When #Kannada heroes are elevated with #Tamil, #Telugu movie's template. it makes us wonder, Don’t we have our own mass BGMs? Recent films may have fewer, but our vintage #KFI is packed with powerful scores & the #BGM in this particular scene? Absolutely top-notch!🔥
#Sandalwood
ದ್ವೇಷಿಸುವವರು ಕೆಲವರಿದ್ದರೆ, #Gilli ಯ ಮನರಂಜನಾ ವ್ಯಕ್ತಿತ್ವವನ್ನು ಮೆಚ್ಚಿಕೊಂಡಿರುವ ಹಲವರು ಇಲ್ಲಿದ್ದಾರೆ! 🌊❤️ ಇದಕ್ಕೆ ಸಾಕ್ಷಿಯೆಂಬಂತೆ, ನೀವು ಹಾಕುವ ದ್ವೇಷದ ಪೋಸ್ಟ್ಗಳಿಗಿಂತ ಹೆಚ್ಚಾಗಿ #GilliNata ನ ಹೊಗಳುವ ವೀಡಿಯೊಗಳು ದಿನಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ಅಬ್ಬರಿಸುತ್ತಲೇ ಇರುತ್ತವೆ! 🔥🦁
#BBK12#Palaar#BBK13#KFI
"ಅಯ್ಯೋ ಕರ್ಮವೇ! ಅವನು ಬೇರೆಯವರ ನ್ಯೂನತೆಗಳನ್ನು ಹೇಳಿದರೆ ಅದು ಅವಮಾನನಾ? ಎಲ್ಲಿಂದ ಬರ್ತೀರಾ ನೀವು! 🤦♂️ ಈ ವಿಡಿಯೋ ನೋಡು; ಅವನ ಶುದ್ಧ ಹಳ್ಳಿ ಸೊಗಡಿನ ಹಾಸ್ಯದ ಮಾತುಗಳು ಮತ್ತು ಕೊನೆಯಲ್ಲಿ ಇನ್ನೊಬ್ಬರು ಆಡುವ ಆ ಮಾತುಗಳಿವೆಯಲ್ಲ, ಅವುಗಳನ್ನು ನಿಜವಾದ ಅವಮಾನ ಅನ್ನಬೇಕು! 🤫🔥"
#Gilli#Palaar#BBK12#GilliNata#BBK13#KFI
Same Same But Different
Insults everyone and calls it a joke & entertainment
Always irritating
Zero common sense
Kaal kerkondu jagalakke hogodu
Full Halli hudga attitude
Good clothes idru simple dress hakodu ( Halli card )
#Gilli#Manja#BBK#BBK13
⚡ಪಾಸಿಟಿವ್ಗೆ ಲವ್ವು❤️, ನೆಗೆಟಿವ್ಗೆ ಟ್ರೆಂಡು!💥#Gilli ಹೆಸರಿಲ್ಲದಿದ್ರೆ ಸೋಷಿಯಲ್ ಮೀಡಿಯಾಗೆ ಇಲ್ಲ ವ್ಯಾಲ್ಯೂ!📱🔥
ರಣರಂಗಕ್ಕಿಳಿಯೋಕೆ #BBK13 ನಲ್ಲಿ ಹಲವರಿಗೆ ಅರ್ಹತೆ ಇರಬಹುದು,
ಆದ್ರೆ ಹೆಸರು ಮಾಡೋಕ್ಕೆ ಹವ್ ದಿಂದ #BBK12 ಗೆದ್ದು ಕುದುರೆ ಸವಾರ ಗಿಲ್ಲಿ ತರಹ ಟ್ಯಾಲೆಂಟ್ ಬೇಕು🐎
#GilliNata#Palaar#KFI#Aura
"Forget about last season's story, what Gilli played out there was the real game! Don't just bring up the vest issue and talk about sympathy. Gilli doesn't need anyone's sympathy; his game itself is his ultimate protection! 🔥👑 #BBK13"
Same way Last season Gilli did to AshwiniGowda
But these dumb people praised him and gave sympathy for his ಬನಿಯನ್ 😂😂😅
Now crying 😭
#BBK13 https://t.co/sPZOCgIm4k
ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ ತಕ್ಷಣ ಲೈಕ್ ಮಾಡೋ ನಿಮ್ ಸ್ಪೀಡ್ ನೋಡಿ ಶಾಕ್ ಆಗ್ತಿದೆ! ಏನೇ ಇರಲಿ, ಒತ್ತಡದ ಜೀವನದಲ್ಲಿ ಬಿಪಿ-ಶುಗರ್ ಇರೋರಿಗೂ ಸಹಾ 4 ತಿಂಗಳು ನಿರಂತರ ಖುಷಿ ಹಂಚಿದ್ದೀರಿ. ಇದೇ ತರ ಒಳ್ಳೆ ಸಿನಿಮಾ ಕೊಡ್ತಾ ನೀವೂ ಯಾವಾಗ್ಲೂ ಖುಷಿಯಾಗಿರಿ, ಅಷ್ಟೇ ನಮ್ ಆಸೆ! 👍
#Palaar#Gilli#BBK12#Aura#BBK13
#NANI: “Women Look Beautiful in Braids.”
