ಒಬ್ಬ ಡಾಕ್ಟರ್ ಗೆ ತೊಂದ್ರೆ ಆದ್ರೆ ಡಾಕ್ಟರ್ಸ್ ಎಲ್ಲ ಒಂದಾಗುತ್ತಾರೆ, ಅಂಗನವಾಡಿ ಕಾರ್ಯಕರ್ತೆಯರಿಗೆ ,ಒಬ್ಬ ಸಾರಿಗೆ ನೌಕರರಿಗೆ ,ಒಂದು ಚಿತ್ರರಂಗಕ್ಕೆ,ಹೋಟೆಲ್ ಉದ್ಯಮಕ್ಕೆ ತೊಂದ್ರೆ ಆದ್ರೆ ಆಯಾ ಜನರು ಒಗ್ಗಟ್ಟಾಗಿ ನಿಲ್ಲುತ್ತಾರೆ ಆದರೆ ಕನ್ನಡಿಗರಿಗೆ ತೊಂದ್ರೆ ಆದ್ರೆ ಏಕೆ ಎಲ್ಲಾ ಕನ್ನಡಿಗರು ಒಗ್ಗಟ್ಟಾಗಿ ನಿಲ್ಲಲ್ಲ?
ಸಮಾಜದಲ್ಲಿ ಸ್ಥಿತಿವಂತರು , ಉಳ್ಳವರು ಮತ್ತು ಮೇಲ್ವರ್ಗದವರು ತಮಗಿರುವ previliges ಬಳಸಿಕೊಂಡು ತಮಗೆ ಬೇಕಿರುವುದನ್ನು ದಕ್ಕಿಸಿಕೊಳ್ಳುತ್ತಾರೆ.
ಹಾಗೆ ಅದೇ ಸಮಾಜದಲ್ಲಿ ಹಿಂದುಳಿದ , ತಳಮಟ್ಟದಿಂದ ಕಷ್ಟ ಪಟ್ಟು ಓದಿ ಮೆರಿಟ್ ಬಂದವನು( under previliged) ಕೊನೆಗೆ ಇಂತಹ ಹಗರಣಗಳಿಗೆ ಬಲಿಯಾಗಿ ಹಿಂದುಳಿದವನೇ ಆಗಿ ಬಿಡುತ್ತಾನೆ
#NEET#KPSC
ಒಂದು ಕಡೆ ಕೇಂದ್ರ ಸರ್ಕಾರ ಲಕ್ಷಾಂತರ ವಿದ್ಯಾರ್ಥಿಗಳ ಕನಸುಗಳನ್ನು ಚೂರು ಮಾಡಿ ಚೆಲ್ಲಾಟವಾಡುತ್ತಿದೆ.
ಈ ರಾಜ್ಯ ಸರ್ಕಾರ KPSC ನೇಮಕಾತಿಯಲ್ಲಿ
ದುಡ್ಡು ಇದ್ದೋರಿಗೆ ಕೆಲಸ ಕೊಡ್ತಿದೆ.
ಎರೆಡು ಹಗರಣಗಳು ವಿದ್ಯಾರ್ಥಿ ಮತ್ತು ಉದ್ಯೋಗ ಆಕಾಂಕ್ಷಿಗಳ ಹರಣ ಮಾಡುವ ಕೆಲಸ.
A fair education system is the foundation of a strong nation.
The concerns of students deserve to be heard through dialogue not violence. Lathi charges and the use of force against students are deeply unfortunate and should have no place in a democracy.
At the same time those who deliberately disrupt or oppose a fair and merit based education system must also be held accountable. Fairness cannot be sacrificed. Dharmendra Pradhan should take all the responsibilities
The future of our country deserves justice, transparency and accountability. 🇮🇳
Big Breaking! 🔥
ಧುರಂಧರ 3 ಸ್ಕ್ರಿಪ್ಟ್ ಸಿದ್ಧತೆ ನಡೆದಿದೆ ಅಂತೆ...
ಆದಿತ್ಯ ಧರ ತಮ್ಮ, Peak ಡೀಟೇಲಿಂಗ್ ಮುಖಾಂತರ ಈ ಕೆಳಗಿನ ಅಂಶಗಳನ್ನು ತಿಳಿಸಲಿದ್ದಾರಂತೆ...
