ಬೆಡ್ ಬ್ಲಾಕಿಂಗ್ ಮಾಫಿಯ ಹೊರಗಡೆ ಗೊತ್ತಾದ ಮೇಲೆ ಒಂದು ಬೆಡ್ ಸಿಗದೇ ಇದ್ದ ಬೆಂಗಳೂರು ಆಸ್ಪತ್ರೆ ಗಳಲ್ಲಿ 1504 ಬೆಡ್ ಗಳು ಖಾಲಿ ಇವೆ..
ಧನ್ಯವಾದಗಳು ತೇಜಸ್ವಿ ಸೂರ್ಯ ಸರ್... 💐💐💐💐 @Tejasvi_Surya
ಬಿಜೆಪಿ ನಿಜಕ್ಕೂ ಗೆದ್ದದ್ದು ಮಮತಾ ಬ್ಯಾನರ್ಜಿ ಸೋಲಿನಿಂದಲ್ಲ.. ಇಂತಹ ಹೆಣ್ಣುಮಗಳ ಗೆಲುವಿನಿಂದ..
ಸಾಲ್ಟೋರಾ ಕ್ಷೇತ್ರದ ಚಂದನಾ ಬೌರಿ 4145 ಮತಗಳಿಂದ ಜಯಗಳಿಸಿದ್ದಾರೆ!
ನೆನಪಿಡಿ-ಅವರ ಒಟ್ಟು ಆಸ್ತಿ 31,985 ರೂಪಾಯಿಗಳು, ಮೂರು ಆಡುಗಳು, ಮೂರು ಹಸುಗಳು ಮತ್ತು ಒಂದು ಗುಡಿಸಲು.....
What a special evening, today.
3 out of 3 wins & my debut for this amazing franchise 13 years ago, on this day. Thank you to each one of you for your love & support. ❤️
@RCBTweets
ವಿಧಾನಸೌಧ - ವಿಕಾಸ ಸೌಧದ ಮಧ್ಯೆ @siddaramaiah ಸರ್ಕಾರ ನಿದ್ದೆ ಹೊಡೆಯುತ್ತಿದೆ ಎಂದು ಅಂದಿನ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ತಿವಿದಿದ್ದರು.
ಈ ಹೇಳಿಕೆಯನ್ನು ಸಿದ್ದರಾಮಯ್ಯ ಮರೆತಿರಬಹುದು, ಆದರೆ ರಾಜ್ಯದ ಜನತೆ ಮರೆತಿಲ್ಲ.
ನಿಮ್ಮ ಅಸಮರ್ಥತೆಯನ್ನು ಸಾರ್ವಜನಿಕ ವೇದಿಕೆಯಲ್ಲೇ ಸ್ಪೀಕರ್ ತೆರೆದಿಟ್ಟಿದ್ದರು.
#ವಲಸೆನಾಯಕಸಿದ್ದರಾಮಯ್ಯ
ನಾಡಿನ ಸಮಸ್ತ ಜನತೆಗೆ ಬಣ್ಣಗಳ ಹಬ್ಬ - ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.
ಈ ಸುದಿನ ಎಲ್ಲರ ಬಾಳಿನಲ್ಲಿ ಸಂತಸವನ್ನು ತರಲಿ ಎಂದು ಹಾರೈಸುತ್ತೇನೆ.
Wishing you all a very happy Holi! Holi signifies new beginnings and I pray that the year ahead is safe, joyful and prosperous for everyone.
'ಶ್ರೀ ಜಗದ್ಗುರು ಪಂಚಾಚಾರ್ಯ ಪ್ರಸೀದಂತು'
ಎಲ್ಲ ಭಕ್ತರಿಗೂ ಶ್ರೀ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವದ ಶುಭಾಶಯಗಳು. ವಿಶ್ವ ಬಂಧುತ್ವವನ್ನು ಸಾರಿದ ವೀರಶೈವ ಧರ್ಮದ ಸಂಸ್ಥಾಪಕರಾದ ಶ್ರೀ ರೇಣುಕಾಚಾರ್ಯರು ಬೋಧಿಸಿದ ಮಾನವೀಯತೆಯ ಧರ್ಮದ ದಶ ಸೂತ್ರಗಳು ಸರ್ವಕಾಲಕ್ಕೂ, ಸರ್ವರಿಗೂ ಅರ್ಥಪೂರ್ಣವಾಗಿ ಬದುಕುವ ದಾರಿ ತೋರುತ್ತಿದೆ.