ನಮ್ಮ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಹಾಗು ಕಾರ್ಯಕರ್ತರ ಬೆನ್ನಿಗೆ ನಿಲ್ಲುವ ಬಿಎಲ್ ಸಂತೋಷ್ ಜಿಯವರನ್ನು @blsanthosh ಭೇಟಿಯಾಗಿ 10 ವರ್ಷಗಳ ರಿಪೋರ್ಟ್ ಕಾರ್ಡ್ ನೀಡಿ ಆಶೀರ್ವಾದ ಪಡೆದುಕೊಂಡೆ.
ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಕೇಂದ್ರದ ವಿತ್ತ ಸಚಿವರಾಗಿರುವ @nsitharaman ಅವರು, ರಾಜ್ಯಸಭೆಯ ವಿಪಕ್ಷ ನಾಯಕರಾದ @kharge ಅವರು, ಮಾಜಿ ಪ್ರಧಾನಿಗಳು ಹಾಗೂ ರಾಜ್ಯಸಭಾ ಸದಸ್ಯರಾದ @H_D_Devegowda, ಕರ್ನಾಟಕದಿಂದ ಆಯ್ಕೆಯಾಗಿ ಕೇಂದ್ರ ಸಚಿವರಾಗಿರುವ @JoshiPralhad, @Rajeev_GoI, @ShobhaBJP, ಎ.ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿಗಳು ಹಾಗೂ ಸಂಸದರಾದ @DVSadanandGowda ಅವರು ಸೇರಿದಂತೆ ದೆಹಲಿಯಲ್ಲಿ ನಾಡನ್ನು ಪ್ರತಿನಿಧಿಸುತ್ತಿರುವ ಎಲ್ಲಾ ಗೌರವಾನ್ವಿತರಿಗೆ ನಾಳೆ ನಡೆಯಲಿರುವ ಚಲೋ ದಿಲ್ಲಿಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿ ಪತ್ರ ಬರೆದಿದ್ದೇನೆ.
ಇದು ಯಾವುದೇ ಪಕ್ಷದ ವಿರುದ್ಧದ ಹೋರಾಟವಲ್ಲ, ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದಿಂದ ನಾಡಿಗೆ ಆಗುತ್ತಿರುವ ಅನ್ಯಾಯ, ತೆರಿಗೆ ಪಾಲು ಮತ್ತು ಅನುದಾನ ಹಂಚಿಕೆಯಲ್ಲಿನ ತಾರತಮ್ಯದ ವಿರುದ್ಧದ ಹೋರಾಟ. ಕರ್ನಾಟಕದ ಭವಿಷ್ಯಕ್ಕಾಗಿ, ಕನ್ನಡಿಗರ ನೆಮ್ಮದಿಯ ಬದುಕಿಗಾಗಿ ನಾಳೆ ಬೆಳಿಗ್ಗೆ ದೆಹಲಿಯ ಜಂತರ್ ಮಂತರ್ ನಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ. ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ದೆಹಲಿ ಸರ್ಕಾರಕ್ಕೆ ತಲುಪಿಸಿ, ನ್ಯಾಯ ಕೇಳುವುದು ನಮ್ಮೆಲ್ಲರ ಕರ್ತವ್ಯ. ತಾವೆಲ್ಲರೂ ಪಕ್ಷಬೇಧ ಮರೆತು ಕರ್ನಾಟಕದ ಹಿತಕ್ಕಾಗಿ ನಮ್ಮ ಧ್ವನಿಗೆ ಧ್ವನಿಗೂಡಿಸುತ್ತೀರ ಎಂದು ನಂಬಿದ್ದೇನೆ.
#ChaloDelhi #ನನ್ನತೆರಿಗೆನನ್ನಹಕ್ಕು
#SouthTaxMovement
ಅಯ್ಯೋ ಸಿದ್ದರಾಮಯ್ಯನವರೇ, ನೀವು ಇವತ್ತು ಮಡಿಕೇರಿಯಲ್ಲಿ ಭೂಮಿ ಪೂಜೆ ಮಾಡಿದ 145 ಕೋಟಿ ರೂ. ಮೊತ್ತದ “ಅಮೃತ್” ಯೋಜನೆಗೆ ಹಣ ಕೊಟ್ಟಿದ್ದೇ ಬಿಜೆಪಿಯ ಮೋದೀಜಿ ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ. ಮೊದಲು ಅದನ್ನು ಹೇಳಿ ಸಾರ್.