1. NEET ಪ್ರಶ್ನೆ ಪತ್ರಿಕೆ ಯಾಕೆ ಲೀಕ್ ಆಯ್ತು?
2. ಭಾರತದ 3 ನಾವಿಕರನ್ನು ಅಮೇರಿಕ ಏಕೆ ಹತ್ಯೆಗೈಯಿತು?
3. 100% Ethanol ಗೆ ಗಡ್ಕರಿ ಅವರು ಏಕೆ ಒಪ್ಪಿಗೆ ಕೊಟ್ಟರು?
4. 10+ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರೂ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ಏಕೆ ಕೊಡಲಿಲ್ಲ?
5. Telegram App ಅನ್ನು ಏಕೆ Ban ಮಾಡಲಾಗಿತ್ತು?
6. 15 ನಿಮಿಷ ಕೂತಿದ್ದರು ಸಾಕಾಗುತ್ತಿದ್ದರೂ ಮೋದಿ ಅವರು 45 ನಿಮಿಷ Airport ನಲ್ಲಿ ಏಕೆ ಕುಳಿತರು?
7. ಬಂಗಾಳದಲ್ಲಿ EVM ಗಳಿಗೆ ಬೆಂಕಿ ಬಿದ್ದದ್ದು ಹೇಗೆ?
ಇನ್ನಷ್ಟು ಮತ್ತಷ್ಟು....
🚨 ಕನ್ನಡಿಗರೇ ಗಮನಿಸಿ! 🚨
ಇಂದು ಸಂಜೆ 5 ಗಂಟೆಯಿಂದ X (Twitter) ನಲ್ಲಿ
#SayNotoPawanKhera ಟ್ರೆಂಡ್ ಆರಂಭವಾಗುತ್ತಿದೆ!
ಕರ್ನಾಟಕದ ರಾಜ್ಯಸಭೆ ಸ್ಥಾನ ಕನ್ನಡಿಗರ ಹಕ್ಕು.
ಹೊರ ರಾಜ್ಯದವರನ್ನು ಕರ್ನಾಟಕದಿಂದ ರಾಜ್ಯಸಭೆಗೆ ಕಳುಹಿಸುವುದನ್ನು ಒಕ್ಕೂರಲಿನಿಂದ ವಿರೋಧಿಸೋಣ!
📢 ಎಲ್ಲರೂ ಟ್ವೀಟ್ ಮಾಡಿ
📢 ರೀಟ್ವೀಟ್ ಮಾಡಿ
📢 ದಿಲ್ಲಿ ಹೈಕಮಾಂಡ್ಗೆ ಬಿಸಿ ಮುಟ್ಟಿಸಿ!
⏰ ಇಂದು ಸಂಜೆ 5 PM onwards
📍 X / Twitter
🔥 Hashtag: #SayNotoPawanKhera
“ನಮ್ಮ ರಾಜ್ಯ – ನಮ್ಮ ಹಕ್ಕು – ನಮ್ಮ ಪ್ರತಿನಿಧಿ!”
TEAM
💛❤️ #ನಮ್ಮನಾಡು_ನಮ್ಮಆಳ್ವಿಕೆ 💛❤️
1991ರಲ್ಲಿ RBI 45 ಟನ್ ಚಿನ್ನವನ್ನು ಅಡ ಇಡುವ ಕಷ್ಟ ಕಾಲ ಬಂದಿತ್ತು. ಈಗ 75 ಟನ್ ಮಾರಿಕೊಳ್ಳುವಷ್ಟು ಕೇಡುಗಾಲ ಬಂದಿದೆ. ಆಗ ದೇಶದ ಮಾನ ಹರಾಜಾಯ್ತು ಅಂತ ಬಿಜೆಪಿ ಹೋರಾಟ ಮಾಡಿತ್ತು. ಈಗ ಕೇಳುವವರಿಲ್ಲ! ಬಿಜೆಪಿ ರೀತಿಯ ಬಲಿಷ್ಠ ವಿರೋಧ ಪಕ್ಷ ಬೇಕು ಭಾರತಕ್ಕೆ.
@Raghumurthy_INC ನಿಮಗೆ ಅಭಿನಂದನೆಗಳು ಸರ್.
ಸರ್ ನಿಮ್ಮ ಅಧಿಕಾರದ ಅವಧಿಯಲ್ಲಿ ನಮ್ಮ ಊರಿಗೆ ಪಿ. ಮಹಾದೇವಪುರಕ್ಕೆ ಒಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶಾಖೆಯನ್ನು ತೆರೆಯಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ.
