ಈ ಗಣರಾಜ್ಯ ದಿನದಂದು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಿರುವ ತತ್ತ್ವಗಳನ್ನು ಪಾಲಿಸುವ ಪ್ರತಿಜ್ಞೆ ಮಾಡೋಣ. ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಎತ್ತಿಹಿಡಿಯೋಣ. ಸರ್ವರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. #RepublicDay
ಗ್ರಾಮೋತ್ಸವದ ಅಂಗವಾಗಿ – ವಿಶೇಷ ಸ್ವಚ್ಚತಾ ಅಭಿಯಾನ
ಕಸವಿಲ್ಲದ ಹಬ್ಬ, ಆರೋಗ್ಯಕರ ಗ್ರಾಮ.
ಹಸಿ–ಒಣ ಕಸವನ್ನು ಪ್ರತ್ಯೇಕಿಸಿ ನೀಡಿ,
ಸ್ವಚ್ಚ ಕೊಲ್ಲೂರಿಗೆ ಕೈಜೋಡಿಸಿ.
#baerucollective
ತಾಯಿ ನುಡಿಯನ್ನು ಗೌರವಿಸೋಣ, ಹುಟ್ಟಿದ ನೆಲಕ್ಕೆ ಕೃತಜ್ಞರಾಗಿರೋಣ, ಕರುನಾಡ ಕೀರ್ತಿ ಪತಾಕೆಯನ್ನು ಎಲ್ಲೆಲ್ಲೂ ಹಾರಿಸೋಣ. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. #ಕನ್ನಡರಾಜ್ಯೋತ್ಸವ#KannadaRajyotsava
#WorldOceanDay at Baeru Collective means door-to-door waste collection, community awareness, and helping households manage waste better. We work with schools and panchayats to keep coastal areas clean. A daily effort by local teams, focused on practical solutions.
ಕಷ್ಟಪಟ್ಟು ದುಡಿಯಲು ಎಂದಿಗೂ ಹಿಂಜರಿಯಬೇಡಿ. ಯಾಕೆಂದರೆ, ಕಷ್ಟಪಟ್ಟು ದುಡಿಯುವುದೇ ಯಶಸ್ಸಿನ ಕೀಲಿ ಕೈಯಾಗಿದೆ. ಎಲ್ಲರಿಗೂ ಕಾರ್ಮಿಕರ ದಿನದ ಶುಭಾಶಯಗಳು. #BaeruCollective#LabourDay#MayDay2025
Dr. B.R. Ambedkar envisioned an India where dignity, equality, and justice prevail. At Baeru Collective, we carry forward this vision by working with communities, transforming waste management practices, and building a cleaner, fairer future for all. #AmbedkarJayanti
ಈ ರಂಜಾನ್ ಹಬ್ಬವು ನಿಮ್ಮೆಲ್ಲರ ಬಾಳಿನಲ್ಲಿ ಬಹಳಷ್ಟು ಸಂತೋಷ, ಪ್ರೀತಿ, ಯಶಸ್ಸು ಮತ್ತು ಸಮೃದ್ಧಿಯನ್ನು ತರಲಿ ಹಾಗೂ ಎಲ್ಲಾ ಅಡೆತಡೆಗಳನ್ನು ನಂಬಿಕೆ ಮತ್ತು ಧೈರ್ಯದಿಂದ ಎದುರಿಸಲು ನಿಮಗೆ ದೇವರು ಶಕ್ತಿಯನ್ನು ನೀಡಲಿ. ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು. #EidMubarak#BaeruCollective
ಈ ಯುಗಾದಿಯು ನಿಮ್ಮ ಜೀವನದ ಕಷ್ಟಗಳನ್ನು ದೂರ ಮಾಡಲಿ. ಸವಾಲುಗಳು ಹಾಗೂ ಕಷ್ಟಗಳನ್ನು ಮೆಟ್ಟಿ ನಿಲ್ಲುವ ಧೈರ್ಯ ನಿಮಗೆ ಸಿಗಲಿ. ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. #Ugadi
Packaging waste doesn’t disappear—it ends up in our landfills, oceans, and communities.
At Baeru Collective, we’re working to reduce packaging waste through smarter solutions and community action.
This #WorldPackagingDay, let’s choose packaging that protects our planet.
In India, water isn’t just a resource—it’s a right.
This #WorldWaterDay, Baeru is restoring respect for water through culture, community, and conversation—because this isn’t just a water crisis, it’s a justice crisis. #BaeruCollective
Clean Kinara 26 ✨
ಸ್ವಚ್ಛ ಬೈಂದೂರು - ಸಮೃದ್ಧ ಬೈಂದೂರು
Last Sunday, we joined hands with the #samruddhabyndoor team, clean kinara and community of Gangolli to clean up the beach and keep our coastlines healthy and vibrant.
#beachcleanup#gangolli#plasticpollution
ಸಮೃದ್ಧ ಇತಿಹಾಸ, ಭವ್ಯ ಪರಂಪರೆ, ಸಂಸ್ಕೃತಿಯನ್ನು ಹೊಂದಿರುವ ಪಾವನ ಭೂಮಿ ಇದು. ಈ ಮಣ್ಣಿನಲ್ಲಿ ಜನ್ಮವೆತ್ತಿದ ನಾವೇ ಧನ್ಯರು. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! #kannadarajyotsava#kannada#nammanadu
This year, our esteemed jury have shortlisted six individuals doing exceptional work in the field of #gender!
Swipe through to read more about their work and watch this space for more updates in the coming few weeks.
#MFA2023
Honoured to be chosen winner for Environmental Stewardship out of 947 global applicants from 68 countries🙏🏽
As a winner, we also receive a generous grant that will directly go to implement our projects. Thank you @orginaction@piregistry for all the support ❤️ #wastemanagement
@tipsessions was our 2022 #OIA Winner for Environmental Sustainability. Tip Sessions has gone above and beyond in their efforts to combat threats to our environment and create environmental sustainability. https://t.co/hhZwY5cgCL
1/2: We are excited to announce our 2022 #OIA winner for Environmental Sustainability is TIP Sessions! Watch and learn more about this incredible .ORG and their work to fight climate change!