Huge boost for Karnataka with Foxconn’s Project Elephant.
They will set up an iPhone assembly plant with an investment of $ 1.7 Bn & will generate 50,000 jobs.
The proposed annual capacity up to 20 million smartphone units per annum.
@CMofKarnataka@DKShivakumar
777 Charlie Trailer - Kannada | Rakshit Shetty | Kiranraj K | Nobin Paul... https://t.co/ojvuy63uxj via @YouTube
Charlie Team Pan India Publicity madi
KGF 2 thara marketing skills use madi
Please make it 1000 crore box office
Let’s sound Indian Film’s Comes from South Industry
मोदी जी, आप देश के प्रधानमंत्री हैं, आप देश के किसानों के प्रति अपनी ज़िम्मेदारी अच्छी तरह से समझते होंगे। हर देशवासी के लिए न्याय सुनिश्चित करना प्रधानमंत्री का कर्तव्य ही नहीं, उनका नैतिक दायित्व होता है: श्रीमती @priyankagandhi#टेनी_को_बर्खास्त_करो
ಇಂದು ದೇಶಾದ್ಯಂತ ಗಾಂಧಿ ಜಯಂತಿ ಆಚರಣೆ ಸಂಭ್ರಮದಿಂದ ನಡೆಯುತ್ತಿದೆ. ಗಾಂಧಿ ಅವರ ತತ್ವ ಆದರ್ಶವನ್ನು ಕಾಂಗ್ರೆಸ್ ಪಕ್ಷ ಪಾಲಿಸುತ್ತಾ ಬಂದಿದೆ.
ಹೀಗಾಗಿ ಕಾಂಗ್ರೆಸ್ನನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕಿದೆ. ಕೆಪಿಸಿಸಿ ವತಿಯಿಂದ ಆಯೋಜಿಸಿದ್ದ ಗಾಂಧಿ ಜಯಂತಿ ಆಚರಣೆ ಪಾಲ್ಗೊಂಡು ಮಾತನಾಡಿದೆ.
जय जवान-जय किसान के नारे के साथ देश की अगुवाई करने वाले श्री लाल बहादुर शास्त्री जी वास्तव में एक कर्मयोगी थे।
उन्होंने देश को सबसे ऊँचे पायदान पर रखा और त्याग-सादगी की मिसाल कायम कर हर चुनौती का सामना किया।
शास्त्रीजी से देश हमेशा प्रेरणा लेता रहेगा।
#LalBahadurShashtri
State BJP might have to answer @AmitShah ji for the resounding “success” of Kalburgi rally. I am sure that “Sardar Khush bhi nahi hain, aur sabaasi bhi nahi dega”
अब केवल राम भरोसा!
" ಸಿರಿವಂತನ ಮನೆಯ ನೋಟ ಚೆಂದ
ಬಡವನ ಮನೆಯ ಊಟ ಚೆಂದ "
ಈ ಮಾತು ವಿಜಯಪುರದ ಕಾಳಿದಾಸ ಕಾಂಪ್ಲೆಕ್ಸ್ ನ ಪುಟ್ಟ ಹೊಟೇಲ್ನಲ್ಲಿ ಎಐಸಿಸಿ ಅಧ್ಯಕ್ಷರಾದ ರಾಹುಲ್ ಗಾಂಧಿಯವರೊಂದಿಗೆ ಬಿಸಿಬಿಸಿ ಚಹಾ ಸೇವಿಸುವಾಗ ಬಹುವಾಗಿ ನೆನಪಾಯಿತು.
ಮಾನ್ಯ ಮುಖ್ಯಮಂತ್ರಿ @siddaramaiah ಅವರು ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿರುವ ಚಿಕ್ಕಪಡಸಲಗಿ ಬ್ಯಾರೇಜ್ಗೆ ಎಐಸಿಸಿ ಅಧ್ಯಕ್ಷರಾದ ರಾಹುಲ್ ಗಾಂಧಿಯವರೊಂದಿಗೆ ಬಾಗೀನ ಅರ್ಪಿಸಿದರು.
ನೀರಾವರಿಗೆ ಐದು ವರ್ಷದಲ್ಲಿ ರೂ.58 ಸಾವಿರ ಕೋಟಿ ಅನುದಾನ ನಿಗದಿ ಮಾಡಿ ಜನವರಿ ವರೆಗೆ ರೂ.44, 542 ಕೋಟಿ ವೆಚ್ಚ ಮಾಡಿದ್ದೇವೆ. ಕೃಷ್ಣಾ ಮೇಲ್ದಂಡೆಗೆ ಎಂಟೂವರೆ ಸಾವಿರ ಕೋಟಿ ನಿಗದಿ ಮಾಡಿ ಏಳೂವರೆ ಸಾವಿರ ಕೋಟಿ ಖರ್ಚು ಮಾಡಿದ್ದೇವೆ. ನೀರಾವರಿಯ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸಲು ಒಂದು ಲಕ್ಷ ಕೋಟಿಗೂ ಹೆಚ್ಚು ಅನುದಾನ ಬೇಕಾಗುತ್ತದೆ.