��ಜನ್ಮದಿನದ ಹಾರ್ದಿಕ ಶುಭಾಶಯಗಳು💐
ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಬಿ.ವೈ. ವಿಜಯೇಂದ್ರ ಯಡಿಯೂರಪ್ಪ ಜೀ ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು.
#BYVijayendra #DrShailendraBeldale #BidarSouth
🇮🇳 ರಾಷ್ಟ್ರೀಯ ಏಕತಾ ದಿನದ ಶುಭಾಶಯಗಳು! 🇮🇳
ಭಾರತದ ಏಕೀಕರಣದ ರೂವಾರಿ, ಸ್ವತಂತ್ರ ಭಾರತದ ಮೊದಲ ಗೃಹ ಸಚಿವರು, ಭಾರತ ರತ್ನ, ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಸ್ಮರಣಾರ್ಥ ಗೌರವಪೂರ್ವಕ ನಮನಗಳು. 🙏
🎉 ಹೃತ್ಪೂರ್ವಕ ಅಭಿನಂದನೆಗಳು! 🎉
ಈಶಾನ್ಯ ಶಿಕ್ಷಕರ ಕ್ಷೇತ್ರದ ಕರ್ನಾಟಕ ವಿಧಾನಪರಿಷತ್ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ಎನ್ಡಿಎ ಮೈತ್ರಿ ಕೂಟದ ಅಭ್ಯರ್ಥಿ ಶ್ರೀ ಶಶೀಲ್ ಜಿ. ನಮೋಶಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
🙏 ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು!🙏
ಪರಮ ಪವಿತ್ರವಾದ _ರಾಮಾಯಣ ಮಹಾಕಾವ್ಯದ_ ಮೂಲಕ ಜಗತ್ತಿಗೆ ಜೀವನ ಮೌಲ್ಯಗಳು, ಸತ್ಯ, ಧರ್ಮ, ತ್ಯಾಗ ಹಾಗೂ ಮಾನವೀಯತೆಯ ಸಂದೇಶವನ್ನು ಸಾರಿದ ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಜಯಂತಿಯ ಈ ಶುಭ ಸಂದರ್ಭದಲ್ಲಿ ಭಕ್ತಿಪೂರ್ವಕ ನಮನಗಳು.
ನವ ಭಾರತದ ಶಕ್ತಿಶಾಲಿ ಮತ್ತು ದೃಢ ನಿರ್ಧಾರಗಳ ಧೀಮಂತ ನಾಯಕರಾದ ಸನ್ಮಾನ್ಯ ಶ್ರೀ Amit Shah ಜೀ ಅವರಿಗೆ ಜನ್ಮದಿನದ ಶುಭಾಶಯಗಳು! 🇮🇳🔥
ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರು, ಕೇಂದ್ರ ಗೃಹ ಹಾಗೂ ಸಹಕಾರ ಇಲಾಖೆಯ ಸಚಿವರಾದ ಸನ್ಮಾನ್ಯ ಶ್ರೀ Amit Shah ಜೀ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.@AmitShah
ದುರ್ಗದ ಹುಲಿ ಮದಕರಿ ನಾಯಕ ಅವರಿಗೆ ಶತ ಶತ ಪ್ರಣಾಮಗಳು! 🙏🌺
ಅತಿ ಕಿರಿಯ ವಯಸ್ಸಿನಲ್ಲೇ ಚಿತ್ರದುರ್ಗದ ಸಿಂಹಾಸನವನ್ನೇರಿ, ಜನರ ಹಿತಕ್ಕಾಗಿ ಆಡಳಿತ ನಡೆಸಿದ ವೀರ ಪರಂಪರೆಯ ಪ್ರತೀಕ, ಚಿತ್ರದುರ್ಗದ ಹೆಮ್ಮೆಯ ದುರ್ಗದ ಹುಲಿ ಮದಕರಿ ನಾಯಕ ಅವರ ಜನ್ಮದಿನದಂದು ಭಕ್ತಿಪೂರ್ವಕ ನಮನಗಳು.
ಅವರ ಧೈರ್���, ಸಾಹಸ ಹಾಗೂ ನಾಡಿನ ಮೇಲಿನ ಅಭಿಮಾನ ಸದಾ ಸ್ಮರಣೀಯ
ನವರಾತ್ರಿಯ ಶುಭ ಸಂದರ್ಭದಲ್ಲಿ ಆದಿಶಕ್ತಿ ತಾಯಿ ಶೈಲಪುತ್ರಿ ದೇವಿಯನ್ನು ಭಕ್ತಿಭಾವದಿಂದ ಆರಾಧಿಸೋಣ.
ಶಕ್ತಿ, ಸ್ಥಿರತೆ ಮತ್ತು ಸಕಾರಾತ್ಮಕತೆಯ ಪ್ರತೀಕವಾದ ತಾಯಿ ಶೈಲಪುತ್ರಿ ದೇವಿಯು ನಾಡಿನ ಸಮಸ್ತ ಜನತೆಗೆ ಸುಖ, ಶಾಂತಿ, ಸಮೃದ್ಧಿ ಹಾಗೂ ಉತ್ತಮ ಆಯುರಾರೋಗ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ಬಿಜೆಪಿ ರಾಜ್ಯ ಸಹ ಉಸ್ತುವಾರಿಗಳಾದ ಡಾ. ಕಾಸಂ ವೆಂಕಟೇಶ್ವರಲು ಅವರಿಗೆ ಅಭಿನಂದನೆಗಳು!
ಇಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ.ವೈ. ವಿಜಯೇಂದ್ರ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಬಿಜೆಪಿ ರ���ಜ್ಯ ಕಾರ್ಯಾಲಯ _ಜಗನ್ನಾಥ ಭವನ_ದಲ್ಲಿ ನಡೆದ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡೆ.
✈️🇮🇳 ಆಕಾಶದ ಗಡಿಯಲ್ಲಿ ಕಾವಲು… ದೇಶದ ರಕ್ಷಣೆಯಲ್ಲಿ ಸದಾ ಮುಂಚೂಣಿಯಲ್ಲಿ!
ಅತ್ಯಂತ ಸಮರ್ಪಣೆ, ಶಿಸ್ತು ಮತ್ತು ಉತ್ಕೃಷ್ಟತೆಯಿಂದ ದೇಶದ ಆಕಾಶವನ್ನು ಕಾಯುತ್ತಿರುವ ಭಾರತೀಯ ವಾಯುಪಡೆಯ ��ೀರ ಯೋಧರಿಗೆ ಭಾರತೀಯ ವಾಯುಸೇನಾ ದಿನದ ಹಾರ್ದಿಕ ಶುಭಾಶಯಗಳು.
🪔 ಸೇವಾ ಜ್ಯೋತಿ ಯಾತ್ರೆ – ವಿಕಸಿತ ಭಾರತ ಸಂಕಲ್ಪ ಸಭೆ 🇮🇳
ಪ್ರಧಾನಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರ 25 ವರ್���ಗಳ ಸಾರ್ವಜನಿಕ ಸೇವಾ ಪಯಣವನ್ನು ಗೌರವಿಸುವ ಅಂಗವಾಗಿ ಆಯೋಜಿಸಿದ್ದ ಸೇವಾ ಜ್ಯೋತಿ ಯಾತ್ರೆ ಹಾಗೂ ವಿಕಸಿತ ಭಾರತ ಸಂಕಲ್ಪ ಸಭೆಯ ನೇರ ಪ್ರಸಾರವನ್ನು ಬೀದರ್ನ ಗಾಂಧಿ ಗಂಜ್ನಲ್ಲಿ ವೀಕ್ಷಿಸಲಾಯಿತು.
ಬಳಿಕ ಸೇವಾ ��್ಯೋತಿ ಯಾತ್ರೆಗೆ
🇮🇳 ಸತ್ಯ, ಅಹಿಂಸೆ, ಸ್ವಚ್ಛತೆಯ ಮಾರ್ಗ ತೋರಿದ ಮಹಾತ್ಮ! 🙏
ದಂಡಿ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿ, ಸ್ವದೇಶಿ ಚಳುವಳಿಯಂತಹ ಅನೇಕ ಹೋರಾಟಗಳಿಗೆ ನೇತೃತ್ವ ನೀಡಿ, ತಮ್ಮ ಜೀವನದ ಮೂಲಕ ಸತ್ಯ, ಅಹಿಂಸೆ ಹಾಗೂ ಸ್ವಚ್ಛತೆಯ ಮಹತ್ವವನ್ನು ಸಾರಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿಯಂದು ಗೌರವಪೂರ್ವಕ ಪ್ರಣಾಮಗಳು. 🙏🌸
🇮🇳 ಸರಳತೆ, ಸಜ್ಜನಿಕೆ ಹಾಗೂ ರಾಷ್ಟ್ರಸೇವೆಯ ಪ್ರತೀಕ! 🙏
ಧೀಮಂತ ವ್ಯಕ್ತಿತ್ವದ, ಸರಳ ಸಜ್ಜನ ರಾಜಕಾರಣಿ, ದೇಶದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಶ್ರಮಿಸಿದ ಮಾಜಿ ಪ್ರಧಾನಿ, ಭಾರತ ರತ್ನ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದಂದು ಗೌರವಪೂರ್ವಕ ಪ್ರಣಾಮಗಳು. 🙏🌸
🌿 ರಾಷ್ಟ್ರೀಯ ಆಯುರ್ವೇದ ದಿನದ ಹಾರ್ದಿಕ ಶುಭಾಶಯಗಳು! 🙏
ಭಾರತದ ಪಾರಂಪರಿಕ ವೈದ್ಯ ಪದ್ಧತಿಯಾದ ಆಯುರ್ವೇದವನ್ನು ಪ್ರೋತ್ಸಾಹಿಸಿ, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸೋಣ.
🌿 ಧನ್ವಂತರಿ ದೇವರ ಆಶೀರ್ವಾದದಿಂದ ��ಲ್ಲರಿಗೂ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ನೆಮ್ಮದಿ ದೊರೆಯಲಿ. 🙏
#NationalAyurvedaDay #DhanvantariJayanti