ಕೋವಿಡ್-೧೯ರ ವಿರುದ್ಧ ಹೋರಾಡುತ್ತಿರುವ ಪ್ರತಿಯೋಬ್ಬರಿಗೂ ನಿಜವಾದ ಚಪ್ಪಾಳೆ ಸಲ್ಲಬೇಕು. ಇಂತಹ ಕಷ್ಟದ ಪರಿಸ್ಥಿತಿಯಲ್ಲಿಯೂ ಸರಿಯಾದ ಮಾಹಿತಿಯನ್ನು ಕೊಡುತ್ತಿರುವ ಮತ್ತು ಸೇವೆಯನ್ನು ಹಗಲಿರಳು ಸಲ್ಲಿಸುತ್ತಿರುವ ನಿಮಗೆ ನಮ್ಮ ಕಡೆಯಿಂದ ಧನ್ಯವಾದಗಳು.
2019-20ನೇ ಸಾಲಿನ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ ಕಾರ್ಮಿಕ ಪದ್ಧತಿ ನಿಷೇಧದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಮಾನ್ಯ ಜಿಲ್ಲಾಧಿಕಾರಿ���ಳಾದ ಅನೀಸ್ ಕಣ್ಮಣಿ ಜಾಯ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ದಿನಾಂಕ:೧೮-೦೨-೨೦೨೦ರಂದು ಚಾಲನೆ ನೀಡಿದರು.
ವ್ಯಾಪಾರಿಗಳು, ಸ್ವ ಉದ್ಯೋಗಿಗಳಿಗೆ ಬಂಪರ್ ಸುದ್ದಿ : ಕಾರ್ಮಿಕ ಇಲಾಖೆಯಿಂದ `ರಾಷ್ಟ್ರೀಯ ಪಿಂಚಣಿ ಯೋಜನೆ' ಜಾರಿ
https://t.co/z6v1fgEPyl
Source : "Kannada News Now" via Dailyhunt
ಆಪ್ ಡೌನ್ಲೋಡ್ ಮಾಡಿ
https://t.co/hemGmtUDWs
ದಿನಾಂಕ:13-12-2019 ರಂದು ಕರ್ನಾಟಕ ಆದಿವಾಸಿಗಳ ಹಕ್ಕುಗಳ ಸಂಘ ಸಮನ್ವಯ ಸಮಿತಿ ಕೋಡಗು ಜಿಲ್ಲೆಯ ಸಂಚಾಲಕರು ಮತ್ತು ಸದಸ್ಯರಿಗೆ PM-SYM, PM-VYM, ಆಶಾದೀಪ, ಸ್ಮಾಟ್೯ಕಾರ್ಡ, ಕ&ಇ.ನಿ.ಕಾ.ಕ.ಮಂಡಳಿ�� ಸೌಲಭ್ಯಗಳ ಕುರಿತು ಕಾಅಮ ಕಛೇರಿಯಲ್ಲಿ ಮಾಹಿತಿ ನೀಡಿ ಕರ ಪತ್ರ ವಿತರಿಸಲಾಯತು.
ದಿನಾಂಕ:೧೦-೧೨-೨೦೧೯ ರಂದು ಮಾನ್ಯ ಕಾರ್ಮಿಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಿಗೆ ಮತ್ತು ಸದಸ್ಯರಿಗೆ PM-SYM ಮತ್ತು PM-VYM ಯೋಜನೆಯ ಕುರಿತು ಕರ ಪತ್ರ ವಿತರಿಸುವ ಮೂಲಕ ಮಾಹಿತಿ ನೀಡಲಾಯ��ತು.
ಕೊಡಗು ಜಿಲ್ಲಾ ಸ್ತ್ರೀ ಶಕ್ತಿ ಸಂಘಗಳ ಒಂದು ದಿನದ ಸಮಾವೇಶದಲ್ಲಿ ಈ ದಿನ ಭಾಗವಹಿಸಿ PM-SYM, PM-VYM ಯೋಜನೋಯ, ಬಾಕಾಕಾ ಕುರಿತು ಮತ್ತು ಕಟ್ಟಡ ಕಾರ್ಮಿಕರಿಗಾಗಿ ಇರುವ ಯೋಜನೇಯ ಕುರಿತು ಮಾಹಿತಿ ನೀಡಲಾಯಿತು.
ಮಾನ್ಯ ಉಪಕಾರ್ಮಿಕ ಆಯುಕ್ತರು, ಹಾಸನರವರ ಕಛೇರಿ ಆದೇಶದ ಮೇರೆಗೆ Paul Resorts & Hotels Pvt. Ltd.,ಮೇಕೇರಿಗೆ ಭೇಟಿ ನೀಡಿ ಕಾರ್ಮಿಕರ ಸಭೆ ಕರೆದು ಸ್ಥಾಯೀ ಆದೇಶದ ಕರಡು ಪ್ರತಿಯನ��ನು ಓದಿ ಹೇಳಿ ತಿಳಿಸಲಾಯಿತು ಹಾಗೂ ಎಲ್ಲಾ ಕಾರ್ಮಿಕರ ಒಪ್ಪಿತ ಮೂರು ಜನ ಕಾರ್ಮಿಕ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು.ಆಶಾ ದೀಪ ಯೋಜನೆಯಮಾಹಿತಿ ನೀಡಲಾಯಿತು
ಕಾರ್ಮಿಕ ಸಂಘಟನೆ ಯಿಂದ ಬಂದ ಮ್ಒಖಿಕ ದೂರಿನ ಮೇರೆಗೆ ಇಂದು ದಿನಾಂಕ 19/11/2019 ರಂದು ವಿರಾಜಪೇಟೆ ತಾಲ್ಲೂಕು ಪುನಂಪೇಟೆ ಹೋಬಳಿ ಬೆಕ್ಕೆಸೋಡ್ಲೋರು ಗ್ರಾಮದ ಶ್ರೀ ಕಾವೇರಪ್ಪ ಮತ್ತು ಅವರ ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಕಾರ್ಮಿಕರ ನಡುವೆ ಸಂಧಾನ ಮಾಡಿ ಕಾರ್ಮಿಕರ ಇಚ್ಛೆಯಂತೆ ಲೈನ್ ಮನೆಯಿಂದ ಕಳುಹಿಸಿ ಕೊಡಲಾಯಿತು.