My humble request to PM India and all ....Covishield and Covaxin patent should be removed and enable all pharmacy (Govt. and private) company to produce more doses and make available for all people at a fixed price ....
KSRP Munirabad Campus with mini forest full of trees planted by policemen was a visual delight. Added one sapling myself on world environment day. Reviewed infrastructural projects in an open air meeting. 120 police families will move into new houses within a week.
ಪೊಲೀಸರು ಬೆಳೆಸಿದ ಮರಗಳಿಂದ ಕೂಡಿದ ಒಂದು ಕಿರು ಅರಣ್ಯದಂತಿರುವ ಕೆಎಸ್ಆರ್ಪಿ ಮುನಿರಾಬಾದ್ ನ ಕ್ಯಾಂಪಸ್ ಅನ್ನು ಸಂದರ್ಶಿಸುವುದೇ ಒಂದು ಹಬ್ಬ. ವಿಶ್ವ ಪರಿಸರ ದಿನದ ಸುಸಂದರ್ಭದಲ್ಲಿ ನಾನೂ ಸಹ ಒಂದು ಗಿಡವನ್ನು ನೆಟ್ಟಿರುತ್ತೇನೆ. ವಿವಿಧ ಮೂಲಭೂತ ಯೋಜನೆಗಳ ಪ್ರಗತಿ ಪರಿಶೀಲನೆಯನ್ನು ಪ್ರಕೃತಿಯ ಮಡಿಲಲ್ಲಿ ನಡೆಸಲಾಯಿತು.
ಇಂದು ಪರೀಕ್ಷೆಗೆ ತೆರಳುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಹಾರ್ದಿಕ ಶುಭಾಶಯಗಳು. ಕಷ್ಟಪಟ್ಟು-ಇಷ್ಟಪಟ್ಟು ಓದಿರುವ ನಿಮಗೆ ಯಶಸ್ಸು ಎದುರು ನೋಡುತ್ತಿದೆ.
ಪರೀಕ್ಷೆಯ ಕೊಠಡಿ, ರಣಾಂಗಣವಲ್ಲ, ಇದೊಂದು ಕ್ರೀಡಾಂಗಣವೆಂದು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಕಿವಿಮಾತು ಹೇಳಿದ್ದಾರೆ.
ಪ್ರಶಾಂತವಾದ ಮನಸ್ಸಿನಿಂದ ಬರೆಯಿರಿ. ನಿಮಗೆಲ್ಲಾ ಶುಭವಾಗಲಿ.
Burnol moment for all those fringe elements who loot in the name of Language. By attitude @narendramodi is the leader of the
Country with thousands of languages!!
Gave a detailed account of the benefits to Karnataka due to Central Government initiatives such as Jan Dhan Yojana, social security schemes, Mudra, Mission Indradhanush, Ujjwala Yojana and spoke at length about the Centre's efforts to build better infrastructure and help farmers.
@NSPrasannaKumar ಸರ್ ನಮಸ್ತೆ,ಜಿ.ಪಿ 2015ರ ಮುಖ್ಯಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನದ ಪತ್ರಿಕೆ 2 ರಿಂದ 4 ಗಳಲ್ಲಿ 21 ಪ್ರಶ್ನೆಗಳಿರುತ್ತವೆಂದು ತಿಳಿಸಿದ್ದು,ಅಂಕಗಳು 11.9 ಆಗಿರುವುದೋ ಅಥವಾ ಬೇರೆ ರೀತಿಯಲ್ಲಿರುವುದೋ,ಹಾಗೆಯೇ ಐಚ್ಚಿಕ ವಿಷಯಗಳಲ್ಲಿ ಎಲ್ಲ ಪ್ರಶ್ನೆಗಳು 50 ಅಂಕಗಳ ಪ್ರಶ್ನೆಗಳೋ ದಯಮಾಡಿ ತಿಳಿಸಿ.ಸರ್