ಪ್ರಸ್ತುತ ಪಶ್ಚಿಮ ಪದವಿಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ರಟ್ಟೀಹಳ್ಳಿ ಬೂತ್ ನಲ್ಲಿ ಶಾಸಕರಾದ ಶ್ರೀ UB Banakar ಮಾಜಿ ಶಾಸಕರಾದ ಶ್ರೀ B H Bannikod ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರೊಂದಿಗೆ ಚುನಾವಣಾ ಕರ್ತವ್ಯ ನಿರ್ವಹಿಸಿದೆನು.❤️🙏🏻
#WestGraduateMLCElection#MohanLimbikai
ನಿಮಗೊಂದು ವಿಷಯ ಗೊತ್ತಾ? ಅಪ್ಪಿತಪ್ಪಿಯೂ ಬಿಜೆಪಿಯ ದೆಹಲಿ ನಾಯಕರು @BJP4Karnataka ದ ಜೋಕರ್ಗಳನ್ನು ನೆಪ ಮಾತ್ರಕ್ಕೂ ಗಂಭೀರವಾಗಿ ಪರಿಗಣಿಸೋದಿಲ್ಲ. ಕಾರಣ ಎಲ್ಲರಿಗೂ ಗೊತ್ತು.
ಪದ್ಮನಾಭನಗರದ ಪೆದ್ದುಗುಂಡ ಮತ್ತು ಶಿಕಾರಿಪುರದ ಸೀಡ್ಲೆಸ್ ಕಳ್ಳೇಕಾಯಿಯ ಅವಾಂತರಗಳನ್ನು ನೋಡಿದ್ದೀರಿ. ಈಗ ಇನ್ನೊಂದು ಖಾಲಿಡಬ್ಬ ಪೀಪಿ ರವಿ
ಸಾರಿಗೆ ಇಲಾಖೆ ವಿರುದ್ಧ ವಿಪಕ್ಷಗಳು ಎಷ್ಟೇ ಅಪಪ್ರಚಾರ ಮಾಡಿದರೂ ಕಾಂಗ್ರೆಸ್ ಸರ್ಕಾರದ ದಕ್ಷ ಆಡಳಿತ, ಪ್ರಯಾಣಿಕರ ಸೇವೆಗೆ ಸಾರಿಗೆ ಸಂಸ್ಥೆಗಳು ಒಂದಾದ ಮೇಲೆ ಒಂದರಂತೆ ಅನೇಕ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಳ್ಳುತ್ತಿವೆ
ಪಾರದರ್ಶಕ ನೇಮಕಾತಿ ತರಬೇತಿ ಕಾರ್ಯಕ್ರಮಕ್ಕಾಗಿ ಕೆಎಸ್ ಆರ್ ಟಿಸಿ ಸಂಸ್ಥೆಯು ಸ್ಕಾಚ್ ಪ್ರಶಸ್ತಿಗೆ ಭಾಜನವಾಗಿದೆ
ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಿದ ಸಚಿವರು, ಶಾಸಕರು, ಸಂಸದರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ಹೃತ್ಪೂರ್ವಕ ಧನ್ಯವಾದಗಳು.
ಬಿಜೆಪಿಯವರು ಭಾವನೆ ಮೇಲೆ ರಾಜಕಾರಣ ಮಾಡಿದರೆ ಕಾಂಗ್ರೆಸ್ ಬದುಕಿನ ಮೇಲೆ ರಾಜಕೀಯ ಮಾಡುತ್ತದೆ. 2023ರಲ್ಲಿ ಕಾಂಗ್ರೆಸ್ ಪಕ್ಷ 136 ಕ್ಷೇತ್ರಗಳಲ್ಲಿ ಗೆದ್ದಿದ್ದು, ಮುಂದಿನ ಚುನಾವನೆಯಲ್ಲಿ 141 ಸೀಟು ಗೆಲ್ಲಲಿದೆ.😍🙏🏻
@DKShivakumar
ಉಪಮುಖ್ಯಮಂತ್ರಿಗಳು, ಕೆಪಿಸಿಸಿ ಅಧ್ಯಕ್ಷರು
#CongressForKarnataka
ಮಹಿಳೆಯರ ಸ್ವಾವಲಂಬನೆಗೆ ಉತ್ತೇಜನ ನೀಡುವುದು ಕಾಂಗ್ರೆಸ್ ಸರ್ಕಾರದ ಪರಮ ಗುರಿ. ಈ ನಿಟ್ಟಿನಲ್ಲಿ 2500 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಇಂದಿರಾ ಕೆಫೆ ಆರಂಭಿಸಲು ಸರ್ಕಾರ ತೀರ್ಮಾನಿಸಿದೆ.❤️
#CongressForKarnataka
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಸಾವಿರ ದಿನಗಳಲ್ಲಿ 2,20,000 ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ಮಾಡುವ ಮೂಲಕ, ಜನರ ಬದುಕಿಗೆ ಗೌರವ, ಜೀವನಕ್ಕೆ ನೆಮ್ಮದಿ, ಸಂಸಾರಕ್ಕೆ ಭೂ ಗ್ಯಾರಂಟಿ ನೀಡಿದೆ.
