ಕಡಲ ತೀರದ ಭಾರ್ಗವ, ನಡೆದಾಡುವ ವಿಶ್ವಕೋಶ, ಶ್ರೇಷ್ಠ ಕಾದಂಬರಿಕಾರ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಶಿವರಾಮ ಕಾರಂತ ಅವರ ಪುಣ್ಯಸ್ಮರಣೆಯಂದು ನನ್ನ ಅನಂತ ನಮನಗಳು. ಅವರು ನಾಡಿಗೆ ನೀಡಿದ ಕೊಡುಗೆಯನ್ನು ಸ್ಮರಿಸೋಣ.
Remembering the first Chief of Defence Staff, General Bipin Rawat, on his death anniversary. His service to the nation is immense. The people of India will forever remember him. My tributes to him.
Congratulations to Team @BJP4Gujarat
led by President Shri @CRPaatil
& CM Shri @Bhupendrapbjp for the historic win in the assembly elections.
Thank the lovely Gujaratis for reposing faith in their Favourite Son PM Shri
@narendramodi with record win to further transform Gujarat
ಗುಜರ��ತ್ನಲ್ಲಿ ಸತತ ಏಳನೇ ಬಾರಿಗೆ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ.
ಪ್ರಧಾನಿ ಶ್ರೀ
@narendramodi
ಅವರ ಅಭಿವೃದ್ಧಿಯ ವಿಕಾಸಕ್ಕೆ ಜನರು ಮನ್ನಣೆ ನೀಡಿದ್ದಾರೆ.
ಅಭಿನಂದನೆಗಳು...
ಸಚಿವರೇ ಆಗಲಿ, ಕಾರ್ಯಕರ್ತರೇ ಆಗಿರಲಿ ಬಿಜೆಪಿ ಪಕ್ಷದಲ್ಲಿ ಸಮಾನ ಗೌರವ, ಸಮಾನ ಬೆಲೆ, ಸಮಾನ ನೆಲೆ ಕಲ್ಪಿಸಲಾಗುತ್ತದೆ.
ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿರುವ ಜನಸ್ಪಂದನ ವೇದಿಕೆಯಲ್ಲಿ ಸಚಿವ ಶ್ರೀ ಉಮೇಶ್ ಕತ್ತಿ ಮತ್ತು ಕಾರ್ಯಕರ್ತ ಶ್ರೀ ಪ್ರವೀಣ್ ನೆಟ್ಟಾರು ಅವರಿಗೆ ಸಂತಾಪ ಸೂಚಿಸಲಾಗಿದೆ.
ಕಾರ್ಯಕರ್ತರೇ ಪಕ್ಷದ ಜೀವಾಳ.
#JanaSpandana
Every Mangalorean is now waiting for Shri
@narendramodi
ji‘s visit with bated breath. Looking forward to our dear PM laying the foundation to more growth and prosperity. #KarnatakaWelcomesModi
Every Mangalorean is now waiting for Shri @narendramodi ‘s visit with bated breath. Looking forward to our dear PM laying the foundation to more growth and prosperity. #KarnatakaWelcomesModi
ವಿವಿಧ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಲು ಇಂದು ಕಡಲತಡಿಯ ಮಂಗಳೂರಿಗೆ ಆಗಮಿಸುತ್ತಿರುವ ನಮ್ಮೆಲ್ಲರ ಅಭಿಮಾನದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಗೌರವಪೂರ್ಣ ಸ್ವಾಗತ.
#KarnatakaWelcomesModi
ಅಪೂರ್ವ ಪಿ ವಿ ಸಿಂಧು ಚಾಂಪಿಯನ್ಗಳ ಚಾಂಪಿಯನ್! ಶ್ರೇಷ್ಠತೆ ಏನೆಂದು ಪಿ ವಿ ಸಿಂಧು ಅವರು ಪದೇ ಪದೇ ತೋರಿಸಿದ್ದಾಳೆ .ಅವರ ಸಮರ್ಪಣೆ ಮತ್ತು ಬದ್ಧತೆ ವಿಸ್ಮಯಕಾರಿಯಾಗಿದೆ. CWG ನಲ್ಲಿ ಚಿನ್ನದ ಪದಕ ಗೆದ್ದಿದ್ದಕ್ಕಾಗಿ ಅವರಿಗೆ ಅಭಿನಂದನೆಗಳು. ಪಿ ವಿ ಸಿಂಧು ರವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ #Cheer4India