)
@AKSSAofficial
(@AKSSAofficial ) @secretarykpsc@shalinirajnish@siddaramaiah@PriyankKharge@INCKarnataka@tv9kannada@AsianetNewsSN@NewsFirstKan@publictvnews@BJPKarnataka@RAshokaBJP@BYVijayendra@INCIndia@INCKarnataka@BJPindia__@BJPKarnataka@BasanagoudaBJP@KannadaPrabha@Vijayavani_Digi@narendramodi@RahulGandhi
ಆಮೆ ನಡಿಗೆಯತ್ತ ಪೊಲೀಸ್ ನೇಮಕಾತಿ.
4 ವರ್ಷದಿಂದ ಹಗರಣದಿಂದ ಸ್ಥಗಿತಗೊಂಡಿದ್ದ ಪೊಲೀಸ್ ನೇಮಕಾತಿಗೆ ಮರು ಜೀವ ಬಂದರು ಅದರ ವೇಗ ಮಾತ್ರ ಆಮೆ ನಡಿಗೆಯಾಗಿದೆ. ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟವಾಗಿ ಸುಮಾರು 2 ತಿಂಗಳು ಕಳೆದರೂ ಕೂಡ ಆಯ್ಕೆಯಾದ ಅಭ್ಯರ್ಥಿಗಳಿಗೆ ಆದೇಶ ಪ್ರತಿಯ ಭಾಗ್ಯ ಇಲ್ಲ. ಕೇವಲ 2 ತಿಂಗಳೊಳಗೆ ತಮ್ಮ ಎಲ್ಲ ದಾಖಲಾತಿ ಪರಿಶೀಲನೆಗಳನ್ನು ಮುಗಿಸಿಕೊಂಡು ಆದೇಶ ಪ್ರತಿ ಪಡೆಯಲು ಕಾಯುತ್ತಿರುವ ನೂರಾರು ಅಭ್ಯರ್ಥಿಗಳಿಗೆ ಇಲಾಖೆ ಸಿಂಹಸಪ್ನವಾಗಿ ಕಾಡುತ್ತಿದ್ದು ಅವರ ಇಲಾಖೆಗೆ ಸೇರುವ ನಿರೀಕ್ಷೆಯನ್ನು ಕುಗ್ಗಿಸುತ್ತಿದೆ. ಜೊತೆಗೆ ಇಲಾಖೆಯನ್ನು ಸಾವಿರಾರು ಸಿಬ್ಬಂದಿ ಕೊರತೆ ಇದ್ದರೂ ಸಾಹ ಈ ವಿಳಂಬಕ್ಕೆ ಕಾರಣವಾದರೂ ಏನು ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ. ಇನ್ನು ಮುಂದಿನ 402 ಹಾಗೂ ಮುಂದೆ 600 PSI ನೇಮಕ ಮಾಡುವ ನೀರೀಕ್ಷೆಯು ಕೂಡ ಹುಸಿಯಾಗುತ್ತಿದೆ. ಬೆಳಗಾವಿ ಅಧಿವೇಶನದ ನಂತರ ಆದೇಶ ಪ್ರತಿ ನೀಡುತ್ತೇವೆ ಅಂತ ಮಾನ್ಯ ಗೃಹ ಸಚಿವರ ಮಾತು ಸುಳ್ಳಾಗಿದೆ.ಈಗಲಾದರೂ ಪೊಲೀಸ್ ನೇಮಕಾತಿ ವರ್ಗ ಎಚ್ಚೆತ್ತು ತಮ್ಮ ವೇಗವನ್ನು ಮತ್ತಷ್ಟು ದುಪ್ಪಟ್ಟು ಮಾಡಬೇಕು ಇಲ್ಲವಾದರೆ ಪೊಲೀಸ್ ಇಲಾಖೆಗೆ ಸೇರಬೇಕು ಹಾಗೂ ಸೇವೆ ಮಾಡಬೇಕು ಎಂಬ ಅಭ್ಯರ್ಥಿಗಳ ಆಸೆಯು ಕೂಡ ಕುಗ್ಗುತ್ತದೆ.ಇಲ್ಲ ಎಲ್ಲ ಅಭ್ಯರ್ಥಿಗಳು ಪೊಲೀಸ್ ಠಾಣೆಯ ಮೀಟಿಲೇರುವ ಬದಲು ಹೋರಾಟದ ಬಾಗಿಲನ್ನು ತಟ್ಟಬೇಕಾಗುತ್ತದೆ. ಇದ್ದು ಸರ್ಕಾರ ಹಾಗೂ ಇಲಾಖೆಗೆ ಎಚ್ಚರಿಕೆಯ ಗಂಟೆ.
@DrParameshwara@DgpKarnataka
(@AKSSAofficial ) @shalinirajnish@siddaramaiah@PriyankKharge@INCKarnataka@tv9kannada@AsianetNewsSN@NewsFirstKan@publictvnews@BJPKarnataka@RAshokaBJP@BYVijayendra@INCIndia@INCKarnataka@BJPindia__@BJPKarnataka@BasanagoudaBJP@KannadaPrabha@Vijayavani_Digi