ಸಹಾಯಕ ಪ್ರಾಧ್ಯಾಪಕರ ನೇಮಕಾತಿಗಿದ್ದ ಎಲ್ಲ ಅಡೆತಡೆಗಳನ್ನು ದೂರಸರಿಸಿ, ನಮ್ಮನ್ನೆಲ್ಲ ದಡ ಸೇರಿಸಿದ,ನುಡಿದಂತೆ ನಡೆವ,ನೊಂದವರ ಪರ ಸದಾ ಸ್ಪಂದಿಸುವ, ನಮ್ಮ ಮಾನ್ಯ ಉನ್ನತ ಶಿಕ್ಷಣ ಸಚಿವರಾದ ಡಾ|| ಎಂ ಸಿ ಸುಧಾಕರ್ ಸರ್ ರವರಿಗೆ 2024ರ ನೂತನ ಸಹಾಯಕ ಪ್ರಾಧ್ಯಾಪಕರ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು ಸರ್🙏
ನಿಮಗೆ ನಾವು ಸದಾ ಚಿರಋಣಿಗಳು ಸರ್🙏♥️
@siddaramaiah@drmcsudhakar@DCTE_Karnataka ಸರ್ಕಾರಿ ಪದವಿ ಕಾಲೇಜುಗಳು ಆರಂಭವಾಗಿ ತಿಂಗಳುಗಳು ಕಳೆದರೂ ಪಾಠ ಮಾಡಲು ಸಹಾಯಕ ಪ್ರಾಧ್ಯಾಪಕರಿಲ್ಲದೇ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ, ನೂತನವಾಗಿ ನೇಮಕವಾದ ಸಹಾಯಕ ಪ್ರಾಧ್ಯಾಪಕರಿಗೆ ಶೀಘ್ರ ಸ್ಥಳನಿಯುಕ್ತಿಗೊಳಿಸಲು ಮನವಿ.@CMofKarnataka@DKShivakumar
ಸಹಾಯಕ ಪ್ರಾಧ್ಯಾಪಕರ ನೇಮಕಾತಿ-2021ರ ಪ್ರತಿ ಹಂತದಲ್ಲೂ, ತ್ರಿಸದಸ್ಯ ಸಮಿತಿಯು ವರದಿ ಅತಿ ಜರೂರಾಗಿ ತಲುಪಲು, ಅಂತಿಮ ಘಟ್ಟವಾದ ನೇಮಕಾತಿ ಗೆಜೆಟ್ ಹೊರಡಿಸಲು ಸತತವಾಗಿ ಬಳಗಕ್ಕೆ ಬೆನ್ನೆಲುಬಾಗಿ ನಿಂತ ಮಾನ್ಯ @siddaramaiah ನವರ ಆಪ್ತ ಕಾರ್ಯದರ್ಶಿಯವರದ ಡಾ. ಎನ್ #ವೆಂಕಟೇಶಯ್ಯ ಸಾರ್ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಲಾಯಿತು.
ಸಹಾಯಕ ಪ್ರಾಧ್ಯಾಪಕರ ನೇಮಕಾತಿ 2021ರ ಗೆಜೆಟ್ ಆಗಲು ನೆರವಾದ ರಾಜ್ಯ ಸರ್ಕಾರದ ಗ್ಯಾರಂಟಿಗಳ ಅನುಷ್ಠಾನದ ಅಧ್ಯಕ್ಷರು, ಮಾಜಿ ಸಚಿವರಾದ @HMRevanna ಅವರನ್ನು ಇಂದು ಭೇಟಿ ಮಾಡಿ ಬಳಗದ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು.
ಸಹಾಯಕ ಪ್ರಾಧ್ಯಾಪಕರ ನೇಮಕಾತಿ2021ಕ್ಕೆ ಬಂದೊದಗಿದ ಕಾನೂನು ಸಮಸ್ಯೆ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿ, AG Re opinion ತರಲು ಸಹಕರಿಸಿದ ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ವಿ.ಪೇಟೆ ಶಾಸಕರಾದ @as_ponnanna ಸಾರ್ ಅವರನ್ನು ಇಂದು ಅಭಿನಂದಿಸಿದ ಕ್ಷಣ.
2021ರ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಬಂದೊದಗಿದ ಕಾನೂನು ಸಮಸ್ಯೆ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿ, AG Re opinion ತರಲು ಸಹಕರಿಸಿ, MLA ಪೊನ್ನಣ್ಣ ಅವರ ನೇತೃತ್ವದಲ್ಲಿ ಸಭೆಯಾಗುವಂತೆ ಮಾಡಿದ KPCC ಸೆಕ್ರೆಟರಿ @suryamukundaraj ಸೂರ್ಯ ಮುಕುಂದ್ ರಾಜ್ ಅವರನ್ನು ಅಭಿನಂದಿಸಿದ ಕ್ಷಣ. ನಿಮ್ಮ ರಾಜಕೀಯ ಜೀವನ ಉನ್ನತವಾಗಲಿ ಸಾರ್.
@TIlakdm@CMofKarnataka@drmcsudhakar@siddaramaiah 2021ರ ಸಹಾಯಕ ಪ್ರಾಧ್ಯಾಪಕ ನೇಮಕಾತಿಯಲ್ಲಿ ಸಸ್ಯ ಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಷಯಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಆದೇಶ ಪ್ರತಿ ನೀಡಿ..ನಮ್ಮನ್ನು ಸಹ ದಡ ಸೇರಿಸಿ..
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯ ರವರ ಸಮ್ಮುಖದಲ್ಲಿ ಗೆಜೆಟ್ ರೂಪದಲ್ಲಿ ನೇಮಕಾತಿ ಆದೇಶ ನೀಡಲಾಯಿತು.
ಈ ಸಂದರ್ಭದಲ್ಲಿ ಹಲವು ವರ್ಷಗಳಿಂದ ಕಾತುರದಿಂದ ಕಾಯುತ್ತಿದ್ದ ಆಕಾಂಕ್ಷಿಗಳ ಮುಖದಲ್ಲಿ ನೋಡಿದ ಸಂತೋಷ ನಿಜಕ್ಕೂ ಸಾರ್ಥಕತೆಯ ಭಾವನೆ ಮೂಡಿತು.
#drmcsudhakar#Minister#AssistantProfessor#recruitment#gazete
2/2
ಸಹಾಯಕ ಪ್ರಾಧ್ಯಾಪಕ ಹುದ್ದೆಯ ಆಕಾಂಕ್ಷಿಗಳ ಬಹುದಿನಗಳ ಕನಸು,
ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿದ್ದ ಕಾರಣ ನೆನೆಗುದಿಗೆ ಬಿದ್ದಿದ್ದ 1242 ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಇದ್ದ ತೊಡಕುಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಸಿ ಕ್ಷಿಪ್ರಗತಿಯಲ್ಲಿ ದಾಖಲೆಗಳ ಪರಿಶೀಲನೆ ಸೇರಿದಂತೆ ಹಲವು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ,
1/2