#WomenforClimate. Women & children are at the front line of #climate disaster and we can only bring about impactful change by involving them. Vijay Laxmi our Chief Supervisor talks to partner groups on localised solutions. #tipsessions#zerowaste#wastemanagement
ಮನೆಯಲ್ಲಿ ಉತ್ಪಾದನೆಯಾಗುವ ಹಸಿ ತ್ಯಾಜ್ಯವನ್ನು ಸುಲಭವಾಗಿ ಗೊಬ್ಬರವಾಗಿಸುವ ವಿಧಾನ ಪೈಪ್ ಕಾಂಪೋಸ್ಟಿಂಗ್. ಈ ಚಿತ್ರವನ್ನು ನೋಡಿ ಪೈಪ��� ಕಾಂಪೋಸ್ಟಿಂಗ್ ಕುರಿತಾಗಿ ತಿಳಿಯಿರಿ. ಸಮರ್ಪಕ ತ್ಯಾಜ್ಯ ವಿಂಗಡಣೆ ಮಾಡಿ. ತ್ಯಾಜ್ಯವನ್ನು ಸಂಪನ್ಮೂಲವಾಗಿಸಿ. #SwachhBharat #zerowaste #compost #tipsessions
"ಟಿಪ್ ಸೆಷನ್ಸ್" (TIP Sessions), ನಮ್ಮ ಜಾಗೃತಿ ಕಾರ್ಯಕ್ರ್ರಮದ ಅಂಗವಾಗಿ ತ್ಯಾಜ್ಯ ಮೂಲಗಳ ವಿಂಗಡಣೆ, ಮುಖರಕ್ಷಾ ಕವಚಗಳ ಸುರಕ್ಷಿತ ವಿಲೇವಾರಿ, ಮನೆಯ ಜೈವಿಕ ತ್ಯಾಜ್ಯಗಳ ಬಗ್ಗೆ ಮಾಹಿತಿಯನ್ನು ಬ್ರಹ್ಮಾವರದ ಅಪಾರ್ಟ್ಮೆಂಟಿನ ನಿವಾಸಿಗಳಿಗೆ ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು. #zerowaste#SwachhBharat#wastemanagement#udupi
Hi folks, how’s it are churning out kannada covid materials in partnership with @SessionsTip
Pl share, download & help people whose mode of communication is Kannada! Especially maids and their families who are still forced to work! https://t.co/yT2fH8FIoo #stopthespread#covid19