@krishnabgowda
ಕಂದಾಯ ಸಚಿವರು
18- 06-2025 ರಂದು ಶಿಗ್ಗಾಂವಿನಲ್ಲಿ ನಡೆದ ಹಾವೇರಿ ಜಿಲ್ಲಾ ಯುವ ಕಾಂಗ್ರೇಸ್ ಕಾರ್ಯಕಾರಿಣಿ ಸಭೆಯಲ್ಲಿ ನಾನೂ ಭಾಗವಹಿಸಿದ ಕ್ಷಣ.❤️🙏🏻
@IYCKarnataka ಅಧ್ಯಕ್ಷರಾದ ಮಾನ್ಯ ಶ್ರೀ @manjunathansui ಹಾಗೂ ಜಿಲ್ಲಾಧ್ಯಕ್ಷರಾದ ಶ್ರೀ Darshan Kumar R ಅವರು ಸೇರಿದಂತೆ ಯುವ ಕಾಂಗ್ರೇಸ್ ಎಲ್ಲ ಪದಾಧಿಕಾರಿಗಳು ಭಾಗಿಯಾಗಿದ್ದರು.
ರಾಣೇಬೆನ್ನೂರು ಪ್ರವಾಸಿ ಮಂದಿರದಲ್ಲಿ ಹಾವೇರಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ Darshan Kumar R ಅವರ ನೇತೃತ್ವದಲ್ಲಿ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ನಡೆಸಲಾಯಿತು.❤️❤️🙏🏻
ಈ ಸಭೆಯಲ್ಲಿ ಜಿಲ್ಲಾ ಪದಾಧಿಕಾರಿಗಳು, ಅಸೆಂಬ್ಲಿ ಮತ್ತು ಬ್ಲಾಕ್ ಅಧ್ಯಕ್ಷರುಗಳು,ಕಾರ್ಯಕರ್ತರು ಹಾಜರಿದ್ದರು.
#DarshanLamani#YouthCongress
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ 140ನೇ ವರ್ಷದ ಸಂಸ್ಥಾಪನಾ ದಿನದ ಅಂಗವಾಗಿ ರಟ್ಟೀಹಳ್ಳಿ ಬ್ಲಾಕ ಕಾಂಗ್ರೆಸ್ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಿದ್ದು, ಈ ಸಂದರ್ಭದಲ್ಲಿ ರಟ್ಟೀಹಳ್ಳಿ ಬ್ಲಾಕ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತರನ್ನು ಗುರುತಿಸಿ ಸನ್ಮಾನಿಸಲಾಯಿತು.❤️🙏🏻
#CongressFoundationDay
ಆಧುನಿಕ ಭಾರತವನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಪ್ರಮುಖ ನಾಯಕ ಡಾ. ಬಿ.ಆರ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದಂದು ನಮ್ಮ ಗೌರವಪೂರ್ವಕ ನಮನಗಳು.
#MahaparinirvanDiwas
ನಿರ್ಭೀತ ನಾಯಕಿ, ಸಿಡಬ್ಲ್ಯೂಸಿ ಸದಸ್ಯೆ ಮತ್ತು @INCIndia ಸಾಮಾಜಿಕ ಜಾಲತಾಣ ವಿಭಾಗದ ಗೌರವಾನ್ವಿತ ಅಧ್ಯಕ್ಷೆ ಶ್ರೀಮತಿ @SupriyaShrinate ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.❤️❤️🙏🏻
ನಿಮಗೆ ಉತ್ತಮ ಆಯಸ್ಸು , ಆರೋಗ್ಯ, ಯಶಸ್ಸು ಮತ್ತು ನಿರಂತರವಾಗಿ ಹೆಚ್ಚಿನ ಶಕ್ತಿ ಸಿಗಲಿ ಎಂದು ಹಾರೈಸುತ್ತೇನೆ