@INCKarnataka ನಾಚಿಕೆಗೇಡು! ಶುರು ಆಗುವ ಮೊದಲೇ server issue ಗಳು ಪ್ರಾರಂಭ. ಕೊಟ್ಟ ಸಹಾಯವಾಣಿ ಲಭ್ಯವಿಲ್ಲ. ಕಳಿಸಿರುವ ಸಂದೇಶಗಳಿಗೆ ಉತ್ತರವಿಲ್ಲ. Credit ತೆಗೆದುಕೊಳ್ಳುವುದು, ನಿಮ್ಮ photo print ಮಾಡಿಸಿಕೊಳ್ಳುವುದು ಗೊತ್ತಾಗುವ ಹಾಗೆ ನೀವು ಘೋಷಣೆ ಮಾಡಿದ scheme ಗಳು ಜನರಿಗೆ ಯಾವುದೇ ತೊಂದರೆ ಇಲ್ಲದೆ ಮುಟ್ಟಿಸುವುದು ಯಾಕೆ ಗೊತ್ತಾಗುವುದಿಲ್ಲ?
@DKShivakumar ನಾಚಿಕೆಗೇಡು! ಶುರು ಆಗುವ ಮೊದಲೇ server issue ಗಳು ಪ್ರಾರಂಭ. ಕೊಟ್ಟ ಸಹಾಯವಾಣಿ ಲಭ್ಯವಿಲ್ಲ. ಕಳಿಸಿರುವ ಸಂದೇಶಗಳಿಗೆ ಉತ್ತರವಿಲ್ಲ. Credit ತೆಗೆದುಕೊಳ್ಳುವುದು, ನಿಮ್ಮ photo print ಮಾಡಿಸಿಕೊಳ್ಳುವುದು ಗೊತ್ತಾಗುವ ಹಾಗೆ ನೀವು ಘೋಷಣೆ ಮಾಡಿದ scheme ಗಳು ಜನರಿಗೆ ಯಾವುದೇ ತೊಂದರೆ ಇಲ್ಲದೆ ಮುಟ್ಟಿಸುವುದು ಯಾಕೆ ಗೊತ್ತಾಗುವುದಿಲ್ಲ?
@siddaramaiah ನಾಚಿಕೆಗೇಡು! ಶುರು ಆಗುವ ಮೊದಲೇ server issue ಗಳು ಪ್ರಾರಂಭ. ಕೊಟ್ಟ ಸಹಾಯವಾಣಿ ಲಭ್ಯವಿಲ್ಲ. ಕಳಿಸಿರುವ ಸಂದೇಶಗಳಿಗೆ ಉತ್ತರವಿಲ್ಲ. Credit ತೆಗೆದುಕೊಳ್ಳುವುದು, ನಿಮ್ಮ photo print ಮಾಡಿಸಿಕೊಳ್ಳುವುದು ಗೊತ್ತಾಗುವ ಹಾಗೆ ನೀವು ಘೋಷಣೆ ಮಾಡಿದ scheme ಗಳು ಜನರಿಗೆ ಯಾವುದೇ ತೊಂದರೆ ಇಲ್ಲದೆ ಮುಟ್ಟಿಸುವುದು ಯಾಕೆ ಗೊತ್ತಾಗುವುದಿಲ್ಲ?
@laxmi_hebbalkar ನಾಚಿಕೆಗೇಡು! ಶುರು ಆಗುವ ಮೊದಲೇ server issue ಗಳು ಪ್ರಾರಂಭ. ಕೊಟ್ಟ ಸಹಾಯವಾಣಿ ಲಭ್ಯವಿಲ್ಲ. ಕಳಿಸಿರುವ ಸಂದೇಶಗಳಿಗೆ ಉತ್ತರವಿಲ್ಲ. Credit ತೆಗೆದುಕೊಳ್ಳುವುದು, ನಿಮ್ಮ photo print ಮಾಡಿಸಿಕೊಳ್ಳುವುದು ಗೊತ್ತಾಗುವ ಹಾಗೆ ನೀವು ಘೋಷಣೆ ಮಾಡಿದ scheme ಗಳು ಜನರಿಗೆ ಯಾವುದೇ ತೊಂದರೆ ಇಲ್ಲದೆ ಮುಟ್ಟಿಸುವುದು ಯಾಕೆ ಗೊತ್ತಾಗುವುದಿಲ್ಲ?