ಸದ್ಯಕ್ಕೆ ಪಕ್ಕದ ಎಸ್.ದುರ್ಗದಲ್ಲಿ ಇರುವ ಶಾಖೆಯನ್ನು ಅವಲಂಬಿತರಾಗಿಗಿದ್ದು.
ನಮ್ಮಲ್ಲೇ ಹೊಸ ಶಾಖೆ ತೆರೆದರೆ ರೈತರಿಗೆ ಅನುಕೂಲವಾಗುತ್ತದೆ
ಪರೀಕ್ಷೆ ಬಂದ್ರೆ ಸಾಕು ಮಹಾ ಮೇಧಾವಿಯನ್ನೋತರಾ attention ಗೋಸ್ಕರ ಪರೀಕ್ಷಾ ಪೇ ಚರ್ಚಾ ಅಂದ್ಕೊಂಡು ಸಂವಾದಕ್ಕೆ ಬರೋದಲ್ಲ #neetleak ಬಗ್ಗೆ ಇದುವರೆಗೂ ಒಂದೇ ಒಂದು ಮಾತು, ಕನಿಷ್ಠ ಹೊಣೆಗಾರಿಕೆ? ಆ ಮಕ್ಕಳು ಎಷ್ಟು ಎದೆಗುಂದಿರ್ತಾರೆ ಅವರಿಗೆ ಯಾರು ಸಾಂತ್ವನ ಹೇಳೋದು? ವಿಧ್ಯಾರ್ಥಿ ಸಮೂಹ ಎಂದೂ ನಿಮ್ಮನ್ನ ಕ್ಷಮಿಸದು ಸಹಿಸದು?
@PMOIndia
@narendra_hv He should aslo stop.
1. Photoshoots
2. Dnt waste time for PR
3. Temple run
4.Attending all useless functions across the country
5.Foreign trips.
ಚಿತ್ರದುರ್ಗದಲ್ಲಿ ನಡೆದ ಅಭಿಮಾನೋತ್ಸವ
ಹಿಂದಿ ಭಾಷೆಗೊ ?. ಅಮಿತ್ ಶಾ ಗೋ ? ಅಥವಾ ಯಡಿಯೂರಪ್ಪ ಅವರಿಗೊ ?.
ಅಕ್ಕ ಪಕ್ಕ ರಾಜ್ಯದವರೆಲ್ಲಾ ರಾಜಕೀಯವಾಗಿ ತಮ್ಮ ಸ್ವಂತಿಕೆಯನ್ನು ಹೆಚ್ಚಿಸಿಕೊಳ್ಳುತಿದ್ರೆ.
ನೀವು ಇನ್ನೂ ಬಕೆಟ್ ಹಿಡಿಯೋ ಸಂಸ್ಕೃತಿ ಬಿಟ್ಟು ಆಚೇನೆ ಬಂದಿಲ್ಲ.
@BYVijayendra@BSYBJP .
@BJP4Karnataka .
@narendra_hv@ShyamSPrasad@nanuramu During the 75th anniversary celebration of Kannada cinema, Rajinikanth said that he wished to play the role of Dalavayi Mudanna.
ಉದ್ಧಾರ! ಕರ್ನಾಟಕದ ಮುಖ್ಯಮಂತ್ರಿಗಳು 👏🏻
ದೇಶ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕಲೆ, ಸಾಹಿತ್ಯ, ಆಟೋಟ, ವಿಜ್ಞಾನ-ತಂತ್ರಜ್ಞಾನ ಅಥವಾ ಇನ್ಯಾವುದಾದರೂ ಉಪಯುಕ್ತ ಕ್ಷೇತ್ರದಲ್ಲಿ ಸಾಧನೆಗೈದು ನಾಡಿಗೆ ಹೆಸರು ತಂದವರನ್ನು ಗೌರವಿಸಿದರೆ ಅದಕ್ಕೊಂದು ಅರ್ಥವಿದೆ.
ಆದರೆ, ಇದ್ಯಾವುದೋ ಖಾಸಗಿ ತಿಕ್ಕಲು ಶೋ ಗೆದ್ದವನನ್ನ ಮು.ಮ ಗೌರವಿಸೋದು ಮೂರ್ಖತನ.