Journalist:
“మీరు #TheParadise లో జడ పెంచుకుని చెప్తే పర్లేదు...
మీరు WIG పెట్టుకుని మాకు ఎలా చెప్తున్నారు?”
Crowd Bursts Into Laughter at Nani’s Response!
@RR94414 Bro...No matter what you say, they will not accept it. They cannot tolerate Gilli victory, which is why they are spinning different kinds of stories. In such a situation, will they ever accept all of this? We should just keep moving forward, that’s all.
"ಡೈಲಾಗ್ನಲ್ಲಿ ಕರೆಂಟ್ 💥🔌, ಕಾಮಿಡಿಯಲ್ಲಿ ಕಿಂಗ್ 🎭🃏, ಡ್ಯಾನ್ಸ್ನಲ್ಲಂತೂ ಫೈರ್ 🕺⚡!
ಒಬ್ಬ ನಟನ ನೈಜ ಸಾಮರ್ಥ್ಯಕ್ಕೆ
ಗಡಿಗಳಿಲ್ಲ🔓 🗺️ ಎಂಬುದನ್ನು ಸಾಬೀತುಪಡಿಸಲು, #Palaar ಸಿನಿಮಾದ ಮೂಲಕ #Gilli ತನ್ನ ಅಸಾಧಾರಣ ಪ್ರತಿಭೆಯನ್ನು ಮುಂದಿನ ಹಂತಕ್ಕೆ ಖಂಡಿತವಾಗಿಯೂ ಕೊಂಡೊಯ್ಯಲಿದ್ದಾನೆ 📈 🛸!"
#GilliNata#KFI#BBK12
@Gani_ganesh__ ಗಿಲ್ಲಿ ಬಗ್ಗೆ ನೆಗೆಟಿವ್ ಮಾತಾಡೋದು ನಿನ್ನ ಹವ್ಯಾಸ ಇರಬಹುದು, ಆದ್ರೆ ಗಿಲ್ಲಿ ಅನ್ನೋದು ನಿನ್ನ ಯೋಗ್ಯತೆಗೆ ಸಿಗದ ಇತಿಹಾಸ! ನೀನು ಎಷ್ಟೇ ಕಸ ಗುಡಿಸೋ ಹಾಗೆ ಕಮೆಂಟ್ಸ್ ಮಾಡಿದ್ರೂ, ಅವನ ರೇಂಜ್ ಬದಲಾಗಲ್ಲ. ನಿನ್ನ ಖುಷಿಗೋಸ್ಕರ ಗಿಲ್ಲಿ ಹೆಸರನ್ನ ಇನ್ಮುಂದೆನೂ ಬಳಸ್ಕೊ, ಯಾಕಂದ್ರೆ ನಿನ್ನ ಇಡೀ ಅಸ್ತಿತ್ವ ನಿಂತಿರುವುದೇ ಅವನ ಹೆಸರಿನ ನೆರಳಲ್ಲಿ!
@Ajayappu009 ಬ್ರೋ, ಸಾಕು, ನಿಲ್ಲಿಸು. ಮೂರು ದಿನಗಳಿಂದ ನೋಡುತ್ತಾ ಇದ್ದೀನಿ. ಅನಾವಶ್ಯಕವಾಗಿ ಅಪ್ಪು ಅವರನ್ನು ಕೆಟ್ಟದಾಗಿ ಟ್ರೋಲ್ ಮಾಡುವ ರೀತಿಯಲ್ಲಿ ಪೋಸ್ಟ್ ಮಾಡುತ್ತಾ ಇದ್ದೀಯಾ ಅವರು ನಮ್ಮ ನಡುವೆ ಇಲ್ಲದ ಈ ಸಮಯದಲ್ಲಿ ಇದೆಲ್ಲಾ ಬೇಕಾ? ಸಾಧ್ಯವಾದರೆ ಪ್ರೀತಿ ಹಂಚು ಇಲ್ಲವಾದರೆ ಸುಮ್ಮನಿರು. ಅದು ಬಿಟ್ಟು ದ್ವೇಷ ಕಾರುವಂತಹ ಪೋಸ್ಟ್ಗಳನ್ನು ಮಾಡಬೇಡ.
