ಪುನೀತಪರ್ವಕ್ಕೆ ಜೊತೆಯಾಗಿ ನಿಂತ ಅಪ್ಪು ಅಭಿಮಾನಿಗಳಿಗೆ ಹಾಗೂ ಆತ್ಮೀಯರಿಗೆ ನನ್ನ ಕೃತಜ್ಞತೆಗಳು.
My eternal gratitude to all Appu's fans and loved ones who stood by me on Puneetha Parva. Thank you.
#GandhadaGudi#GGMovie#DrPuneethRajkumar
As “spectators” of Test Cricket, just stop worrying about team selection and other nonsense and start appreciating the competition, passion, skill and patriotism unfolding in front of your eyes. You’re missing a good game!
ಅಪ್ಪು ಜಗತ್ತಿನಾದ್ಯಂತ ಲಕ್ಷಾಂತರ ಹೃದಯಗಳಲ್ಲಿ ನೆಲೆಸಿದ್ದಾರೆ. ಅವರು ತೇಜಸ್ಸಿನ ಪ್ರತೀಕ, ಚೈತನ್ಯದ ಚಿಲುಮೆ ಮತ್ತು ಸರಿಸಾಟಿಯಿಲ್ಲದ ಪ್ರತಿಭಾವಂತರಾಗಿದ್ದರು. #GandhadaGudi ಪ್ರಕೃತಿ ಮಾತೆಗೆ, ಕರ್ನಾಟಕದ ನೈಸರ್ಗಿಕ ಸೌಂದರ್ಯ ಹಾಗು ಪರಿಸರ ಸಂರಕ್ಷಣೆಗೆ ಸಲ್ಲಿಸಲಾದ ಗೌರವ. ಈ ಪ್ರಯತ್ನಕ್ಕೆ ನನ್ನ ಶುಭ ಹಾರೈಕೆಗಳು.
ನಮ್ಮ "777 ಚಾರ್ಲಿ" ಚಿತ್ರದ ಮೊದಲ ಹಾಡು "ಟಾರ್ಚರ್ ಸಾಂಗ್" ಇದೀಗ ನಿಮ್ಮ ಮುಂದೆ ✨
https://t.co/2JpEkDiMfC
#777Charlie ಚಿತ್ರ ಇದೇ ಡಿಸೆಂಬರ್ 31ಕ್ಕೆ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಬಿಡುಗಡೆ. ನಿಮ್ಮೆಲರ ಪ್ರೀತಿ, ಪ್ರೋತ್ಸಾಹ, ಆಶೀರ್ವಾದ ಸದಾ ಇರಲಿ 🤗
#TortureSongOutNow#777CharlieOnDec31