@Vijaykarnataka ನಿಮ್ಮಂಥ ಅವರಿಂದ ಅವಿರಿಗೆ ಬಿಟ್ಟಿ ಪ್ರಚಾರ ಅದಕ್ಕೆ namma ಕನ್ನಡ ಇಂಡಸ್ಟ್ರಿ ಹಾಳಾಗಿರೋದು ತಮಿಳುನಾಡು AP, ತೆಲಂಗಾಣ ದಲ್ಲಿ ಕೇರಳದಲ್ಲಿ ಯಾರಾದ್ರು ನಮ್ಮ ಫಿಲಂ ಬಗ್ಗೆ ಪೇಪರ್ ಮಾತು ಟೀವಿನಲ್ಲಿ ಹಾಕ್ತರಾ ಹೇಳಿ ಯಾಕೇ ಹೀಗೆ ನಮ್ಮ ಹೊಟ್ಟೆ ಉರಿಸ್ತೀರಾ
ನೋಡಿ ಸರ್ ನಮ್ಮ ಮೈಸೂರು ನಲ್ಲಿ 1000 ಟಿಕೆಟ್ ಅಂತೆ ಅದೇ ಚೆನ್ನೈ ನಲ್ಲಿ 190 rs ಎಲ್ಲಿ ಸಾಗ್ತಾಇದೇ ನಮ್ಮ ಕನ್ನಡ ಚಿತ್ರರಂಗ ಯಾರು ಹೇಳುವರು ಕೇಳುವರು ಇಲ್ವಾ
ಗಣೇಶ ಪ್ಲೀಸ್ ಏನಾದ್ರು ಮಾಡಿ ದಯವಿಟ್ಟು
@ganeshchetan
@umesh_anush ನೋಡಿ ಸರ್ ನಮ್ಮ ಮೈಸೂರು ನಲ್ಲಿ 1000 ಟಿಕೆಟ್ ಅಂತೆ ಅದೇ ಚೆನ್ನೈ ನಲ್ಲಿ 190 rs ಎಲ್ಲಿ ಸಾಗ್ತಾಇದೇ ನಮ್ಮ ಕನ್ನಡ ಚಿತ್ರರಂಗ ಯಾರು ಹೇಳುವರು ಕೇಳುವರು ಇಲ್ವಾ
ಈ ಬಗ್ಗೆ ಸ್ವಲ್ಪ ನೋಡಿ ಸರ್ ನೀವು ಯಾಕೇ ಸುಮ್ಮ್ನೆ ಹಾಗಬಿಟ್ಟರಿ ಸರ್ ದಯವಿಟ್ಟು
@ViswanadhK33405@_bunny_45_ So Called Telugu Alltime industry Hit movies are old kannada hits some Changes that it go and search You tube
Pokri,Kannada Sangliyana part 1 Remake
Bahubali, Kannada Mayura Remake
Magadheera, Kannada Raja Nanna Raja Remake
Vikramarkudu, Kannada Kalinga and Police mathu Dada,
@ganeshchetan@siddaramaiah@Madhu_Bangarapp ಫಿಲಂ ನಲ್ಲೂ ಕೂಡ ಆಗಬೇಕು ಸರ್
ಒಂದು ಸಣ್ಣ ಉದಾರಣೆ ಏನು ಅಂದ್ರೆ ಸೊ called ಬಿಗ್ ಬಜೆಟ್ ಫಿಲಂ ಪ್ರೊಡ್ಯೂಸರ್ ಕನ್ನಡ ಹೊಂಬಾಳೆ ಮಲಯಾಳಂ ಫಿಲಂ ನಾ ಹಂಚಿಕೆ ಮಾಡ್ತಹಿದ್ದಾರೆ ಅದು ಪ್ರೆಸ್ ಮೀಟ್ ನಲ್ಲಿ ಕನ್ನಡ ಡಬ್ಬಿಂಗ್ ಆಗಿದೆ ಅಂತ ಹೇಳಿ ಇವಾಗ ಎಲ್ಲ ವಿಥೌಟ್ ಕನ್ನಡ ವರ್ಷನ್ ಬಿಡುಗಡೆ ಮಾಡ್ತಾ ಇದ್ದಾರೆ
@hombalefilms@ttovino@DijoJoseAntony@WWFilmsIndia@CQubeBrosEnt@11Lohar@jakes_bejoy ಪ್ರೆಸ್ ಮೀಟ್ ಕನ್ನಡ ಅಂತ ಮಾಡಿದು ಆದ್ರೆ ಫಿಲಂ ಮಾತ್ರ ಮಲಯಾಳಂ ನಲ್ಲೆ ಬಿಡುಗಡೆ ಮಾಡೋದ್ದು 75 ಶೋ allready ಓಪನ್ ಆಗಿದೆ ಅದರಲ್ಲಿ ಒಂದು ಶೋ ನು ಕೂಡ ಇಲ್ಲ ಎಲ್ಲಾ ನಮ್ಮ ಹಣೆಬರಹ ಅಷ್ಟೇ ಹೊಂಬಾಳೆ ಅಂತ ದೊಡ್ಡ ಕಂಪನಿ ಗೆ ಯಾಕೇ ಬೇಕು ಹೇಳಿ ಈ ಮಲಯಾಳಂ ಫಿಲಂ ಬಿಡುಗಡೆ ಮಾಡೋ ದರ್ದು ಗೊತ್ತಿಲ್ಲ ದಯವಿಟ್ಟು ಬೇಡ ನಿಮಗೆ
@ganeshchetan ನಮ್ಗೆ ಏನ್ ಅಣೆಬರಹ ಸೌತ್ ನಾರ್ತ್ ಬಂದಿರಿವ ಎಲ್ಲ ವಲೆಸಿಗರಿಗೆ ಅವರ ಅವ್ರ ಭಾಷೆ ಲಿ ಫಿಲ್ಮ್ ನೋಡಬೌದು ನಮಗೆ ಏನ್ ಸರ್ ಕರ್ಮ ಹಿಂದಿ ತಮಿಳ್ ತೆಲುಗು ಮತ್ತು ಹೊಷ ಸೇರ್ಪಡೆ ಮಲಯಾಳಂ ಕೂಡ 150 ಶೋ ಕೊಡತಾ ಇದ್ದಾರೆ ಸರ್ ಹೀಗೆ ಮುಂದವರದ್ರೆ ಮರಾಠಿ ಫಿಲಂ ಇಂಡರಸ್ಟ್ರಿ ಹಾಗಿರೋದು ನಮಗೂ ಹಾಗೋದು ನೋಡತಾ ಇರಿ ಇಲ್ಲಿರೋರು ನಮ್ಮ ವಾಣಿಜ್ಯ ಮಂಡಳಿ