ಇಂದು ಕೋಲಾರ ಜಿಲ್ಲೆಯ ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಗಳು ಕಳುವಾಗಿರುವ ಬಗ್ಗೆ ದೂರು ನೀಡಿದ್ದು ಅದರಂತೆ ಸಿ. ಇ. ಐ.ಅರ್ ಪೋರ್ಟೆಲ್ ಮೂಲಕ ಕಳುವಾಗಿದ್ದ ಮೊಬೈಲ್ಗಳನ್ನು ಪತ್ತೆ ಮಾಡಿ ಮಾಲೀಕರಿಗೆ ಹಸ್ತಾಂತರಿಸಲಾಯತು.
#DgpKarnataka#IgpRange#karntakastatepolice#kolar#mulbagal#maluru
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ಐದು ದಿನಗಳ ಉಚಿತ ಕಾರ್ಯಗಾರಕ್ಕೆ ಪೊಲೀಸ್ ಆಯುಕ್ತರಾದ ಮಾನ್ಯ ಶ್ರೀ N ಶಶಿಕುಮಾರ್ IPS ರವರು ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
A thrilling finish to the Sachin-Anderson Test Series as Team India clinches victory in the fifth Test against England and level the series.
The bowling performances by @mdsirajofficial and @prasidh43 were truly exceptional, a spell for the ages, etched in the history books.
Congratulations to the entire team for their resilience and brilliance 🇮🇳🏏
@BCCI
#INDvENG #TeamIndia #TestCricket #SachinAndersonSeries
ರಾಜ್ಯದಲ್ಲಿ ಖಾಲಿ ಉಳಿದಿರುವ ಪೊಲೀಸ್ ಹುದ್ದೆಗಳು ಭರ್ತಿಯಾಗದೆ ಇರುವುದು ರಾಜ್ಯದ ಕಾನೂನು ಸುವ್ಯವಸ್ಥೆಯ ಮೇಲೂ ಪರಿಣಾಮ ಉಂಟುಮಾಡಿದೆ. 2021 ರಲ್ಲಿ 402 PSI ಹುದ್ದೆಗಳಿಗಾಗಿ ನಡೆದ ನೇಮಕಾತಿ ಪ್ರಕ್ರಿಯೆಯನ್ನು ಬಹುತೇಕ ಪೂರ್ಣಗೊಳಿಸಿ 381 ಅಭ್ಯರ್ಥಿಗಳ ಹೆಸರನ್ನು ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಪ್ರಕಟಿಸಲಾಗಿದೆ, ಆದರೆ ಅಧಿಕೃತ ನೇಮಕಾತಿ ಆದೇಶ ಈವರೆಗೂ ಹೊರಡಿಸದೇ ಅನಗತ್ಯ ವಿಳಂಬ ಮಾಡಲಾಗಿದೆ.
ಇದರಿಂದ ಆಯ್ಕೆಯಾದ ಅಭ್ಯರ್ಥಿಗಳು ಅತಂತ್ರ ಸ್ಥಿತಿಯಲ್ಲಿ ಮಾನಸಿಕ ನೋವು ಅನುಭವಿಸುತ್ತಿದ್ದಾರೆ, ಇವರನ್ನು ಅವಲಂಬಿಸಿರುವ ಕುಟುಂಬಗಳು ಆತಂಕದಲ್ಲಿವೆ. ಈ ಕೂಡಲೇ ನೆನೆಗುದಿಗೆ ಬಿದ್ದಿರುವ ಆಯ್ಕೆಯಾಗಿರುವ ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಯನ್ನು ಅಂತಿಮಗೊಳಿಸಲು ಮಾನ್ಯ ಗೃಹ ಸಚಿವರನ್ನು ಭೇಟಿಯಾಗಿ ಜರೂರು ಕ್ರಮ ವಹಿಸುವಂತೆ ವಿನಂತಿಸಲಾಗಿದೆ. ಗೃಹ ಇಲಾಖೆ ಕೂಡಲೇ ಈ ವಿಷಯವನ್ನು ಆದ್ಯತೆಯಾಗಿ ಪರಿಗಣಿಸುವಂತೆ ಒತ್ತಾಯಿಸುವೆ.