ಹೀರೋ ಅಂದರೆ ಕೇವಲ ಹ್ಯಾಂಡ್ಸಮ್ ಆಗಿರೋದು ಅಲ್ಲ.😎🔥
ಹೀರೋ ಎಂಟ್ರಿ ಕೊಟ್ಟಾಗ ಸುತ್ತಲಿನವರ ಗಮನವೇ ಬದಲಾಗಬೇಕು!👀💥
ಅದನ್ನು ಗಿಲ್ಲಿ ತಮ್ಮದೇ ಸ್ಟೈಲ್ನಲ್ಲಿ ತೋರಿಸುತ್ತಾರೆ.🔥👑
ಒಂದು ನೋಟದ ಜೊತೆಗೆ 👀❤️🔥
ಒಂದು ವಾಕ್ ಸ್ಮೈಲ್ ಸಾಕು.😏✨
ಇವನೇ ಹೀರೋ ಅನ್ನೋ ಫೀಲ್ ಬರೋದಕ್ಕೆ ❤️🔥
#Palaar#Gilli#KFI#BBK12#Mass#GilliNata
ಇಂದು X Timeline ನೋಡಿದ ಮೇಲೆ ಒಂದೇ ಮಾತು 👇
#Gill ಅಂದ್ರೆ ಆಟಿಟ್ಯೂಡ್ ON, ಟ್ರೋಲ್ಸ್ ಶುರು, MASS MODE MAX — ಪಂಚ್ನಲ್ಲೇ ಇಡೀ ಎಪಿಸೋಡ್ ಕದಿಯೋದು!🔥
ಗಿಲ್ಲಿಯನ್ನ ಕಾಪಿ ಮಾಡೋಕೆ ಸ್ಟೈಲ್ ಬೇಕು,
#GilliNata ಆಗೋಕೆ ಕ್ಯಾರೆಕ್ಟರ್ ಬೇಕು! 😎
ಯಾವುದೇ ಶೋ ಇರಲಿ…
*Gilli Domination ಪಕ್ಕಾ* 👑🔥
#Palaar#BBK13#BBK12
@AdithyaKV7 ವೀಕೆಂಡ್ನಲ್ಲಿ ಒಬ್ಬನೇ ಇಡೀ ಶೋ ಅನ್ನು ತನ್ನ ಹೆಗಲ ಮೇಲೆ ಹೊತ್ತು ಇಂಟರೆಸ್ಟಿಂಗ್ ಆಗಿ ನಡೆಸುತ್ತಿದ್ದ ಗಿಲ್ಲಿ ಅಸಲಿ ಮೌಲ್ಯ ಮತ್ತು ಎಂಟರ್ಟೈನ್ಮೆಂಟ್ ಸಾಮರ್ಥ್ಯ ಏನೆಂಬುದು ಈಗ ಎಲ್ಲರಿಗೂ ಗೊತ್ತಾಗಿದೆ ನೆಗೆಟಿವಿಟಿಯನ್ನೇ ಹುಡುಕುವ ಜನಕ್ಕೆ, ಈ ಸ್ವಚ್ಛ ಮನೋರಂಜನೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುವುದೇ ಸದ್ಯದ ಕಹಿ ಸತ್ಯ.
I come to X for stress relief during a busy workweek, only to find clowns like this—especially him, endlessly obsessed with Gilli while seemingly lacking values of his own. What a tragedy. Imagine finding more joy in hating someone than in building your own life.
When u get script from maker's itself then u will get highlight every weekend & protection from bb to hide ur mistakes
these mfs HypING this SHITT 🤣🤣
#BBK13
@Gani_ganesh__ “So, I supported them blindly? Fine! 😏 Then were the majority of Kannadigas who voted for them also blind? 👀 If your opinion is the only truth, then the people’s verdict must be wrong. 🤦♂️ Wow, what a new definition of public consensus! 😂👏”