@AsianetNewsSN@BYVijayendra@BJP4Karnataka@BJP4India ನಮ್ಮ ಅಬಿಪ್ರಾಯ ಏನಂದರೆ ಈಗ ವಿಜಯೇಂದ್ರರವರಿಗೆ ಕೊಟ್ಟಿಲ್ಲ ಅಂದ್ರೆ ಕರ್ನಾಟಕದಲ್ಲಿ ಬಿಜೆಪಿ ಮೂಲೆಗುಂಪು ಆಡುವುದರಲ್ಲಿ ಅನುಮಾನ ವಿಲ್ಲ, ,,,,ಆಗಾಗಿ ಐಕಮಾಂಡ್ ಅವರು ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಾರೆ,,,,👌👌👌👌
@BoSouthIndia ಈಗ ಇರೋ ಮೈಕಟ್ಟಿಗೆ ಯಾವುದಾದರೂ ಒಂದು ಪೋಲೀಸ್ ಪಾತ್ರದ ಒಂದು ಸಿನಿಮಾ ಮಾಡಿ ಸುದೀಪ್ ಸಾರ್,,,,ಚೆನ್ನಾಗಿರುತ್ತೆ ಆಗ ವೀರ ಮದಕರಿ ಮಾಡಿದಾಗ ಅಂತ ಮೈಕಟ್ಟು ಇರಲಿಲ್ಲ, ,,,,ಆಗಾಗಿ ಆಗ ಚೆನ್ನಾಗಿ ಕಾಣ್ತಾ ಇರಲಿಲ್ಲ ಈಗ ಮಸ್ತ್ ಇರುತ್ತೆ,👌👌👌👌