A Brainstorming Symposiums on Implementation of New Syllabus and Methodology was organized by Karnataka Police Training Wing at Karnataka Police Academy, Mysuru on 9th May 2025 for all the Training Institution Heads of Karnataka Police Training.@DgpKarnataka@alokkumar6994
To
The Honorable @rashtrapatibhvn President of India
Rashtrapati Bhavan
New Delhi – 110004
Subject: Request for Re-Examination or Re-Notification Due to 59 Kannada Translation Errors in KAS Preliminary Exam
Respected Madam,
I am writing to bring to your kind attention a grave issue concerning the recent Karnataka Administrative Services (KAS) Preliminary Examination conducted by the Karnataka Public Service Commission (KPSC). In the Kannada version of the question paper, 59 translation errors have been identified, creating confusion among candidates and leading to an unfair disadvantage for those who opted for Kannada as their medium of examination.
These errors have significantly impacted the performance of Kannada-medium candidates, as many questions were misleading, ambiguous, or incorrectly translated, making it difficult for aspirants to answer accurately. Given that KAS is one of the most prestigious state-level competitive examinations, such mistakes severely affect the future of thousands of candidates who have worked hard to prepare for this exam.
Concerns and Issues:
1. Unfair Disadvantage for Kannada-Medium Candidates – Due to translation errors, many aspirants faced difficulty understanding the questions, unlike their English-medium counterparts.
2. Violation of Linguistic Rights – Kannada, being the official language of Karnataka, must be given due respect, especially in state-level examinations.
3. Loss of Trust in the Examination Process – Repeated translation mistakes in government exams raise concerns about transparency and fairness in the recruitment process.
Our Humble Requests:
1. Conduct a Re-Examination – To ensure justice for all candidates, a fresh examination should be conducted with error-free Kannada translations.
2. Issue a Re-Notification – If a re-exam is not possible, the government should take corrective measures, such as re notification performance based on the errors.
3. Improve Quality Control in Future Examinations – A dedicated team of Kannada linguistic experts should be appointed to verify translations before finalizing question papers.
I sincerely urge you to intervene in this matter and direct the concerned authorities to take immediate corrective action. This issue not only affects the careers of thousands of aspirants but also questions the credibility of competitive examinations in Karnataka.
Thank you for your time and consideration. I look forward to your positive response and justice for all affected candidates.
Yours sincerely, @narendramodi@kharge@RahulGandhi@siddaramaiah
@RekhaBasavaraju ಕೆಲಸ ಮಾತ್ರ ಪ್ರತಿದಿನ ಮಾಡಬೇಕು...ಆದರೆ ಅವರಿಗೆ ಸಂಬಳ ಬರಲು 4-5 ತಿಂಗಳು ಬೇಕು.ಅವರ ದೈನಂದಿನ ಚಟುವಟಿಕೆಗಳಲ್ಲಿ ಅವರು ಸಲ ಮಾಡಿ ಸಂಬಳದಿಂದ ಬಡ್ಡಿ ಕಟ್ಟಬೇಕು ಅಷ್ಟೇ....
#PSI545_ 4 ವರ್ಷದಿಂದ ನೆಮ್ಮದಿ ಹಾಗೂ ಹರುಷವಿಲ್ಲದೆ ನಡೆಯುತ್ತಿರುವ ಈ ಹೊಸ ವರ್ಷ ಆಚರಣೆಗೆ ಈ ವರ್ಷವಾದರೂ ಕನಸಾಗಿ ನಿಂತಿರುವ ನೆಚ್ಚಿನ ಹುದ್ದೆ ಪಾಲಿಸಿ ನಮ್ಮ ಕುಟುಂಬ ದವರಿಗೆ ನಾವು ಆಸರೆಯಾಗುವಂತೆ ಘನ ಸರ್ಕಾರವು ದೃಢ ನಿರ್ಧಾರ ಕೈಗೊಂಡು ಆಯ್ಕೆಯಾದ ಅಭ್ಯರ್ಥಿಗಳಿಗೆ ಆದೇಶ ಪ್ರತಿ ನೀಡಬೇಕಾಗಿ ವಿನಂತಿ