2021ರ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಬಂದೊದಗಿದ ಕಾನೂನು ಸಮಸ್ಯೆ ನಿವಾರಣೆಯಲ್ಲಿ ಪ್ರ���ುಖ ಪಾತ್ರ ವಹಿಸಿ, AG Re opinion ತರಲು ಸಹಕರಿಸಿ, MLA ಪೊನ್ನಣ್ಣ ಅವರ ನೇತೃತ್ವದಲ್ಲಿ ಸಭೆಯಾಗುವಂತೆ ಮಾಡಿದ KPCC ಸೆಕ್ರೆಟರಿ @suryamukundaraj ಸೂರ್ಯ ಮುಕುಂದ್ ರಾಜ್ ಅವರನ್ನು ಅಭಿನಂದಿಸಿದ ಕ್ಷಣ. ನಿಮ್ಮ ರಾಜಕೀಯ ಜೀವನ ಉನ್ನತವಾಗಲಿ ಸಾರ್.
ಸಹಾಯಕ ಪ್ರಾಧ್ಯಾಪಕರ ನೇಮಕಾತಿ2021ಕ್ಕೆ ಬಂದೊದಗಿದ ಕಾನೂನು ಸಮಸ್ಯೆ ನ���ವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿ, AG Re opinion ತರಲು ಸಹಕರಿಸಿದ ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ವಿ.ಪೇಟೆ ಶಾಸಕರಾದ @as_ponnanna ಸಾರ್ ಅವರನ್ನು ಇಂದು ಅಭಿನಂದಿಸಿದ ಕ್ಷಣ.
ಸಹಾಯಕ ಪ್ರಾಧ್ಯಾಪಕ ಹುದ್ದೆಯ ಆಕಾಂಕ್ಷಿಗಳ ಬಹುದಿನಗಳ ಕನಸು,
ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿದ್ದ ಕಾರಣ ನೆನೆಗುದಿಗೆ ಬಿದ್ದಿದ್ದ 1242 ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಇದ್ದ ತೊಡಕುಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಸಿ ಕ್ಷಿಪ್ರಗತಿ��ಲ್ಲಿ ದಾಖಲೆಗಳ ಪರಿಶೀಲನೆ ಸೇರಿದಂತೆ ಹಲವು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ,
1/2
@drmcsudhakar ಮಾನ್ಯ ಸಚಿವರೇ RDPR ಇಲಾಖೆಯ ನೇಮಕಾತಿಗೆ ಇಲ್ಲದ ಸಮಸ್ಯೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಬಂದಿದೆಯೇ? Or ಸಹಾಯಕ ಪ್ರಾಧ್ಯಾಪಕರಿಗೆ ನೇಮಕಾತಿ ಆದೇಶ ನೀಡಲು ಇಚ್ಛಾಶಕ್ತಿಯ ಕೊರತೆಯೇ? 1209 ಕುಟುಂಬಗಳ ಕಾಯುವಿಕೆಯ ಹತಾಶೆ ಮತ್ತು ವ್ಯವಸ್ಥೆಯ ಮೇಲಿನ ನಿರೀಕ್ಷೆಗೆ ಬೆಲೆ ಇಲ್ಲವೇ?
@DCTE_Karnataka@drmcsudhakar
@siddaramaiah ಸಹಾಯಕ ಪ್ರಾಧ್ಯಾಪರಾಗಿ ಆಯ್ಕೆಯಾಗಿ 3 ವರ್ಷದಿಂದ ಕಾಯುತ್ತಿರುವ ನಮಗೆ ಉದ್ಯೋಗ gurantee ಯಾವಗ ಮುಖ್ಯಮಂತ್ರಿಗಳೇ....
ನಿಮ್ಮ ಸಮಾಜವಾದ ತತ್ವ ನಮನ್ನು ನಿರುದ್ಯೋಗಿ ಆಗಿರಲು ಬಿಟ್ಟಿರುವುದು ಸೋಜಿಗವೇ ಸರಿ
ಈಗಲಾದರೂ ಮನಸು ಮಾಡಿ ಆದೇಶ ನೀಡಿ...
@CMofKarnataka@RahulGandhi@drmcsudhakar@sid
ಸಹಾಯಕ ಪ್ರಾಧ್ಯಾಪಕ 2021 ರ ಆದೇಶ ಪ್ರತಿ ನೀಡಿ, ಆಶ್ವಾಸನೆ ನೀಡುವುದು ನಿಲ್ಲಿಸಿ.NEP ಆದರೆ ಏನು SEP ಆದರೆ ಏನು. ಖಾಯಂ ಪ್ರಾಧ್ಯಾಪಕರ ನೇಮಕಾತಿ ಮಾಡದೇ ಗುಣಮಟ್ಟದ ಶಿಕ್ಷಣ ಹೇಗೆ ಹೇಳಿ. ಪ್ರತಿ ಬಾರಿ ಭೇಟಿಯಲ್ಲೂ ಕ್ಷುಲ್ಲಕ ಕಾರಣ ನೀಡುವುದು ಎಷ್ಟು ಸರಿ ನಿಮ್ಮನ್ನು ಪರಾಮರ್ಶಿಸಿಕೊಳ್ಳಿ.