ವಿಶ್ವವಿಜೇತ ಭಾರತ!🇮🇳
ಕನ್ನಡತಿ ನಿಕಿ ಪ್ರಸಾದ್ ಸಾರಥ್ಯದಲ್ಲಿ U19 ವಿಶ್ವಕಪ್ ಜಯಿಸಿದ ಭಾರತದ ವನಿತರಿಗೆ ಅಭಿನಂದನೆಗಳು.
Congratulations to Niki Prasad on her brilliant captaincy and to the Indian U19 team on winning the World Cup title! The nation is proud of you all!⚡️💪
#BengaluruBulls
ಸುಳ್ಳು ಸುದ್ದಿ
“ಸುಳ್ಳ ರಾಜ” ನ ಹೇಡಿಗಳ ಸೈನ್ಯಕ್ಕೆ .. ಅವರ ಪವಿತ್ರ ಪೂಜೆಯಲ್ಲೂ ಸುಳ್ಳು ಸುದ್ದಿ ಹಬ್ಬಿಸಿ ಹೊಲಸು ಮಾಡುವುದೇ ಕೆಲಸ .. police complaint ದಾಖಲಾಗಿದೆ .. ಕೋರ್ಟಿನ ಕಟಕಟೆಯಲ್ಲಿ ಏನು ಮಾಡುತ್ತಾರೋ ನೋಡೋಣ 😊 #justasking
ಕರ್ನಾಟಕದ ಹೆಮ್ಮೆ, ಅರ್ಜುನ ಪ್ರಶಸ್ತಿ ಪುರಸ್ಕೃತ ಬಿ. ಸಿ. ರಮೇಶ್ ಸರ್, ಈಗ ಬೆಂಗಳೂರು ಬುಲ್ಸ್ ತಂಡದ ದ್ರೋಣ!⚡️💛❤️
2018ರಲ್ಲಿ ಗೂಳಿ ಪಡೆಗೆ ತಮ್ಮ ಮೊದಲ ಟ್ರೋಫಿ ದಕ್ಕಿಸಿದ ರಮೇಶ್ ಸರ್, ಪುಣೆ ಹಾಗೂ ಬೆಂಗಾಲ್ ತಂಡಗಳೊಂದಿಗೂ ವಿಜಯ ಸಾಧಿಸಿದ್ದಾರೆ.
#BBK ಅನ್ನೋದು ಬರೀ ಟಾಸ್ಕ್, ಮನರಂಜನೆ ಆಟ ಮಾತ್ರವಲ್ಲ, ಸಂಬಂಧಗಳನ್ನು ಅತ್ಯುತ್ತಮವಾಗಿ ನಿಭಾಯಿಸೋದು ಕೂಡ ಆಟದ ಪ್ರಮುಖ ಭಾಗ.
ರಂಜಿತ್, ಹಂಸ, ಮಾನಸ, ಭವ್ಯ, ಅನುಶ್ರೀ, ಧರ್ಮ ರಜತ್ ಇವರುಗಳೊಂದಿಗೆ ಅತ್ಯುತ್ತಮವಾಗಿ ಗೆಳೆತನವನ್ನು ನಿಭಾಯಿಸಿದ ತ್ರಿವಿಕ್ರಮ್ ವ್ಯಕ್ತಿತ್ವ ಎಲ್ಲರೂ ಇಷ್ಟ ಪಡುವಂತದ್ದು.
#BBK11#ಬಿಬಿಕೆ೧೧#KicchaSudeep𓃵
ಆಡುವಾಗ ಕನ್ನಡಿಯಲ್ಲಿ ನೋಡಿ ಆಡಿದ್ದೇನೆಂದು ಧನರಾಜ್ ಒಪ್ಪಿಕೊಂಡಿದ್ದಾನೆ, ಇದು ಟಾಸ್ಕ್ ನ ನಿಯಮಕ್ಕೆ ವಿರುದ್ಧ ಅಲ್ವಾ?
ರೀ ಮ್ಯಾಚ್ ಆಡಿಸಲ್ವಾ?
ಹೊ.. ಕ್ಷಮಿಸಿ. ಇದು ಧನರಾಜ್ ತಾನೆ, ತ್ರಿವಿಕ್ರಮ್ ಅಲ್ವಲ್ಲ, ಅದಕ್ಕೆ ರೀ ಮ್ಯಾಚ್ ಆಡಿಸಿಲ್ಲ ಅಲ್ವಾ ಬಿಗ್ ಬಾಸ್.
#BBK11#BBKS11#ಬಿಬಿಕೆ೧೧#BiggBossKannada11#KicchaSudeep𓃵
ಭವ್ಯ ಟಾಸ್ಕ್ ಲ್ಲಿ ಏನೋ ಗೊತ್ತಿಲ್ದೆ ಮಾಡಿದ್ದಕ್ಕೆ ಭರ್ಜರಿ ಕ್ಲಾಸ್.
ಮಂಜಣ್ಣನ ಬಿಗ್ ಬಾಸ್ ರೂಲ್ಸ್ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿ ಕತ್ತು ಹಿಸಿಕಿದರೂ ವಾರಾಂತ್ಯದಲ್ಲಿ ಮಂಜಣ್ಣನಿಗೆ ಹೇಳಿದ್ದಿಷ್ಟೇ… “ಗೌತಮಿ ಇಂದ ದೂರ ಇರು”
#BBK11#BBKS11#BiggBossKannada11#BBKSeason11#KicchaSudeep𓃵
ಹೊಸ ಕಾರು > 28% to 50% ಜಿಎಸ್ಟಿ
ವಿಮೆ > 18% ಜಿಎಸ್ಟಿ
ಇಂಧನ > 35% ಅಬಕಾರಿ ಶುಲ್ಕ
ಟೋಲ್ > ಪ್ರತಿ 100 ಕಿ.ಮೀ. ಗೆ 200 ರೂ.
ಮಾರಟ ಮಾಡಲು > ಮತ್ತೆ 18% ಜಿಎಸ್ಟಿ
ಇದು ತೆರಿಗೆ ಭಯೋತ್ಪಾದನೆ ಅಲ್ಲದೆ ಮತ್ತೇನು ?