@DrParameshwara@DgpKarnataka ಮಾನ್ಯರೇ @KEA_karnataka ಇಲಾಖೆಯು #PSI545 ಹುದ್ದೆಗಳಿಗೆ ಪರೀಕ್ಷೆ ನಡೆಸಿ 28/03/2024 ರಂದು ಅಂಕಪಟ್ಟಿ ಪ್ರಕಟಿಸಿ
ಅಂತಿಮ ಪಟ್ಟಿ ಪ್ರಕಟಿಸಲು ನಿಮ್ಮ ಸುಪರ್ದಿಗೆ ನೀಡಿದ್ದಾರೆ
ಅಭ್ಯರ್ಥಿಗಳು ಫಲಿತಾಂಶಕ್ಕೆ ಕಾಯುತ್ತಿದ್ದಾರೆ ಕೂಡಲೇ ಪ್ರಕಟಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ
#PSI545RESULT
@alokkumar6994 Respected sir… please resolve the deadlock (appointed sp rank officer as commissioner) created in issuing appointment letter to RSI candidates selected for hubbli-dharwad commissionerate..
@KarnatakaCops@DgpKarnataka Respected sir… please resolve the deadlock (appointed sp rank officer as commissioner) created in issuing appointment letter to RSI candidates selected for hubbli-dharwad commissionerate..
@hd_kumaraswamy ಕರ್ನಾಟಕ ಪೊಲೀಸ್ ಕಾಯಿದೆ 1963ನ್ನು (ಹು-ಡಾ ಪೋಲಿಸ್ ಆಯುಕ್ತರು DIG ಮೇಲ್ಪಟ್ಟ ಅಧಿಕಾರಿಯಾಗಿ ಇರಬೇಕು) ಗಾಳಿಗೆ ತುರಿ ಸರ್ಕಾರ ಹುಬ್ಬಳ್ಳಿ-ಧಾರವಾಡ ಆಯುಕ್ತರನ್ನು ನೇಮಕ ಮಾಡಿದ್ದು, ಇದರಿಂದಾಗಿ ASI ಗಳಿಗೆ ಬಡ್ತಿ ಮತ್ತು ಹೊಸದಾಗಿ ನೇಮಕಗೊಂಡ RSI ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲಾಗುತಿಲ್ಲ.
ಕರ್ನಾಟಕ ಪೊಲೀಸ್ ಕಾಯಿದೆ 1963ನ್ನು (ಹು-ಡಾ ಪೋಲಿಸ್ ಆಯುಕ್ತರು DIG ಮೇಲ್ಪಟ್ಟ ಅಧಿಕಾರಿಯಾಗಿ ಇರಬೇಕು) ಗಾಳಿಗೆ ತುರಿ ಸರ್ಕಾರ ಹುಬ್ಬಳ್ಳಿ-ಧಾರವಾಡ ಆಯುಕ್ತರನ್ನು ನೇಮಕ ಮಾಡಿದ್ದು, ಇದರಿಂದಾಗಿ ASI ಗಳಿಗೆ ಬಡ್ತಿ ಮತ್ತು ಹೊಸದಾಗಿ ನೇಮಕಗೊಂಡ RSI ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲಾಗುತಿಲ್ಲ.
@BYVijayendra@BasanagoudaBJP