ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ (ತಿಥಿ) ಭಾಗವಹಿಸಿದ್ದ ಕರವೇ ನಾರಾಯಣ ಗೌಡ್ರಿಗೆ ಕನ್ನಡ ಸರಿಯಾಗಿ ಕೇಳಿಸ್ತಾ ಇಲ್ಲಾ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ನಿಷ್ಠೆ ಕಾಣುಸ್ತಾ..!!
#Justasking ಥೂ
ಕಾಂಗ್ರೆಸ್ ಪಕ್ಷದಲ್ಲಿ ಅತಿ ಹಿರಿಯ ಶಾಸಕರಿದ್ದರೂ, ಹಿರಿಯ ರಾಜಕಾರಣಿಗಳಿದ್ದರೂ ಬರೀ "ಲಕ್" ನಿಂದ ಸಚಿವರಾಗುತ್ತಿರುವ ಏಕೈಕ ವ್ಯಕ್ತಿ ಎಂದರೆ ಅದು ಪ್ರಿಯಾಂಕ್ ಖರ್ಗೆ ರವರು ಮಾತ್ರ..
ಎಂಥಾ ವಿಪರ್ಯಾಸ..
#KarnatakaPolitics
ಇಂದು ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಸಂಜೆ ಲೋಕಭವನದಲ್ಲಿ ನಡೆಯಲಿರುವ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸುವಂತೆ ಆಹ್ವಾನಿಸಲಾಯಿತು.
ನಾಡಿನ ಅಭಿವೃದ್ಧಿಗೆ ಹಿರಿಯ ನಾಯಕರ ಅನುಭವ ಹಾಗೂ ಮಾರ್ಗದರ್ಶನವು ದಾರಿದೀಪವಾಗಲಿದೆ.
Called on former Chief Minister Shri B. S. Yediyurappa at his residence and warmly invited him to the swearing-in ceremony at Lok Bhavan.
I look forward to the experience and guidance of senior leaders as we work for the progress of Karnataka and the welfare of our people.
@BSYBJP
If @BasanagoudaBJP and @annamalai_k join hands to build a strong, uncompromising Hindu party across Karnataka and Tamil Nadu will you support it?
In Karnataka, BJP has sadly become Congress’ B-Team. Hindus are receiving no justice. It’s time for a bold, genuine alternative that puts Dharma and Hindu interests first.
#HinduUnity #RealAlternative
ಸೋಷಿಯಲ್ ಮೀಡಿಯಾದಲ್ಲಿ "ಅಣ್ಣಾಮಲೈ" ಅವರ ರಾಜೀನಾಮೆ ಕೊಡಿಸಿ, ಅವರಿಂದ ಹೊಸ ಪಕ್ಷ ಸ್ಥಾಪಿಸಿದ ಸೋಷಿಯಲ್ ಮೀಡಿಯಾ ಹಿರೋಗಳಿಗೆ ಅಭಿನಂದನೆಗಳು..
😂
ನಿಮ್ಮಂತೆ ಅವರು "ವಿದ್ಯಾವಂತ ದಡ್ಡರಲ್ಲ"..
ಕಾದು ನೋಡಿ...
#Annamalai@annamalai_k
ಕರ್ನಾಟಕದ ಆಡಳಿತ ಯಂತ್ರವನ್ನು ದೆಹಲಿಯ ಬೀದಿಗೆ ತೆಗೆದುಕೊಂಡು ಹೋಗಿ, ಕಾಂಗ್ರೆಸ್ ಹೈಕಮಾಂಡಿನ ಗೇಟ್ ಕಾಯುತ್ತಿರುವ ಕಾಂಗ್ರೆಸ್ ಶಾಸಕರುಗಳಿಗೆ ಮಾನ ಮರ್ಯಾದೆ ಏನಾದ್ರೂ ಇದಿಯಾ..!!
#JustAsking#karnatakacm
ಯಾರ್ ಏನೇ ಅಂದ್ರೂ..
ಡಿ ಕೆ ಶಿವಕುಮಾರ್ ಅವರ ಛಲವನ್ನು ಮೆಚ್ಚಲೇಬೇಕು. ಅವರ ತಾಳ್ಮೆ, ಪರಿಶ್ರಮ, ದೈವ ಭಕ್ತಿಗೆ ಇಂದು ಪ್ರತಿಫಲ ಸಿಕ್ಕಿದೆ. ಭಗವಂತನ ಕೃಪೆ ಇದ್ದಾಗ ಎಂತಹ ದುಷ್ಟ ಶಕ್ತಿಯು ಏನು ಮಾಡಲು ಆಗುವುದಿಲ್ಲ...
ಮುಂದಿನ ದಿನಗಳಲ್ಲಿ ದೇವರ ಮೇಲೆ ನಂಬಿಕೆ ಇರುವ ವ್ಯಕ್ತಿ ರಾಜ್ಯಭಾರ ಮಾಡುತ್ತಾರೆ ಎನ್ನುವುದೇ ತೃಪ್ತಿ..
@DKShivakumar
ಕರ್ನಾಟಕದ ವಿಧಾನಸೌಧದಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಗುಲಾಮರಾದ ಕೆ ಸಿ ವೇಣುಗೋಪಾಲ್ ಹಾಗೂ ಸುರ್ಜೆವಾಲರಿಗೆ ಏನು ಕೆಲಸ?
ಇದನ್ನು ಕೇಳಲು ದಮ್ಮು ತಾಕತ್ತಿಲ್ಲದ ಓಲಾಟಗಾರರು ಎಲ್ಲಿ ಮಲಗಿದ್ದಾರೆ..!!
#justasking
ಲಾಡ್ ಲಬಕ್ ಸಂತೋಷ್ ಲಾಡ್ ರವರೇ
ಸಿದ್ದರಾಮಯ್ಯನವರ ಬಗ್ಗೆ ಅಷ್ಟೊಂದು ಗೌರವವಿದ್ದರೆ ಅವರ ಜೊತೆಯಲ್ಲೇ ರಾಜೀನಾಮೆ ಘೋಷಣೆ ಮಾಡಬೇಕಿತ್ತು. ಅದನ್ನು ಬಿಟ್ಟು ಮೊಸಳೆ ಕಣ್ಣೀರು ಸುರಿಸಿದರೆ ಜನರು ನಂಬುವರೇ..!
#JustAsking