Bengaluru tried,Bengaluru laughed. Bengaluru lost 😏
Next turn Mangaluru. 😎
Book your tickets here 🎟️
https://t.co/BHmpEJqC4e
#MotherPromise
In Cinemas from July 10th.
🎬 Short Film Screening – April 4th 2026, We’re excited to invite you to a special evening of cinema! Join us on April 4th from 4 PM onwards at Suchitra for an exclusive screening of three unique short films.Come experience powerful storytelling, fresh perspective
#ಕನ್ನಡದಲ್ಲಿ_ಗ್ರಾಹಕಸೇವೆ#ಅಭಿಮಾನಿ_ದಿನ
ಬನ್ನಿ ಜೊತೆಗೂಡಿ ........
ಇದೇ ಭಾನುವಾರ #ಏಪ್ರಿಲ್_೨೪
ಅಭಿಮಾನಿಗಳನ್ನು ದೇವರೆಂದ ನಮ್ಮ ಮುತ್ತುರಾಜರ ಹುಟ್ಟಿದ ದಿನದಂದು ಕನ್ನಡಾಭಿಮಾನವನ್ನು ಮರೆಯೋಣ.....
ಗ್ರಾಹಕ ಸೇವೆಯಲ್ಲಿ ಕನ್ನಡ ಬಳಕೆಯ ಬಗ್ಗೆ ಜಾಗೃತಿ ಮೂಡಿಸೋಣ🙏
ನಿತ್ಯೋತ್ಸವ ಕವಿ ಕೆ.ಎಸ್.ನಿಸ್ಸಾರ್ ಅಹಮ್ಮದ್ ರವರು ತಮ್ಮ ಕವಿತೆಯ ಮೂಲಕ ಹಾಡಿ ಹೊಗಳಿದ ವಿಶ್ವವಿಖ್ಯಾತ ಜೋಗ ಜಲಪಾತದ ಮುಂಭಾಗ ನಾಡಗೀತೆಯ ಕಲರವ.
ರಾಜ್ಯದ ವಿವಿಧ ಭಾಗಗಳಲ್ಲಿ "ಕನ್ನಡಕ್ಕಾಗಿ ನಾವು" ಅಭಿಯಾನದ ಮುಖೇನ ಲಕ್ಷ ಲಕ್ಷ ಕಂಠಗಳ ಗಾಯನದ ಕ್ಷಣ. @XpressBengaluru@karkalasunil@Kannada_Culture@kdabengaluru