Had a very good interaction with Sheikh Abubakr Ahmad Sahab, Grand Mufti of India. We exchanged views on a wide range of issues. His efforts to further social harmony, brotherhood and improve education are noteworthy.
@shkaboobacker
ಮಾನ್ಯ ಮುಖ್ಯಮಂತ್ರಿ @CMofKarnataka ಸಿದ್ದರಾಮಯ್ಯ ರವರೇ, ಕಲ್ಲಡ್ಕ ಪ್ರಭಾಕರ್ ಭಟ್ಗೆ ಈ ನೆಲದ ಯಾವ ಕಾನೂನೂ ಅನ್ವಯಿಸುವುದಿಲ್ಲವೇ? ಇನ್ನೂ ಬಂಧನ ಯಾಕಿಲ್ಲ?
"ಕಲ್ಲಡ್ಕ ಪ್ರಭಾಕರ್ ಭಟ್ ಬಂಧಿಸಿ, ಮನುಕುಲವನ್ನು ಗೌರವಿಸಿ"
ಬೃಹತ್ ಪ್ರತಿಭಟನೆ - ಡಿಸೆಂಬರ್ 29 ಶುಕ್ರವಾರ
@ಮಂಗಳೂರು.
#ArrestKalladkaPrabhakarBhat@DKShivakumar
ಸನ್ಮಾನ್ಯ @CMofKarnataka@DrParameshwara ರವರೇ, ಮುಸ್ಲಿಂ ಮಹಿಳೆಯರ ವಿರುದ್ಧ ಅಸಹ್ಯವಾಗಿ ಮಾತನಾಡಿ ಸಮುದಾಯದ ಭಾವನೆಗೆ ದಕ್ಕೆಯುಂಟುಮಾಡಿದ ಕಲ್ಲಡ್ಕ ಪ್ರಭಾಕರ ಭಟ್ಟನನ್ನು ಕೂಡಲೇ ಬಂಧಿಸಿ. ಸುಮೊಟೊ ಪ್ರಕರಣ ದಾಖಲಿಸಿ, ಕಠಿಣ ಕಾನೂನು ಕ್ರಮಗಳ ಜರುಗಿಸುವ ಮೂಲಕ ಮಹಿಳಾ ಸುರಕ್ಷತೆಯನ್ನು ರುಜುವಾತು ಪಡಿಸಿ.
#arrestkalladkaprabhakarBhat
@rakshitshetty ನಿಮ್ಮ ತಾಯ್ನಾಡಿನ ಬದ್ದತೆಗೆ ಸಲಾಂ, ಆದರೆ ಹಿಂದೆ ಪೇಜಾವರ ಶ್ರೀಗಳೂ ಕೂಡ ಇದೇ ವಿಚಾರವನ್ನು ಬಹಿರಂಗವಾಗಿ ಹೇಳಿದಾಗ ಖಂಡಿಸಿಲ್ಲ ಯಾಕೆ ? ಅವಾಗ ನಿಮ್ಮ ಬದ್ದತೆ ಎಲ್ಲಿ ಹೋಗಿತ್ತು ? ಪೇಜಾವರ ಶ್ರೀಗಳ ಹೇಳಿಕೆಯನ್ನೇ ಆಧರಿಸಿ ಮಿಥುನ್ ರೈ ಹೇಳಿದ್ದು ತಾನೇ? ಉಡುಪಿ ಮಠದ ಕುರಿತು ಪೇಜಾವರ ಶ್ರೀಗಳ ಮಾತೇ ಅಂತಿಮ ತಾನೇ?!
@rakshitshetty ನಿಮ್ಮ ತಾಯ್���ಾಡಿನ ಬದ್ದತೆಗೆ ಸಲಾಂ, ಆದರೆ ಹಿಂದೆ ಪೇಜಾವರ ಶ್ರೀಗಳೂ ಕೂಡ ಇದೇ ವಿಚಾರವನ್ನು ಬಹಿರಂಗವಾಗಿ ಹೇಳಿದಾಗ ಖಂಡಿಸಿಲ್ಲ ಯಾಕೆ ? ಅವಾಗ ನಿಮ್ಮ ಬದ್ದತೆ ಎಲ್ಲಿ ಹೋಗಿತ್ತು ? ಪೇಜಾವರ ಶ್ರೀಗಳ ಹೇಳಿಕೆಯನ್ನೇ ಆಧರಿಸಿ ಮಿಥುನ್ ರೈ ಹೇಳಿದ್ದು ತಾನೇ? ಉಡುಪಿ ಮಠದ ಕುರಿತು ಪೇಜಾವರ ಶ್ರೀಗಳ ಮಾತೇ ಅಂತಿಮ ತಾನೇ ?!
ಸಾವರ್ಕರ್ ವಿಷಯ ಬಿಡಿ 'ಜೈ ಹಿಂದೂ ರಾಷ್ಟ್ರ' ಎಂದು ಬ್ಯಾನರ್ನಲ್ಲಿ ಬರೆದಿದ್ದರೂ ಪೋಲಿಸ್ ಬ್ಯಾನರ್ಗೆ ಕಾವಲು ನಿಲ್ಲುತ್ತೆ, ಅದೇ ಬ್ಯಾನರ್ ಗೆ ಹಾರ ತುರಾಯಿ ಹಾಕಿ ಪೂಜಿಸಲಾಗುತ್ತೆ!
ಸಂವಿಧಾನವನ್ನು ಕಾಲ ಕಸಕ್ಕೆ ಸಮನಾಗಿಸುತಿದ್ದರೂ ಪ್ರಭುತ್ವ ಮಾತ್ರ ಕೈ ಕಟ್ಟಿ ನೋಡುತ್ತಿದೆ ಅಷ್ಟೇ.
#DemocracyUnderThreat