ಮಹಾನಂದಿ ಗೋಲೋಕಕ್ಕೆ ಮಾನ್ಯ ಪಶುಸಂಗೋಪನಾ ಸಚಿವರ ಭೇಟಿ;
@ShankaraPeetha ದ @MahanandiGoulok ಕ್ಕೆ ಭೇಟಿ ನೀಡಿದೆ.
ರಾಮಚಂದ್ರಾಪುರಮಠದ 13 ಶಾಖೆಗಳಲ್ಲಿ 2000+ ಗೋವುಗಳಿವೆ.
33 ವಿಶಿಷ್ಟ ಗೋತಳಿಗಳನ್ನು ಸಂರಕ್ಷಿಸಲಾಗಿದೆ & ಗೋಸಂವರ್ಧನೆ ಅಚ್ಚುಕಟ್ಟಾಗಿ ನಡೆಯುತ್ತಿದೆ. ಗೋವುಗಳ ಆರೈಕೆಯನ್ನು ಕಂಡು ಸಂತಸವಾಯಿತು
- @PrabhuChavanBJP
ವಿವಿವಿ’ಯಲ್ಲಿ ಸೂರ್ಯೋದಯ!
ಮೊದಲು ಬೆಂಗಳೂರಿನ, ಬಳಿಕ ಭಾರತದ ಬಾಂದಳದಲ್ಲಿ ಆದ ‘ಸೂರ್ಯೋದಯ’ವು ಇದೀಗ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಕ್ಷಿತಿಜದಲ್ಲಿಯೂ ಆಗಿದೆ!
ನಲ್ಮೆಯ @Tejasvi_Surya ಭಾರತವನ್ನು ಮರಳಿ ‘ಭಾ’ರತವಾಗಿಸುವ ಈ ಮಹಾಪ್ರಯತ್ನದಲ್ಲಿ ಸೂರ್ಯತೇಜಸ್ಸಿನ ಪಾಲು ದೊಡ್ಡದಿರಲಿ.
@VVV_University
@sb_gurukulam@rj_gurukulam
ಗೋಕರ್ಣದ ಆಂಜನೇಯ ಜನ್ಮಭೂಮಿಯಲ್ಲಿ ಮರದ ಕೊಂಬೆಗೆ ಬಾಳೆಗೊನೆ ಕಟ್ಟಿರುವುದಲ್ಲದೇ, ಮಂಗಗಳು ಬಂದು ಕುಳಿತು ಆರಾಮವಾಗಿ ತಿನ್ನಲು ಅಟ್ಟಲು ನಿರ್ಮಿಸಿರುವುದು. ಇನ್ನು ಮುಂದೆ ಈ ಸೇವೆಯು ಪ್ರತಿ ಶನಿವಾರ ನಡೆಯಲಿದೆ.
-ಈ ಕಾರ್ಯದ ಹಿಂದಿರುವುದು ನಮ್ಮ ನೆಚ್ಚಿನ ಕಾರ್ಯಕರ್ತ ನಾಗೇಶ ಗೌಡ.
ಹಲವು ರಾಜ್ಯಗಳಲ್ಲಿ ಜಾರಿಯಾಗಿರುವ - ಕರ್ನಾಟಕದಲ್ಲಿಂದು ಜಾರಿಯಾದ #ಗೋಹತ್ಯಾ_ನಿಷೇಧ ದ ನಡೆಯು ಸಂಪೂರ್ಣ ಭಾರತದಲ್ಲಿ ಮಾರ್ದನಿಸಲಿ..
ತಾಯಿ ಭಾರತಿಯ ಮಡಿಲಲ್ಲಿ ಗೋಮಾತೆಯು ಸ್ವಚ್ಛಂದವಾಗಿ ನಲಿಯುವಂತಾಗಲಿ..
ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ ರವರು ಇಂದು ವಿವಿವಿಯ ಕ್ಯಾಂಪಸ್ಗೆ ಭೇಟಿಯಿತ್ತು ಸಮಗ್ರ ಚಿತ್ರಣವನ್ನು ಪಡೆದರು.
@nalinkateel
ಸರ್ವ ರೀತಿಯಿಂದಲೂ ಅಧಿಕಾರಕ್ಕೆ ಅರ್ಹರಾದ ಶ್ರೀ ಪ್ರಮೋದ ಹೆಗಡೆಯವರಿಗೆ 32 ವರ್ಷಗಳ ಬಳಿಕ ಅವಕಾಶ! ಇದು ಅವರಿಗೆ ಎಷ್ಟು ಒಳ್ಳೆಯದೋ ಅದಕ್ಕಿಂತ ಹೆಚ್ಚು ಗ್ರಾಮಗಳ ಅಭ್ಯುದಯಕ್ಕೆ ಒಳ್ಳೆಯದು!
#GramaRajya
ಆ ಸಾಧುಗಳು ಬದುಕಿರುವಾಗ ಅವರಿಗೆ ಸಿಕ್ಕ ಗೌರವವು ಏನು ಎಂಬುದನ್ನು ಎಲ್ಲರೂ ಬಲ್ಲರು; ಕೊನೆಯ ಪಕ್ಷ ಸಾವಿನ ತನಿಖೆಯಲ್ಲಿಯಾದರೂ ಆ ಪುಣ್ಯ ಜೀವಗಳಿಗೆ ಸಲ್ಲಬೇಕಾದ ಗೌರವ ಸಲ್ಲಲಿ.
#CBIForPalghar
ಧರ್ಮ-ಸಂಸ್ಕೃತಿಗಳ ಸಂರಕ್ಷಣೆಯ ಸಮರಗಳಲ್ಲಿ ನಿಸ್ವಾರ್ಥ-ನಿಶ್ಶುಲ್ಕ ಸೇವೆಯನ್ನು ಸಲ್ಲಿಸುತ್ತಲೇ ಬಂದ @ShyamAruna ಇಂದು Additional Advocate General ಆಗಿ ನೇಮಕಗೊಂಡಿದ್ದನ್ನು ನಾಲ್ಕು ಶಬ್ದಗಳಲ್ಲಿ ಹೇಳುವುದಾದರೆ- “ಧರ್ಮಕ್ಕೆ ಇಂದು ಬಾಯಿ ಬಂತು!”