The reason for lord Jagannathas's chariot being delayed by one day is...
It is said that he was doing a short tour of the Bhooloka along with Balaram and Subhadra😊🥰💕💕💕
(Video courtesy: https://t.co/NdUF1CFtRn)
ಒಳಿತಿಗಾಗಿ ನಾವು ಏನನ್ನು ತಿಳಿದಿದ್ದೇವೋ ಅದನ್ನು ಪ್ರಪಂಚಕ್ಕೆ ಬೋಧಿಸುವ ಮೊದಲು,
ಒಳಿತಿಗಾಗಿ ನಾವು ಏನನ್ನು ಹೇಳಲು ಹೊರಟಿದ್ದೇವೋ ಅದನ್ನು ಸಾರುವ ಮೊದಲು,
ಅದೆಲ್ಲವೂ ಮೊದಲು ನಮ್ಮ ಆಚರಣೆಯಲ್ಲಿರಲಿ.
🌸🌸😊🌸🌸
Sometimes the dreams we chase slip away.
We miss the goal, everything feels ruined, and we convince ourselves we’re cursed with bad luck.
But what feels like a devastating dead end is often the hidden fork in the road leading to something far better than we could have planned.
The Universe works in mysterious timing.
Never lose hope.
Keep moving.
Your breakthrough is coming.
ಸೇವಾ ಆಕಾಂಕ್ಷಿಗಳೇ,
ನೀವು ಸೇವೆಗೆ ಬರುವ ಮೊದಲು ಕನ್ನಡಿ ಮುಂದೆ ನಿಂತು ಕೇಳಿಕೊಳ್ಳಿ: "ನಾನು ಕೊಡಲು ಬಯಸಿ ಬರುತ್ತಿದ್ದೇನಾ ಅಥವಾ ತೆಗೆದುಕೊಳ್ಳುವ ಬಯಕೆಯಿಂದ ಸೇವೆಗೆ ಬರುತ್ತಿದ್ದೇನಾ? ಎಂದು